ಬರೀ ಮೂರುವರೆ ವರ್ಷಕ್ಕೆ 7 ಏಳು ಗೊನೆಗಳನ್ನು ಹೊಡೆದಿರುವ ಅಡಿಕೆ ಗಿಡಗಳು ONLY 3.5 YEAR'S ARECA FARMING
Автор: ಹಳ್ಳಿ ಜೀವನ, ಸಿಟಿ ಲೈಫ್
Загружено: 2025-05-20
Просмотров: 91114
ಮೊದಲನೇ ವರ್ಷದಲ್ಲಿ 1500 ಅಡಿಕೆ ಗಿಡಗಳಿಂದ 16 ಲಕ್ಷಕ್ಕೆ ತೋಟ ಮಾರಾಟ @HalliJivanaCityLife
#areca #arecanutfarming #arecanut #arecaleafplate #arecaplants #arecamarket ##arecacapital #dripirrigation #villagelife #agriculture #farm #arecanutfarming #agriculturefarming
ಸ್ನೇಹಿತರೆ ನಮಸ್ಕಾರ... ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕೊನಿಕರಹಳ್ಳಿ ಎಂಬ ಊರಿನ ಶ್ರೀಕಂಠಪ್ಪ ಎನ್ನುವ ರೈತರ ಅಡಿಕೆ ಕೃಷಿಯಲ್ಲಿ ಪ್ರಗತಿಪರ ರೈತರಾಗಿದ್ದಾರೆ... ಇವರು ಬೆಳೆದಿರುವ ಅಡಿಕೆ ತೋಟ ಮೂರು ವರೆ ವರ್ಷಕ್ಕೆ ಏಳು ಕೊನೆಯವರೆಗೂ ಬಂದಿದೆ... ಇವರು ತುಂಬಾ ವರ್ಷದಿಂದ ವ್ಯವಸಾಯ ಮಾಡುತ್ತಿದ್ದು ಹಾಗಾಗಿ ತುಂಬಾ ಅನುಭವಿ ರೈತರಾಗಿದ್ದಾರೆ...
Доступные форматы для скачивания:
Скачать видео mp4
-
Информация по загрузке: