ಮೂಲಂಗಿ ಸೊಪ್ಪಿನ ಪಲ್ಯ ಮಾಡುವ ವಿಧಾನ I mullangi soppina palya maduva vidhana I Bhagya Tv
Автор: Bhagya Tv
Загружено: 2025-01-18
Просмотров: 8293
#bhagyatvrecipes #bhagyatv #bhagyatvkannada #recipe #cooking #food
ಈ ರೀತಿಯಾಗಿ ಮೂಲಂಗಿ ಸೊಪ್ಪಿನ ಪಲ್ಯ ಎಂದಾದರೂ ಮಾಡಿದ್ದೀರಾ I Raddish leaves palya
https://mysunpure.in/
ಮೂಲಂಗಿ ಸೊಪ್ಪಿನ ಪಲ್ಯ ಮಾಡಲು ಬೇಕಾದ ಪದಾರ್ಥಗಳು
ಮೂಲಂಗಿ ಸೊಪ್ಪು 2 ಕಟ್ಟು
ಈರುಳ್ಳಿ 2
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಕಡ್ಲೆಬೇಳೆ 2 ಟೇಬಲ್ ಸ್ಪೂನ್
ಉದ್ದಿನಬೇಳೆ 1 ಟೇಬಲ್ ಸ್ಪೂನ್
ಬೆಳ್ಳುಳ್ಳಿ ಹೆಸರು 7 ರಿಂದ 8
ಕರಿಬೇವಿನ ಸೊಪ್ಪು ಸ್ವಲ್ಪ
ಒಣಮೆಣಸಿನಕಾಯಿ 4
ತೆಂಗಿನಕಾಯಿ ತುರಿ 4 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
https://www.youtube.com/c/bhagyatv?su...
Bhagya tv vlogs channel :
/ @bhagyatvvlogs
Доступные форматы для скачивания:
Скачать видео mp4
-
Информация по загрузке: