ಅಡಿಕೆ,ಸಿಲ್ವರ್ ಬಿಟ್ಟು ಕಾಳುಮೆಣಸಿಗೆ ಯಾವ ಮರ ಸೂಕ್ತ।ವಿಜ್ಞಾನಿಗಳು ಹೇಳಿದ್ದೆಲ್ಲಾ ಮಾಡಿದ್ರೂ ಅಡಿಕೆ ರೋಗ ಹೋಗ್ತಿಲ್ಲ.
Автор: Vivara - ವಿವರ
Загружено: 2025-03-16
Просмотров: 13804
ಅಡಿಕೆಗೆ ಎಲೆ ಚುಕ್ಕಿ,ಹಳದಿ ರೋಗ, ಸಿಲ್ವರ್ ಗೆ ಬೋರರ್ ನಮ್ಮ ಕಥೆ ಯಾರಿಗೆ ಹೇಳ್ಬೇಕು...?
40-50 ವರ್ಷದ ಅಡಿಕೆ ಮರಗಳು ಬೀಳ್ಬೇಕಾದ್ರೆ ಹೊಟ್ಟೆ ಉರಿಯುತ್ತೆ, ಬರೀ ಅಡಿಕೆ ಮಾತ್ರವಲ್ಲ ಜೊತೆಗೆ ಕಾಳುಮೆಣಸಿನ ಬಳ್ಳಿ ಕೂಡ ಬೀಳುತ್ತೆ.
ಅದಿಕ್ಕೆ ಪರ್ಯಾಯ ವಿಧಾನಗಳನ್ನ ಹುಡುಕ್ತಾ ಇದೀನಿ, ಮಲೆನಾಡಿನಲ್ಲಿ ಮಳೆ ಚೆನ್ನಾಗಿ ಬರುತ್ತೆ ಅಂತಾರೆ ಆದ್ರೆ ನಮ್ಮ ಕೃಷಿ ಸಮಸ್ಯೆಗಳನ್ನ ಯಾರಿಗೆ ಹೇಳೋದು..?
ಇದು ಶೃಂಗೇರಿ ಭಾಗದಲ್ಲಿ ಅತ್ಯುತ್ತಮವಾಗಿ ಹಿರಿಯ ಕೃಷಿಕರು ಕೂಡ ತಿರುಗಿ ನೋಡುವಂತೆ ಕಾಳುಮೆಣಸಿನ ಕೃಷಿ ಮಾಡುತ್ತಿರುವ ಯುವ ರೈತ ಶ್ರೀ ಸತ್ಯ ಪ್ರಕಾಶ್ ರವರ ಮಾತುಗಳು.
ಇವರ ತೋಟದ ಸಣ್ಣ ಪರಿಚಯ ಈ ವಿಡಿಯೋ.
ಎಂದಿನಂತೆ ವಿಡಿಯೋ ನಿಮಗೆ ಇಷ್ಟ ಆದ್ರೆ ಹಾಗೆ ರೈತರನ್ನ ಮಾತಡಿಸುವ ಇಚ್ಚೆ ಇದ್ರೆ, ವಿಡಿಯೋ ಕೊನೆಬಾಗದಲ್ಲಿ ರೈತರ ನಂಬರ್ ನೀಡಲಾಗಿದೆ.
ಧನ್ಯವಾದಗಳು.
#kannada #vivarainfo #farming #agriculture #vivaraorganics #blackpepper #coffee #silveroak
Доступные форматы для скачивания:
Скачать видео mp4
-
Информация по загрузке: