ಕರ್ನಾಟಕದ ಮೊದಲ ಮಶ್ರೂಮ್ ಉಪ್ಪಿನಕಾಯಿ, ಬಿಸ್ಕತ್ತು | Mushroom farming in kannada | Dried Mashroom Products
Автор: Rangu Kasturi - Farming in Kannada
Загружено: 2025-05-20
Просмотров: 13950
ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಯುವ ರೈತ ಕೇವಲ 500 ರೂ ಗಳಿಂದ ಚಿಕ್ಕ mashroom farming ಶುರು ಮಾಡಿ ಇಂದು ಒಂದು ಉದ್ಯಮವಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ತಾವು ಬೆಳೆಸಿದ ಅಣಬೆಯನ್ನು ಸೋಲಾರ್ ಡ್ರಯ್ಯರ್ ಮುಖಾಂತರ ಒಣಗಿಸಿ ವರ್ಷಗಟ್ಟಲೆ ಬಳಕೆಗೆ ಬರುವಹಗೆ ಮಾಡಿದ್ದಾರೆ ಜೊತೆಗೆ ಅದನ್ನ ಪುಡಿ ಮಾಡಿ ಅದರಿಂದ ಉತ್ತಮ ಪೌಷ್ಟಿಕಾಂಶ ಉಳ್ಳ ಪದಾರ್ಥಗಳನ್ನು ತಯಾರಿಸುತ್ತಿದ್ದಾರೆ.
ಇವರಲ್ಲಿ ವಿಶೇಷ ಮಶ್ರೂಮ್ ಬಿಸ್ಕತ್, ಉಪ್ಪಿನಕಾಯಿ, ಹಪ್ಪಳ, ಹೀಗೆ ಹಲವಾರು ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೆ ಅಣಬೆ ಬೇಸಾಯ ಮಾಡುವ ಆಸಕ್ತಿ ಇರುವ ರೈತರಿಗೆ ಟ್ರೈನಿಂಗ್ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ...!
===============
WhatsApp ➤ https://chat.whatsapp.com/LVEWtL8XE9V...
Facebook ➤ https://www.facebook.com/profile.php?...
Instagram ➤ / rangukasturi
You tube ➤ / @rangukasturi
Mail Id ➤ [email protected]
Telegram ➤
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಮಹೇಶ್ H.K
ಯಡಹಳ್ಳಿ ಇಂಗಳಗಿ ಗ್ರಾಮ
ತಾ. ಮುಧೋಳ
ಜಿ. ಬಾಗಲಕೋಟ
9663261657 - 9148834867
===============
ಕರ್ನಾಟಕದ ಮೊದಲ ಮಶ್ರೂಮ್ ಉಪ್ಪಿನಕಾಯಿ, ಬಿಸ್ಕತ್ತು | Mushroom farming in kannada | Dried Mashroom Products
===============
#rangukasturi #mushroom #mushroomfarming #oystermushroom #mushroomcultivation #mushroomfarm #mushroom #driedmashroom #mashroombyproducts #mashroomprodicts #products #farminginkannada #farming
Доступные форматы для скачивания:
Скачать видео mp4
-
Информация по загрузке: