MDCC ಬ್ಯಾಂಕ್ ಚುನಾವಣೆಗೆ ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತೈಲೂರು ಚಲುವರಾಜುರವರು ಇಂದು ನಾಮಪತ್ರ ಸಲ್ಲಿಕೆ.
Автор: Aj News Network
Загружено: 2025-10-24
Просмотров: 57
ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತೈಲೂರು ಚಲುವರಾಜುರವರು ಇಂದು ನಾಮಪತ್ರ ಸಲ್ಲಿಸಿದರು...
ಈ ಸಂದರ್ಭದಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಉದಯ್ ಕದಲೂರು ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಜರಿದ್ದರು... #mandya #mandyanews #congress #mdcc #dcc
Доступные форматы для скачивания:
Скачать видео mp4
-
Информация по загрузке: