BMTCನ ದಿವ್ಯ ದರ್ಶನ – ಈ ರೀತಿಯ ಟೂರ್ ನೋಡಿರ್ಲಿಲ್ಲ! 😲😱
Автор: All Stars Kannada
Загружено: 2025-07-21
Просмотров: 30770
BMTCನ ದಿವ್ಯ ದರ್ಶನ – ಈ ರೀತಿಯ ಟೂರ್ ನೋಡಿರ್ಲಿಲ್ಲ! 🔥😲 #divyadarshana #bmtc #bmtcbus
ನಮಸ್ಕಾರ ಸ್ನೇಹಿತರೇ 🙏 BMTC ವತಿಯಿಂದ ಆರಂಭಗೊಂಡಿರುವ ವಿಶೇಷ "ದಿವ್ಯ ದರ್ಶನ" ದೇವಸ್ಥಾನ ಪ್ರವಾಸ ಪ್ಯಾಕೇಜ್ ಈಗ ಕೇವಲ ₹522 ಗೆ ಲಭ್ಯವಿದೆ!
ಇದು ಒಂದೇ ದಿನದಲ್ಲಿ 10 ಪ್ರಸಿದ್ಧ ದೇವಾಲಯಗಳ ದರ್ಶನ ಮಾಡುವ ಅಪರೂಪದ ಅವಕಾಶ!
VOLVO ಬಸ್ಸಿನಲ್ಲಿ ಸೌಕರ್ಯವಿರುವ ಪ್ರಯಾಣ, ಖಚಿತವಾದ ಸ್ಥಳ ಮತ್ತು ಸಮಯ – ದೇವರ ದರ್ಶನವನ್ನೂ, ರಸ್ತೆ ಸೌಂದರ್ಯವನ್ನೂ ಅನುಭವಿಸೋ ಸುಂದರ ಅವಕಾಶ.
🛕 Divya Darshana – 5 (₹522):
🕘 ಸಮಯ: 09:00 AM – 07:30 PM
📅ದಿನ: ಶನಿವಾರ, ಭಾನುವಾರ ಮತ್ತು ರಜಾ ದಿನಗಳಲ್ಲಿ.
📍 ಪ್ರಾರಂಭ ಸ್ಥಳ: Central Silk Board
ವೀಕ್ಷಣಾ ದೇವಾಲಯಗಳು:
1. ನಾಗೇಶ್ವರ ದೇವಾಲಯ – ಬೇಗೂರು
2. ಕೋಟೆ ತಿಮ್ಮರಾಯ ದೇವಾಲಯ
3. ಬೆಟ್ಟದಾಸನಪುರ
4. ಮದ್ದೂರಮ್ಮ ದೇವಾಲಯ – ಹುಸ್ಕೂರು
5. ವರದರಾಜಸ್ವಾಮಿ, ಚೌಡೇಶ್ವರಿ – ನಾರಾಯಣಗಟ್ಟ
6. ಸುಶೀಲಧಾಮ ಜೈನ್ ದೇವಾಲಯ – ಗುಡ್ಡಹಟ್ಟಿ ಗೇಟ್
7. ಭೂವರಾಹಸ್ವಾಮಿ ದೇವಾಲಯ – ಮುಗಲೂರು
8. ಚಿಕ್ಕ ತಿರುಪತಿ
9. ಶನೇಶ್ವರ ದೇವಾಲಯ – ಗುಂಜೂರು
10. ಜಗನ್ನಾಥ ದೇವಾಲಯ – ಅಗರಾ
🚍 BMTC VOLVO ಸೇವೆ | ಸೀಟುಗಳು ಸೀಮಿತ – ಈಗಲೇ ಬುಕ್ ಮಾಡಿ!
🎫 ಟಿಕೆಟ್ ಬುಕಿಂಗ್‌ಗಾಗಿ ಭೇಟಿ ನೀಡಿ: www.ksrtc.in
(Note: Tour conducted by BMTC, tickets available via KSRTC site)
#divyadarshana #allstarskannada
#divyadarshana5 #travel #travelvlog
#BMTC #BMTCBusTour #BMTCTrip #VolvoBusYatra #BangaloreTourism #BangaloreOneDayTrip
#TempleTourKarnataka #BangaloreTemples #BangaloreVolvoBus #BMTCVolvoBus #DevotionalTrip
#DevotionalTour #BMTCYatra #kannadavlogBangaloreDevotionalTrip #BMTCVolvoService #KarnatakaDevotionalPlaces
#BMTCWeekendTrips #OneDayTripFromBangalore #KSRTCTour #BMTCDevotionalYatra
#BangaloreDivyaDarshana #DarshanaTour #BMTCUpdates #BMTCVlog #VlogBangaloreTour
#weekendtrip #travelwithksrtc #howtobookishafoundationtourpackages
#howtobookdivyadarshanatourpackage
Background Music Credits:
No Copyright Sounds YouTube channel
#nocopyrightsounds #ncs
Доступные форматы для скачивания:
Скачать видео mp4
-
Информация по загрузке: