ಪ್ರೇಮದ ಝೇಂಕಾರ / Marzooq Patrakodi / Hafil Muaz Kumbra / Kannada New Madh Songs / El Ameen Ensemble
Автор: El Ameen Ensemble
Загружено: 2024-04-26
Просмотров: 158472
Album : Premada Zenkaara
Lyrics : Hafil Muaz Kumbra
Singer : Marzooq patrakodi
Producer : Musthafa N Karaya
Dop & edit : Hafil Saleeth Ullal
Title : Nizam Killur
poster : Badruddeen kabaka
Special Thanks : Miqdad Hashimi , Haidar Hashimi , Sinan Kalleri
Best wishes : Hafil shahid Natekal , Hafil Ashkar , Asif Achi kondengeri
#kannada #kannadamadhsongs #kannadasongs #miladsongs #rabiulawwalsong #miladsong #islamicsong #miladunnabi #kannadaeidmiladsong #madhsong
ಪ್ರೇಮ ಹೇಳೋ ಸಮಯಗಲೆಲ್ಲಾ
ತಮ್ಮ ನೆನಪೇ ಬರುತಿದೆಯಲ್ಲಾ
ಸದಾ ಪ್ರೀತಿ ಅಂದತೆಯೆಲ್ಲಾ
ನೆಬಿಯ ಸುಖವ ಕೇಳಿದೆಯಲ್ಲಾ..
ಏನು ಸಿಗದ ಪಾಪಿ ನಾನಾದೆನು ಇಂದು
ತಾವು ಬರೆದ ದಾರಿ ನಾ ಸೇರಿದೆ ಎಂದೂ
ಇನ್ನೂ ನೆಬಿಯ ವದನವ ಕಂಡಿಲ್ಲಾ...
ಪಾಪಿ ಮನದಿ ಆಸೆಗೆ ಕೊನೆಯಿಲ್ಲಾ..
ಆ ಮದೀನಾ ಬಯಸಿದ ಪ್ರತಿಯೆಲ್ಲಾ..
ಪ್ರೇಮ ಮನದಿ ಅಲೆದಾಡಿದೆನಲ್ಲಾ..
ಮನದ ಆಸೆ ತೊರೆದೆ ನಾನು
ತಮ್ಮ ಪ್ರೇಮ ಬಯಸಿದೆ
ನೀಡುವಿರಾ ಪಾಪಿಗಿನ್ನೂ
ತಮ್ಮ ಅಭಯ ಯಾಚನೆ
ಮನದ ನೋವಾ ಬಿಡಿಸಿ ಹೇಳೋ
ಸಮಯ ಇಂದು ಬಂದಿದೆ
ಪ್ರೇಮ ಎಂಬ ಕವಚದಲ್ಲಿ
ರಕ್ಷೆಯಾಗಿ ನಿಂತಿದೆ
ಅಲೆದಿದೆ ಹಲವೆಡೆ ಜೀವಾ..ತಲುಪಿದೆ ಆತ್ಮೀಯ ಪಾದ.. ನುಡಿದಿದೆ ಪ್ರೇಮದ ಕಾವ್ಯವಾ... ಪ್ರೇಮಾ ಝೆಂಕಾರವಾ
ಏನು ಸಿಗದ ಪಾಪಿ ನಾನಾದೆನು ಇಂದು
ತಾವು ಬರೆದ ದಾರಿ ನಾ ಸೇರಿದೆ ಎಂದೂ
ಇನ್ನೂ ನೆಬಿಯ ವದನವ ಕಂಡಿಲ್ಲಾ...
ಪಾಪಿ ಮನದಿ ಆಸೆಗೆ ಕೊನೆಯಿಲ್ಲಾ..
ಆ ಮದೀನಾ ಬಯಸಿದ ಪ್ರತಿಯೆಲ್ಲಾ..
ಪ್ರೇಮ ಮನದಿ ಅಲೆದಾಡಿದೆನಲ್ಲಾ..
ತಂಪಾದ ಆ ನೋಟವ ನಾ ಬಯಸಿದೆ
ಸರದಾರ ಆ ನೆಬಿಯಲೇ ನಾ ಕರಗುವೆ
ಕರೆದಿದೆ ಒಮ್ಮೆ ಈ ಜೀವಾ
ತೆರೆದಿದೆ ಪ್ರೇಮದ ಹ್ರದಯವಾ
ಕಾದಿದೆ ಆಸೆಯೇ ಸಾಗರ
ಕವಿಯಾ ಸ್ವೀಕಾರವಾ...
ಏನು ಸಿಗದ ಪಾಪಿ ನಾನಾದೆನು ಇಂದು
ತಾವು ಬರೆದ ದಾರಿ ನಾ ಸೇರಿದೆ ಎಂದೂ
ಇನ್ನೂ ನೆಬಿಯ ವದನವ ಕಂಡಿಲ್ಲಾ...
ಪಾಪಿ ಮನದಿ ಆಸೆಗೆ ಕೊನೆಯಿಲ್ಲಾ..
ಆ ಮದೀನಾ ಬಯಸಿದ ಪ್ರತಿಯೆಲ್ಲಾ..
ಪ್ರೇಮ ಮನದಿ ಅಲೆದಾಡಿದೆನಲ್ಲಾ..
(ಪ್ರೇಮ ಹೇಳೋ ಸಮಯಗಳೆಲ್ಲಾ..)
KEYNOTES
Mahlarathul badriyya full baith
thwaha thangal burda
SWADIQ FALILI GUDALLUR NEW SONGS
Ellam padeithulla old songs
paadi bilalenn poonguyile
old super nonstops
Bismilla qawali full video
moula moula new qawali malayalam
Ajmeer vali mash-hoorare new qawali
kwaja mere duniya new qawali
Ahmed shihan new songs
Abdul Rahman kunnath New Songs
Muflih panakkad new Songs
Ansil mannarakkad new songs
Abdullah fadil new songs
Thwaha thangal new songs
Shahin babu new songs
Mahfooz kamal new songs
Ashkar thekkakad new songs
Rahoof azhari akod new songs
nasif calicut new songs
Mahlarathul badriyya full audio
thwaha thangal new qawali
thwaha thangal non-stop songs
rabeeh kattippara new songs
inshad abubaker
Azhar kallur
Noor agaya
Noushad baqavi
Suhail koorad
Sahithyotsav
ANTI-PIRACY WARNING || This content is Copyrighted to El Ameen Ensemble, Any unauthorized reproduction, redistribution, or re-upload is strictly prohibited. Legal action will be taken against those who violate the copyright of the same.
feed back: El Ameen Ensemble +918971833831
Доступные форматы для скачивания:
Скачать видео mp4
-
Информация по загрузке: