ಮೈಸೂರಿನ ಶ್ರೀಗೋಕುಲ ಸಾಂಸ್ಕೃತಿ ವೇದಿಕೆಯಿಂದಹೊಮ್ಮನಂಜುಂಡನಾಯಕರಿಗೆ ಸನ್ಮಾನ ಚಾಮರಾಜನಗರ:
Автор: @gKarnataka Power tv
Загружено: 2025-12-07
Просмотров: 56
gkarnataka power tv//06//12/2025//#@
ಮೈಸೂರಿನ ಶ್ರೀಗೋಕುಲ ಸಾಂಸ್ಕೃತಿ ವೇದಿಕೆಯಿಂದ
ಹೊಮ್ಮನಂಜುಂಡನಾಯಕರಿಗೆ ಸನ್ಮಾನ
ಚಾಮರಾಜನಗರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಪ್ರಜಾಪವರ್ ಟಿವಿ ಜಿಲ್ಲಾ ವರದಿಗಾರ ಹೊಮ್ಮನಂಜುಂಡನಾಯಕ ಅವರನ್ನು ಮೈಸೂರಿನ ಶ್ರೀಗೋಕುಲ ಸಾಂಸ್ಕೃತಿ ವೇದಿಕೆಯಿಂದ ನಗರದಲ್ಲಿ
ಸನ್ಮಾನಿಸಲಾಯಿತು.
ಶ್ರೀಗೋಕುಲ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಜಿ.ಡಿ.ರಾಜ್ ಗೋಪಾಲ್, ನಗರಸಭಾ ಮಾಜಿ ಅಧ್ಯಕ್ಷೆ ಚಿನ್ನಮ್ಮ ಸನ್ಮಾನಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಹೊಂಗನೂರು ಜಯರಾಜ್ ಹಾಜರಿದ್ದರು...
ವರದಿ:ಗೂಳಿಪುರ ಮಣಿಕಂಠ ನಾಯಕ್
ಚಾಮರಾಜನಗರ
@gkarnatakapowertv
@TV5Kannada
@NewsFirstKannada
@tv9kannada
Доступные форматы для скачивания:
Скачать видео mp4
-
Информация по загрузке: