Chakra Patha | ಚಕ್ರ ಪಥ | Short film | Kannada | Havyaka kannada | ಹವ್ಯಕ ಕನ್ನಡ |spiritual short movie
Автор: Kalpa Short Films
Загружено: 2024-08-31
Просмотров: 12209
ಮೌನಾನ್ನ ಸ ಮುನಿರ್ಭವತಿ ನಾರಣ್ಯ-ವಸನಾನ್ಮುನಿಃ
ಸ್ವಲಕ್ಷಣಂ ತು ಯೋ ವೇದ ಸ ಮುನಿಃ ಶ್ರೇಷ್ಠ ಉಚ್ಯತೇ ||
ಒಬ್ಬನು ಮೌನದಿಂದಿರುವುದರಿಂದಾಗಲೀ ಕಾಡಿನಲ್ಲಿ ವಾಸ ಮಾಡುವುದರಿಂದಾಗಲೀ ಮುನಿಯಾಗುವುದಲ್ಲ. ಯಾರು ಆತ್ಮವಸ್ತುವನ್ನು ತಿಳಿದಿದ್ದಾನೋ ಆತ ಮುನಿಶ್ರೇಷ್ಠ ಎಂದು ಮಹಾಭಾರತದ ಶಾಂತಿ ಪರ್ವದ ಮಾತು.. ಇಂತಹದೇ ತತ್ವವನ್ನು ಬೋಧಿಸುವ ಝೆನ್ ಕಥೆಗಳಿಂದ ಪ್ರೇರಣೆಗೊಂಡು ರಚಿತವಾದ ಕಥೆ ಈಗ ಕಿರುಚಿತ್ರದ ರೂಪಕ್ಕೆ ಬಂದು ನಿಂತಿದೆ. ಇದರಲ್ಲಿ ಆದ ಹಲವು ತಪ್ಪುಗಳನ್ನು ಕ್ಷಮಿಸಿ ಆದ ಕೆಲವು ಸರಿ ಸಂಗತಿಗಳಿಂದ ಆಶೀರ್ವದಿಸಬೇಕಾಗಿ ಪ್ರೇಕ್ಷಕ ವರ್ಗದಲ್ಲಿ ಸ ವಿನಯ ಪ್ರಾರ್ಥನೆ.
Доступные форматы для скачивания:
Скачать видео mp4
-
Информация по загрузке: