Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಓಂ ಶ್ರೀ ಗುರು ಸಿದ್ದ ಕನ್ನಡ ಭಜನೆ ಪದಗಳು || Kannada bhajane song's

Автор: HMH H FOLK WORLD ಭಜನಾ ಲೋಕ HMHH8

Загружено: 2024-01-01

Просмотров: 804751

Описание:

#bhajanapada #bhajan #folk #song
#kannada
#tatvapadagalu
#ಭಜನಾಪದಗಳು
#ಭಜನಾಹಾಡುಗಳು

ಶ್ರೀ ಗುರು ಸುಕ್ಷೇತ್ರಕ್ಕಿಂದು 

ಹೋಗಿ ಯಾತ್ರೆಯ ಮಾಡಿ ಬಂದೆ

 ಶ್ರೀ ಗುರು ನಮ್ಮ ಶರೀರ ದೋಳುಂಟು 

| ಓಂ ಶ್ರೀ ಗುರು ಸಿದ್ದ ಯೋಗಿ ಜನರಿಗೆ ಮರ್ಮ ಬೇರುಂಟು |

ಆರು ಬೆಟ್ಟಗಳೇರಿ ನಡೆದೆ 

ಮೂರು ಕೊಳ್ಳುವ ಮೂಲಕ್ಕಿಳಿದೆ 

ಏರಿ ನೋಡು  ಕೈಲಾಸದ್ವಾರಗಳು

|ಓಂ ಶ್ರೀ ಗುರು ಸಿದ್ದ ಸಾರಬಡಗಲ ಗುಡಿಯ ಕಂಡೆನಾ|

ಏಳಸುತ್ತಿನ ಕೋಟೆಯೊಳಗೆ 

ಮೇಲುಗುಪ್ಪರ ಗಿರಿಗಳ ನಡುವೆ

 ತಾಳ ಮದ್ದಲೆ ಗಂಟೆಗಳುಮೊಳಗಿ

|ಓಂಶ್ರೀ ಗುರು ಸಿದ್ದ ವೇಳೆ ವೇಳೆಗೆ ತಾವೇ ನುಡಿದಾವೋ|

ಒಂಬತ್ತು ಬಾಗಿಲದೋಳು 

ಇಂಬಲಾದವು ಬೀದಿ ನಾಲ್ಕು 

ತುಂಬಿ ಸೋಸುವ ಕೊಳ್ಳಗಳೆಂಟು

|ಓಂ ಶ್ರೀ ಗುರು ಸಿದ್ದ ಕಂಭವೆರಡು ಶಿಖರವೊಂದುಂಟು|

ಪಾತಳ ಗಂಗೆಯೊಳು ಮಿಂದು

 ಹೋತ ಶಿಖರೇಶ್ವರನಿಗೇರಿ 

ಜೋತಿರ್ಲಿಂಗಕ ದೃಷ್ಟಿ ಹೂಡಿದೆನು

|ಓಂ ಶ್ರೀ ಗುರು ಸಿದ್ದ ಜೋತಿರ್ಲಿಂಗವು ಕರದೊಳು ಕಾಣಿಸಿತು.|

ಬರುವ ಕೋಣಗಳೆಂಟು ಬಡದೆ 

ಇರಿಯ ಹುಲಿಗಳನಾರು ತಡದೆ 

ಮೆರೆವ ಸರ್ಪಗಳೆಡೆಯ ಮೆಟ್ಟಿದೆನು

|ಓಂ ಶ್ರೀ ಗುರು ಸಿದ್ದ ಸರ್ಪಕಪಿಯನು ಇಡಿದು ಕಟ್ಟಿದೆನು|

ಇಂದ್ರ ದಿಕ್ಕಿನೊಳಿರುವ ಸೂರ್ಯ 

ಚಂದ್ರದಿಕ್ಕಿನ ಪುರದೊಳು ಮುಳಗಿ 

ಅಂದ ಚಂದದ ಬೆಳಕ ತೋರಿದನು

|ಓಂ ಶ್ರೀ ಗುರು ಸಿದ್ದ ಹಿಂದ ನೋಡಲು ಬಯಲಿಗೆ ಬಯಲಂದ |

ಸಪ್ತ ಸಾಗರ ನದಿಯ ದಾಟಿ 

ಗುಪ್ತ ಕದದೊಳು ಬನದಲಿ ಸುಳಿದು 

ನಿತ್ಯ ಗುಡಿಯೊಳು ಗೋಪುರ ಹೊಕ್ಕೇನು

|ಓಂ ಶ್ರೀ ಗುರು ಸಿದ್ದ ಸಪ್ತ ವರ್ಣದ ಲಿಂಗ ಕಂಡೆನು|

ಇರಿಯ ಶಿಖರದ ಅಗ್ನಿ ಮುಖದೊಳು

 ಅರಿತು ಅಡಕೇಶ್ವರನ ಕೇಳಿ

 ಜೋತಿರ್ಲಿಂಗಕ್ಕೆ ದೃಷ್ಟಿ ಗೊಂಡೇನು 

| ಓಂ ಶ್ರೀ ಗುರು ಸಿದ್ದ ಅರ್ಥ ಸೇವಿಸಿ ಮರಣವಿಲ್ಲೆಂದ|

ಇಂಥ ಶ್ರೀ ಶೈಲ ಗನವದೊಳಗ

 ಬ್ರಾಂತಿಗೆಟ್ಟು ತಿರುಗಿ ನೋಡಲು

 ಅಂತರಂಗದ ಗುಡಿಯ ಕಂಡೇನು

|ಓಂ ಶ್ರೀ ಗುರು ಸಿದ್ದ ಶಾಂತಮಲ್ಲಯ ತಾನೇ ಆಗಿದನು|

ಓಂ ಶ್ರೀ ಗುರು ಸಿದ್ದ ಕನ್ನಡ ಭಜನೆ ಪದಗಳು || Kannada bhajane song's

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಗುರುವಿನ ಮಹಿಮೆಯ ತಿಳಿಯದ ಹೆಣ್ಣು ಮೀನು ಭಜನೆ ಪದಗಳು ಗಾಯಕರು ಗನ್ ಮಿಷನ್ ಹಣಮಂತ ಮಾಸ್ಟರ್ ಹಂದರಕಿ #bhajane #bhajan

ಗುರುವಿನ ಮಹಿಮೆಯ ತಿಳಿಯದ ಹೆಣ್ಣು ಮೀನು ಭಜನೆ ಪದಗಳು ಗಾಯಕರು ಗನ್ ಮಿಷನ್ ಹಣಮಂತ ಮಾಸ್ಟರ್ ಹಂದರಕಿ #bhajane #bhajan

ВСУ массово сдаются - Большой страх Зеленского, Войска РФ успешно продвигаются

ВСУ массово сдаются - Большой страх Зеленского, Войска РФ успешно продвигаются

H.R.Shrinath:ನಮಗೆ ಸಚಿವ Tangadadi ಕೊಡುಗೆ ಏನೂ‌ ಇಲ್ಲ,ಶ್ರೀಗಳನ್ನ ನಿರ್ಲಕ್ಷಿಸಿದ್ರೆ ಹುಷಾರ್!@newsfirstKoppala

H.R.Shrinath:ನಮಗೆ ಸಚಿವ Tangadadi ಕೊಡುಗೆ ಏನೂ‌ ಇಲ್ಲ,ಶ್ರೀಗಳನ್ನ ನಿರ್ಲಕ್ಷಿಸಿದ್ರೆ ಹುಷಾರ್!@newsfirstKoppala

ನಿಜ ಹೇಳತೀನಿ ಗೆಳತಿ ಖ್ಯಾತ ಭಜನಾ ಗಾಯಕರು ಆಕಾಶ ಮನಗೂಳಿ ಹಾಗೂಖ್ಯಾತ ನೃತ್ಯಗಾರತಿ ವೈಶಾಲಿ ಬಿಜಾಪುರ

ನಿಜ ಹೇಳತೀನಿ ಗೆಳತಿ ಖ್ಯಾತ ಭಜನಾ ಗಾಯಕರು ಆಕಾಶ ಮನಗೂಳಿ ಹಾಗೂಖ್ಯಾತ ನೃತ್ಯಗಾರತಿ ವೈಶಾಲಿ ಬಿಜಾಪುರ

ಪ್ರೀತಿಯ ಗೆಳತಿ ತವರಿಗೆ ಬಂದಾಳ Part -04 THE END | Muttu Belavi Video | Lapang Raja | Kannada Short Film

ಪ್ರೀತಿಯ ಗೆಳತಿ ತವರಿಗೆ ಬಂದಾಳ Part -04 THE END | Muttu Belavi Video | Lapang Raja | Kannada Short Film

ಸುಕ್ಷೇತ್ರ ಬಂಡೆಪ್ಪನಹಳ್ಳಿಯ ಶ್ರೀ ನಿಂಗಯ್ಯಮುತ್ಯಾ ಜಾತ್ರಾ ಮಹೋತ್ಸವ. #jatre #bandeppanahalli #bijapur

ಸುಕ್ಷೇತ್ರ ಬಂಡೆಪ್ಪನಹಳ್ಳಿಯ ಶ್ರೀ ನಿಂಗಯ್ಯಮುತ್ಯಾ ಜಾತ್ರಾ ಮಹೋತ್ಸವ. #jatre #bandeppanahalli #bijapur

||ಯಾರ ಹೋಲದರ ತಂಗಿ ಏನ್ ಚಂದದ ಅಂಗಿ||ಗಾಯಕರು ನಿಂಗಪ್ಪ ಮಾಸ್ಟರ್ ಹುಳಗೋಳ||ಉತ್ತರ ಕರ್ನಾಟಕದ ಭಜನಾ ಪದಗಳು||

||ಯಾರ ಹೋಲದರ ತಂಗಿ ಏನ್ ಚಂದದ ಅಂಗಿ||ಗಾಯಕರು ನಿಂಗಪ್ಪ ಮಾಸ್ಟರ್ ಹುಳಗೋಳ||ಉತ್ತರ ಕರ್ನಾಟಕದ ಭಜನಾ ಪದಗಳು||

January 27, 2025

January 27, 2025

ಕಾಡುಬೇಡವ್ವ ಮಾಯಿ ಮಮ್ಮಕಳಿಗೆ ಕಾಡುಬೇಡವ್ವ ಮಾಯಿ ಕನ್ನಡ ಬಜನ ಪದಗಳು | Kadubedamma Kannada bhajane song's |

ಕಾಡುಬೇಡವ್ವ ಮಾಯಿ ಮಮ್ಮಕಳಿಗೆ ಕಾಡುಬೇಡವ್ವ ಮಾಯಿ ಕನ್ನಡ ಬಜನ ಪದಗಳು | Kadubedamma Kannada bhajane song's |

ಮನ ನದಿ ಯಾರೂ ದಾಟಿಲ್ಲ ತತ್ವ ಪದ || Kalaburagi Sharanabasaveshwar || Bhakti Bhajana song

ಮನ ನದಿ ಯಾರೂ ದಾಟಿಲ್ಲ ತತ್ವ ಪದ || Kalaburagi Sharanabasaveshwar || Bhakti Bhajana song

6 November 2023

6 November 2023

ಓಂ ಶ್ರೀ ಗುರು ಸಿದ್ದ ಯೋಗಿ ಜನರಿಗೆ || ಕನ್ನಡ ಭಜನೆ ಪದಗಳು || Om sri guru sidda || Kannada bhajane song's

ಓಂ ಶ್ರೀ ಗುರು ಸಿದ್ದ ಯೋಗಿ ಜನರಿಗೆ || ಕನ್ನಡ ಭಜನೆ ಪದಗಳು || Om sri guru sidda || Kannada bhajane song's

ಹುಟ್ಟು ಬಾರದ ಹೆಣ್ಣುಮಕ್ಕಳ ಕನ್ನಡ ಭಜನೆ ಪದಗಳು ಗಾಯಕರು ನಿಂಗಪ್ಪ ಮಾಸ್ಟರ್ ಹುಳುಗೋಳ #ಭಜನಾಪದಗಳು #bhajanapadagalu

ಹುಟ್ಟು ಬಾರದ ಹೆಣ್ಣುಮಕ್ಕಳ ಕನ್ನಡ ಭಜನೆ ಪದಗಳು ಗಾಯಕರು ನಿಂಗಪ್ಪ ಮಾಸ್ಟರ್ ಹುಳುಗೋಳ #ಭಜನಾಪದಗಳು #bhajanapadagalu

ಆಗಸ್ಟ್ 7, 2025

ಆಗಸ್ಟ್ 7, 2025

19 January 2026

19 January 2026

ಎಲ್ಲಿಯಾನ ಪರಮಾತ್ಮ ಎಲ್ಲಿಯಾನ ಭಜನಾ ಪದ ಸಿದ್ದಾಪುರ (ಬಿ ),9380239956#❣️

ಎಲ್ಲಿಯಾನ ಪರಮಾತ್ಮ ಎಲ್ಲಿಯಾನ ಭಜನಾ ಪದ ಸಿದ್ದಾಪುರ (ಬಿ ),9380239956#❣️

ಕನ್ನಡ ಭಜನಾ ಪದಗಳು | ಅಂತರಂಗದ ಗುಡಿಯ ಒಳಗ ಹೆಂತಾ ದೇವರ ಕಂಡೆನಾ |

ಕನ್ನಡ ಭಜನಾ ಪದಗಳು | ಅಂತರಂಗದ ಗುಡಿಯ ಒಳಗ ಹೆಂತಾ ದೇವರ ಕಂಡೆನಾ |

BHAJANE SONG

BHAJANE SONG

ನಿನ್ನೊಳಗೆ ನಾನು ಹೈಯಾಳ ಲಿಂಗ | ಬಾರಣ್ಣ ನೀ ಬಾರೋ ಅಯ್ಯಳ ಲಿಂಗೇಶ್ವರನ ಜಾತ್ರೆಗೆ | ಹಯ್ಯಾಳ ಲಿಂಗೇಶ್ವರ ಭಜನಾ ಪದ

ನಿನ್ನೊಳಗೆ ನಾನು ಹೈಯಾಳ ಲಿಂಗ | ಬಾರಣ್ಣ ನೀ ಬಾರೋ ಅಯ್ಯಳ ಲಿಂಗೇಶ್ವರನ ಜಾತ್ರೆಗೆ | ಹಯ್ಯಾಳ ಲಿಂಗೇಶ್ವರ ಭಜನಾ ಪದ

9 May 2025

9 May 2025

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com