ಒಮಾನ್ ಬಿಲ್ಲವಾಸ್ ಕೂಟದ 15 ನೇ ವರ್ಷದ ವಾರ್ಷಿಕೋತ್ಸವ..2024...
Автор: Namma Biruver Udupi
Загружено: 2024-04-29
Просмотров: 103
ಒಮಾನ್ ಬಿಲ್ಲವಾಸ್ ಕೂಟದ 15 ನೇ ವರ್ಷದ ವಾರ್ಷಿಕೋತ್ಸವ..
ಒಮಾನ್ ಬಿಲ್ಲವಾಸ್ ಕೂಟದ 15 ನೇ ವರ್ಷದ ವಾರ್ಷಿಕೋತ್ಸವವು 19-4-2024 ರಂದು ಶುಕ್ರವಾರ ಮಸ್ಕತ್ ನ ರೂವಿ ಅಲ್ ಫಲಾಜ್ ಹೋಟೆಲ್ ನ ಗ್ರ್ಯಾಂಡ್ ಹಾಲ್ ನಲ್ಲಿ ಒಮಾನ್ ಬಿಲ್ಲವಾಸ್ ಕೂಟದ 15ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಂಭ್ರಮಾಚರಣೆಯ ಪ್ರಯುಕ್ತ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳೊಂದಿಗೆ ಊರಿನ ಪರವೂರಿನ ಅತಿಥಿ ಗಣ್ಯರ ಸಮ್ಮುಖದಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು.🌹💐
Доступные форматы для скачивания:
Скачать видео mp4
-
Информация по загрузке: