ID
Автор: SharCo Lands
Загружено: 2025-05-13
Просмотров: 3444
ID #611 - ಮುತ್ತೋಡಿ, ಚಿಕ್ಕಮಗಳೂರು.
ಕೆಮ್ಮಣ್ಣುಗುಂಡಿ-ಮುತ್ತೋಡಿ ಮುಖ್ಯ ರಸ್ತೆಯಿಂದ ಜಮೀನಿಗೆ ಹೋಗಲು ಕಚ್ಚಾ ರಸ್ತೆಯ ವ್ಯವಸ್ಥೆ ಇದೆ.
ಇಡೀ ಜಮೀನಿಗೆ ಗೇಟ್ ಮತ್ತು ಸೋಲಾರ್ ಫೆನ್ಸಿಂಗ್ ನ ವ್ಯವಸ್ಥೆ ಇದೆ.
ಸೋಲಾರ್ 4G ಕ್ಯಾಮೆರಾ ಇದ್ದು ಬೆಳಗ್ಗೆ ಮತ್ತು ರಾತ್ರಿ, ಎರಡೂ ಹೊತ್ತಿನ ವಿಡಿಯೋ ಲೈವ್ ನೋಡಬಹುದು.
ಜಮೀನಿನ ಮೇಲು ಮತ್ತು ಕೆಳಗೆ ಎರಡು ಕಡೆ ಕೆರೆಗಳಿದ್ದು ನೀರಿನ ವ್ಯವಸ್ಥೆಗೆ ಯಾವುದೇ ತೊಂದರೆ ಇಲ್ಲ.
ಜಮೀನಿಗೆ ಹೊಂದುಕೊಂಡಂತೆ ಒಂದು ಷಡ್ ನ ವ್ಯವಸ್ಥೆಯಿದ್ದು ಎಲ್ಲಾ ಪರಿಕರಗಳು ಅಲ್ಲೇ ಲಭ್ಯವಿದೆ. ಜಮೀನಿನೊಂದಿಗೆ ಎಲ್ಲಾ ಟೂಲ್ಸ್ ಗಳೂ ಸಿಗಲಿದೆ.
ಷಡ್ ನ ಬಳಿ ಕೂಡ ಒಂದು 4G ಕ್ಯಾಮೆರಾದ ವ್ಯವಸ್ಥೆ ಇದ್ದು, ಅದು ಕೂಡ ಬೆಳಗ್ಗೆ ಮತ್ತು ರಾತ್ರಿ ಎರಡರ ಲೈವ್ ವಿಡಿಯೋವನ್ನು ಕವರ್ ಮಾಡುತ್ತದೆ.
ಸುಮಾರು ಒಂದೂವರೆ ಕಿಲೋ ವ್ಯಾಟ್ ನ ಸೋಲಾರ್ ಬ್ಯಾಟರಿ ವ್ಯವಸ್ಥೆಯಿದ್ದು, ಅದನ್ನು ಬೇಲಿಗೆ ಮತ್ತು ಲೈಟ್ನ ಬಳಕೆಗೆ ಉಪಯೋಗಿಸಲಾಗುತ್ತಿದೆ.
ಇಡೀ ಜಮೀನಿನ ಸೋಲಾರ್ ಬೇಲಿಗೆ ಹಸಿರು ಬಣ್ಣದ ಮ್ಯಾಟ್ ಕೂಡ ಹಾಕಿದ್ದು, ಅದರಿಂದ ಚಿಕ್ಕ ಪುಟ್ಟ ಪ್ರಾಣಿಗಳು ಒಳಗೆ ಬರದಂತೆ ತಡೆಯಲಾಗಿದೆ.
ಜಮೀನಿಗೆ ಹೊಂದುಕೊಂಡಂತೆ ಸುಮಾರು ಅರ್ಧ ಎಕರೆಯ ರೊಬಸ್ಟಾ ಕಾಫಿ ತೋಟವು ಇದ್ದು ಅದು ಕೂಡ ಒಳ್ಳೆಯ ಫಸಲು ನೀಡುತ್ತಿದೆ.
ಸುಮಾರು 2.5 ರಿಂದ 3 ಎಕರೆ ಜಾಗದಲ್ಲಿ ಒಂದು ವರ್ಷ ಹಳೆಯದಾದ ಅಡಿಕೆ ಹಾಕಿದ್ದು, ನೀರಿನ ವ್ಯವಸ್ಥೆ ಕೂಡ ಇದ್ದು, ಜೈನ್ ಕಂಪನಿಯ ಪೈಪ್ ಮತ್ತು ಡ್ರಿಪ್ಪರ್ ಬಳಸಲಾಗಿದೆ.
ಅಡಿಕೆಯ ನಡುವೆ ಕಳೆ ಬೆಳೆದಿದ್ದು, ಬಿಸಿಲಿನ ತಾಪದಿಂದ ರಕ್ಷಿಸಲು ಹಾಗೆ ಉಳಿಸಲಾಗಿದೆ. ಮುಂಗಾರು ಪೂರ್ವದಲ್ಲಿ ಕಳೆ ತೆಗೆಯುವ ವ್ಯವಸ್ಥೆ ಮಾಡಲಿದೆ.
ಜಮೀನಿನ ಉತ್ತರ ಮತ್ತು ಪಶ್ಚಿಮದ ಎರಡೂ ಬದಿ ಸುಮಾರು ಅರ್ಧ ಕಿಲೋಮೀಟರ್ ನಷ್ಟು ಹಳ್ಳ ಹರಿಯುತ್ತಿದ್ದು ನೀರಿನ ವ್ಯವಸ್ಥೆಗೆ ಕೊರತೆಯಿಲ್ಲ.
ಸುಮಾರು ಆರುವರೆ H.P.ಯ ಪೆಟ್ರೋಲ್ ಮೋಟರನ್ನು Drip Irrigation ಗೆ ಬಳಸುತ್ತಿದ್ದು, ಜಮೀನಿನ ಈಶಾನ್ಯ ಭಾಗಕ್ಕೆ ದೊಡ್ಡ ಕೆರೆಯೂ ಇದ್ದು, ಅಲ್ಲಿಗೆ ಕರೆಂಟ್ನ ಕನೆಕ್ಷನ್ ವ್ಯವಸ್ಥೆಗೆ ಅರ್ಜಿ ಕೊಡಲಾಗಿದೆ.
ಮುಂಗಾರು ಪೂರ್ವದಲ್ಲಿ Spot Jet ವ್ಯವಸ್ಥೆ ಮಾಡಿ ಕಾಫಿ ಹಾಕುವ ಯೋಚನೆ ಇದೆ.
ಜಮೀನಿನ ವಿವರ ಇಂತಿದೆ.
Key Highlights:
Recorded Land Area: 5 acres 7 guntas (5 acres 17 cents)
Total Land Area: 5 acres 28 guntas (5 acres 70 cents)
Clear Documentation: Land records available from 1935 to present.
Fully General Property Sale - deed includes full consent from all female heirs across two generations of the previous owners ensuring clean, undisputed title.
Location:
Located just 310 meters off the Muttodi - Kemmanagundi Main Road.
A government road of 310 meters sanctioned up to the property boundary.
Accessibility
38 km from Chikkamagaluru City
20 km from Mallanduru
37 km from Sangameshwara pete
Infrastructure:
Electricity Wires are already installed across the property; connection application submitted.
Fencing: Property fully fenced with 8-foot iron poles (6.5 feet above ground) and IBX solar fencing over 2,800 feet, with a 12-foot iron gate.
Security: Installed 4G dual-lens cameras at the entrance and shed (2 cameras).
Plantations:
Robusta Coffee: ½ acre, along with native junglewood trees — teak, jackfruit, nandi, atti, and silver oak (6–8).
Areca Plantation: 2.5 to 3 acres newly planted (1–1.5 years old).
Water Sources
Natural Stream: A year-round flowing river borders the property on the North and West (~500 meters).
Two Rainwater Open Wells: Located within the property.
Tourist Attractions Nearby
Muttodi Tiger Safari– 5 km
Ukkada Waterfalls – 7.5 km
Mullayyanagiri Peak– 22 km
Dattatreya Peetha – 24 km
Business Potential:
Ideal for setting up homestays, private retreat.
No other homestay/cottage within 4.5 km — a major advantage for exclusivity. Borders the Bhadra Wildlife Sanctuary on two sides — perfect for nature tourism ventures.
Cool, calm, pollution-free atmosphere
Zero government restrictions
100% free of legal disputes
ದಯವಿಟ್ಟು ಪೂರ್ಣ ವೀಡಿಯೋ ನೋಡಿ, ಲಭ್ಯವಿರುವ ಎಲ್ಲಾ ಮಾಹಿತಿ ಇದರಲ್ಲೇ ಇರುತ್ತದೆ (description box)
1. ಜಾಗದ ವೀಕ್ಷಣೆಗೆ ಬರುವುದಾದರೆ 2 ದಿನ ಮುಚಿತವಾಗಿಯೇ ತಿಳಿಸಬೇಕು, ಹಾಗೂ ನಾವು ಕನ್ಸಲ್ಟಿಂಗ್ ಮತ್ತು ಸರ್ವೀಸ್
ಚಾರ್ಜರ್ಸ್ ತೆಗೆದುಕೊಳ್ಳುತ್ತೇವೆ, ಅದು ಲೊಕೇಶನ್ ಮೇಲೆ ಅವಲಂಬಿತವಾಗಿದೆ.
2. ವಾಹನ ಬೇಕಾದಲ್ಲಿ ಅದರೆ ಅದಕ್ಕೆ ಶುಲ್ಕ ಜಾಸ್ತಿ. ದಯವಿಟ್ಟು ಸಹಮತ ಇದ್ದವರಷ್ಟೇ ಬನ್ನಿ.
3. ನಮ್ಮ ವ್ಯವಹಾರ ಕಮಿಷನ್ ಮೂಲಕ ನಡೆಯುತ್ತದೆ, ಒಂದು ಕೋಟಿ ರೂಪಾಯಿಗೆ ಮೇಲ್ಪಟ್ಟ ವ್ಯವಹಾರಕ್ಕೆ
ಮಾತ್ರ 1% ಆಗಿದ್ದು, ಅದಕ್ಕಿಂತ ಕಡಿಮೆ ಮೊತ್ತದ ವ್ಯವಹಾರಕ್ಕೆ ಖಂಡಿತವಾಗಿ 2% ತೆಗುದುಕೊಳ್ಳುತ್ತೇವೆ.
4. ಯಾವುದೇ ಪತ್ರಗಳು ಕಾನೂನು ಪರಿಶೀಲನೆಗೆ ಬೇಕಾದಲ್ಲಿ ಮೊದಲು ಮಾಲಿಕರಿಗೆ ಟೋಕನ್ ಅಡ್ವಾನ್ಸ್
ನೀಡಿದಮೇಲೆ ಮಾತ್ರ ನಕಲು ಪ್ರತಿಗಳನ್ನಷ್ಟೇ ನೀಡಲಾಗುವುದು.
5. ಯಾವುದೇ ಜಮೀನು, ಮನೆ, ಸೈಟ್ ಅಥವಾ ಎಸ್ಟೇಟ್ ದರವನ್ನು ನಿರ್ಧರಿಸುವುದು ಮಾಲೀಕರೇ ವಿನಃ
ನಮ್ಮ ನಿರ್ಧಾರವಲ್ಲ. ವ್ಯವಹಾರ ನೇರ ಜಮೀನಿನ ಮಾಲೀಕರ ಸಮಕ್ಷಮದಲ್ಲಿ ನಡೆಯುತ್ತದೆ.
ಪೆಟ್ರೋಲ್ / ಡೀಸೆಲ್ ಬೆಲೆ ದುಬಾರಿಯಾಗಿದೆ, ಸಮಯಕ್ಕೆ ಅದ್ಕಕಿಂತ ಬೆಲೆ ಇದೆ.
ಈ ಜಮೀನಿನ ರೇಟ್ - 30 ಲಕ್ಷ ಪ್ರತಿ ಎಕರೆಗೆ (ಚರ್ಚೆಗೆ ಅವಕಾಶವಿದೆ)
ಧನ್ಯವಾದಗಳು. 🙏
ಸಂಪರ್ಕ ಮಾಹಿತಿ
Contact for price directly on calls / whatsapp
M/s. Sharvari Consultants & Landholdings
+91 82775 79974
+91 91136 96241
#beluru #halebeedu #sakharayapattana #landsforsale #arecanutfarming #suparifarm #shimoga #coffee #robosta #peppergrowing #pepper #homestay #homestay_in_chikmagalur
#coffeeestate #sharcolands #sharvariconsultants #agumbeghats #agumbe #agumbeghat #kundadri
#mullayanagiripeak #mullayanagiri #muthodi #lionsafari #kemmannugundi
Доступные форматы для скачивания:
Скачать видео mp4
-
Информация по загрузке: