Live 🔴 ಸಿರಿ ಸಿಂಗಾರಿ 🔴 ಶ್ರೀ ಸಿದ್ಧಿವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಟ್ಟಿಯಂಗಡಿ
Автор: ಯಕ್ಷ ಮಂದಿರ
Загружено: 2026-01-06
Просмотров: 2906
Live 🔴 ಸಿರಿ ಸಿಂಗಾರಿ 🔴 ಶ್ರೀ ಸಿದ್ಧಿವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಟ್ಟಿಯಂಗಡಿ
ನಮಸ್ಕಾರ ಯಕ್ಷಾಭಿಮಾನಿಗಳೇ 🙏
ನಮ್ಮ ಕರ್ನಾಟಕ ಕರಾವಳಿಯ ಗಂಡು ಕಲೆಯಾದ ಭವ್ಯ ಯಕ್ಷ ಪರಂಪರೆಯ ದಿವ್ಯ ಸೊಗಡನ್ನು ಮುಂದಿನ ಪೀಳಿಗೆ ಮತ್ತು ಯಕ್ಷಾಭಿಮಾನಿಗಳಿಗೆ ತಲುಪಿಸುವ ಒಂದು ಪುಟ್ಟ ಮಾಧ್ಯಮ. ನಿಮ್ಮ ಮುಂದೆ ನಮ್ಮ ಭವ್ಯ ಯಕ್ಷ ಪರಂಪರೆಯ ವಿಡಿಯೋಗಳನ್ನು ಪ್ರಸ್ತುತ ಪಡಿಸುವ ಮೂಲಕ ಯಕ್ಷಗಾನವನ್ನು ಪ್ರೋತ್ಸಾಹಿಸುವ, ಬೆಂಬಲಿಸುವ ಮತ್ತು ಬೆಳೆಸುವ ಈ ಕಾರ್ಯದಲ್ಲಿ ನಮ್ಮೊಂದಿಗೆ ತಾವುಗಳು ಕೂಡ ಬಾಗಿಗಳಾಗಿ, ನಮ್ಮ ಚಾನಲನ್ನು ಸಬ್ಸ್ಕ್ರೈಬ್ (Subscribe ) ಮಾಡಿ. ಇಲ್ಲಿನ ವಿಡಿಯೋಗಳು ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ , ನಮ್ಮನ್ನು ಪ್ರೋತ್ಸಾಹಿಸಿ. ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮ ಪ್ರಯತ್ನಕ್ಕೆ ನೀವು ಸಹಕರಿಸಿ...🙏😍
🙏 " ಯಕ್ಷಗಾನಂ ಗೇಲ್ಗೆ | ಯಕ್ಷಗಾನಂ ಬಾಳ್ಗೆ " 🙏
🙏 ಧನ್ಯವಾದಗಳು 🙏
🙏😍 ಯಕ್ಷ ಮಂದಿರ 😍🙏
#yakshagana #history #yakshaganavideos #entertainment #ಯಕ್ಷಗಾನ #ಯಕ್ಷರಂಗ #ಯಕ್ಷಗಾನಂ_ಗೆಲ್ಗೆ #yakshamandira #ಯಕ್ಷಮಂದಿರ
Доступные форматы для скачивания:
Скачать видео mp4
-
Информация по загрузке: