ನನ್ನ ಬಳಿ ಏನೂ ಇಲ್ಲ, ಅದಕ್ಕೆ ಅವರು ನನ್ನನ್ನ ಮುಖ್ಯಮಂತ್ರಿ ಮಾಡಲ್ಲ: ಯತ್ನಾಳ್| Belagavi Session | Yatnal | BJP
Автор: Prajavani | ಪ್ರಜಾವಾಣಿ
Загружено: 2023-12-14
Просмотров: 5536
Belagavi Winter Session | Basanagowda Patil Yatnal | BJP | Congress
ಕೆಲವರು ದೆಹಲಿಗೆ ಹೋಗುತ್ತಾರೆ. ಅವರಿಗೆ ಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ ಅದ್ಯಾವುದು ನನಗೆ ಬರುವುದಿಲ್ಲ. ಹಾಗಾಗಿ ನಾನು ಮಂತ್ರಿಯಾಗಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಎಷ್ಟು ಹೋರಾಟ ಮಾಡಿದರೂ ಮಂತ್ರಿ ಸ್ಥಾನ ಸಿಗಲಿಲ್ಲ ಎನ್ನುವ ಕಾಂಗ್ರೆಸ್ ಶಾಸಕರ ತಮಾಷೆಗೆ ಯತ್ನಾಳ್ ಹೀಗೆ ಉತ್ತರಿಸಿದರು.
#prajavani #kannada #video #belagavisession #basanagoudapatilyatnal #congress
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947
Доступные форматы для скачивания:
Скачать видео mp4
-
Информация по загрузке: