@koppalgavimata
Автор: ಬಣ್ಣ ಬಣ್ಣದ ಲೋಕ
Загружено: 2025-12-21
Просмотров: 23313
@koppalgavimata l, Hallo, ಎಲ್ಲರಿಗೂ ನಮಸ್ಕಾರ
ಕೊಪ್ಪಳದ ಶ್ರೀ ಗವಿಮಠದ ಸ್ವಾಮಿಗಳನ್ನು ನೆನೆಯುತ್ತಾ
ಈ ಒಂದು ಚಾನೆಲ್ ನಲ್ಲಿ ನಾನು ಮನರಂಜನೆಯ ವಿಡಿಯೋಗಳನ್ನು( entertainment videos) ಹಾಗೂ ಯೂಟ್ಯೂಬ್ ಚಾನೆಲ್ ಟಿಪ್ಸ್( YouTube tips ) ಗಳ ಬಗ್ಗೆ, ಶಿಕ್ಷಣದ ಬಗ್ಗೆ( education relate videos), ಸರ್ಕಾರಿ ಯೋಜನೆಗಳ ( government schemes)ಬಗ್ಗೆ,
ಕಾನೂನಿನ ವಿಷಯಗಳ ( legal matters )ಬಗ್ಗೆ, ಹಾಗೂ electrc house wiring ಇತರೆ (etc)ವಿಷಯಗಳು ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಲು ಪ್ರಯತ್ನಿಸುತ್ತೇನೆ.
ನಿಮ್ಮೆಲ್ಲರ ಸಲಹೆ ಸಹಕಾರ ನನ್ನ ಮೇಲೆ ಇರಲಿ ಎಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ.
ಈ ಒಂದು ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡುವುದರ ಮೂಲಕ ಹಾಗೂ ಲೈಕ್ ಮತ್ತು ಶೇರ್ ಮಾಡುವುದರ ಮುಖಾಂತರ ನನ್ನ ಈ ಒಂದು ಚಾನಲ್ ಅನ್ನು ಬೆಳೆಸಬೇಕಾಗಿ ತಮ್ಮಲ್ಲಿ ಕೋರಿಕೆ.
ಧನ್ಯವಾದಗಳು.
Доступные форматы для скачивания:
Скачать видео mp4
-
Информация по загрузке: