ನಾಗರಹೊಳೆ & ಬಂಡೀಪುರ ಸಫಾರಿ ಬಂದ್ : Saraguru Tiger issues | BTR | Eshwar Khandre | Mysuru | Hediyala
Автор: Rain Land
Загружено: 2025-11-07
Просмотров: 5780
ಪದೇ ಪದೇ ಮೈಸೂರು ಜಿಲ್ಲೆ ಸರಗೂರು ತಾಲೂಕಿನಲ್ಲಿ ಹುಲಿ ಪ್ರಕರಣಗಳು ಜನರನ್ನು ನಿದ್ದೆಗೆಡಿಸಿವೆ. ಬಂಡೀಪುರ, ನಾಗರಹೊಳೆ ಭಾಗದಲ್ಲಿ ಸಫಾರಿ ಹಾಗೂ ಚಾರಣ ನಿಷೇಧಗೊಳಿಸಿ ಸಚಿವ ಈಶ್ವರ ಬಿ ಖಂಡ್ರೆ ಆದೇಶ ನೀಡಿದ್ದಾರೆ. ಬಂಡೀಪುರ ಟೈಗರ್ ರಿಸರ್ವ್ ಸುತ್ತ ಮುತ್ತ ಹಳ್ಳಿ ಜನರು ಚಿಂತಾಕ್ರಾಂತರಾಗಿದ್ದಾರೆ.
Repeated tiger incidents in Sargur taluk of Mysuru district have caused concern. Minister Eshwar B Khandre has ordered a ban on safaris and treks in Bandipur and Nagarhole areas. Villagers around Bandipur Tiger Reserve are living in fear.
an explanatory video
Доступные форматы для скачивания:
Скачать видео mp4
-
Информация по загрузке: