Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ʻಮೆಂಟಲ್‌ ಗೇಮ್‌.. ಯಾರನ್ನೂ ಬಿಡಲ್ಲʼ | Vijay Bharadwaj, DRS, Podcast | Cricket | Free Speech Masth Magaa

Автор: Masth Magaa

Загружено: 2024-09-28

Просмотров: 92112

Описание:

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses...

ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.

ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.

ಕೋರ್ಸ್ ಲಿಂಕ್- https://amarprasad.graphy.com/courses...

ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.

ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.

⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion

Actual price - 2499
PRICE NOW - 1499

USE CODE "GET40" TO GET 40% DISCOUNT !!

Amar Prasad Classroom

------

Contact For Advertisement in Our Channel
[email protected]
.
.
.
.
.
.
.
.
.
.
.
.
.
.
.
.
.
.
#RaghvendraraoVijayBharadwaj #Cricketer #FreeSpeech #Podcast #MasthMagaa #AmarPrasad #VijayBharadwaj #IndianCricketCoach #ManOfTheSeries #RanjiTrophy #ViratKohli

ʻಮೆಂಟಲ್‌ ಗೇಮ್‌.. ಯಾರನ್ನೂ ಬಿಡಲ್ಲʼ | Vijay Bharadwaj, DRS, Podcast | Cricket | Free Speech Masth Magaa

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಈಗ ತೆಗೆದಿದ್ದು ಯಾಕೆ? | Nellie Incident |  Assam Politics | Congress Vs BJP | Masth Magaa Amar Prasad

ಈಗ ತೆಗೆದಿದ್ದು ಯಾಕೆ? | Nellie Incident | Assam Politics | Congress Vs BJP | Masth Magaa Amar Prasad

ಭಾರತವನ್ನ ಇಸ್ಲಾಮಿಕ್‌ ದೇಶ ಮಾಡುವುದು ಉಗ್ರರ ಹುನ್ನರವಾ? | Suvarna News Hour Special With Shafi Saadi

ಭಾರತವನ್ನ ಇಸ್ಲಾಮಿಕ್‌ ದೇಶ ಮಾಡುವುದು ಉಗ್ರರ ಹುನ್ನರವಾ? | Suvarna News Hour Special With Shafi Saadi

ಕ್ರಿಕೆಟಿಗರಿಗೆ ಎಷ್ಟು ದುಡ್ಡು ಸಿಗುತ್ತೆ? |Vijay Bharadwaj Podcast, DRS | Kohli | Free Speech Masth Magaa

ಕ್ರಿಕೆಟಿಗರಿಗೆ ಎಷ್ಟು ದುಡ್ಡು ಸಿಗುತ್ತೆ? |Vijay Bharadwaj Podcast, DRS | Kohli | Free Speech Masth Magaa

Vijay Bharadwaj batting in KCC 2023 | #cricket #vijaybhardwaj #kccup #cricketbatting #kicchasudeep

Vijay Bharadwaj batting in KCC 2023 | #cricket #vijaybhardwaj #kccup #cricketbatting #kicchasudeep

ನಿಮ್ಮ ಜೀವನಕ್ಕೆ ಶಕ್ತಿ ನೀಡುತ್ತಿರುವ ಲಿಥಿಯಂನ ನಿಜವಾದ ಕಥೆ: The Untold Power of Lithium

ನಿಮ್ಮ ಜೀವನಕ್ಕೆ ಶಕ್ತಿ ನೀಡುತ್ತಿರುವ ಲಿಥಿಯಂನ ನಿಜವಾದ ಕಥೆ: The Untold Power of Lithium

ಮಹಾಂತೇಶ್‌ ಬೀಳಗಿ ಅಪಘಾತದ ಕೊನೆಯ 5 ನಿಮಿಷಗಳು| ಹೇಗಾಯಿತು ಆ ದುರಂತ?  ಇವರು ಎಂತವರು ಗೊತ್ತಾ?  Mahantesh Bilagi

ಮಹಾಂತೇಶ್‌ ಬೀಳಗಿ ಅಪಘಾತದ ಕೊನೆಯ 5 ನಿಮಿಷಗಳು| ಹೇಗಾಯಿತು ಆ ದುರಂತ? ಇವರು ಎಂತವರು ಗೊತ್ತಾ? Mahantesh Bilagi

Ep-42|ಡೆಡ್ಲಿ ಸೋಮ ಎನ್‌ಕೌಂಟರ್..! |SK Umesh| Bengaluru Underworld | Deadly Soma‌ Encounter

Ep-42|ಡೆಡ್ಲಿ ಸೋಮ ಎನ್‌ಕೌಂಟರ್..! |SK Umesh| Bengaluru Underworld | Deadly Soma‌ Encounter

ಆರ್‌ಸಿಬಿ ಮ್ಯಾಚ್‌ಗೆ ಮತ್ತು ಬೇರೆ  ಮ್ಯಾಚ್‌ಗೆ ಟಿಆರ್‌ಪಿ ಎಷ್ಟು ಬರುತ್ತೆ..? | Jani Srinivasa | Kirik Keerthi

ಆರ್‌ಸಿಬಿ ಮ್ಯಾಚ್‌ಗೆ ಮತ್ತು ಬೇರೆ ಮ್ಯಾಚ್‌ಗೆ ಟಿಆರ್‌ಪಿ ಎಷ್ಟು ಬರುತ್ತೆ..? | Jani Srinivasa | Kirik Keerthi

Ep-25|ಸದ್ಗುರುಶ್ರೀ ರಾಮರ ದಿನಚರಿ ಹೇಗಿರುತ್ತೆ..? |SadhguruShri Rama | Gaurish Akki Studio

Ep-25|ಸದ್ಗುರುಶ್ರೀ ರಾಮರ ದಿನಚರಿ ಹೇಗಿರುತ್ತೆ..? |SadhguruShri Rama | Gaurish Akki Studio

Big Bulletin | ಸಂವಿಧಾನ ವಿರುದ್ಧ ದಾಳಿಯಾದ್ರೆ ಸಹಿಸಲ್ಲ- ರಾಹುಲ್‌ | HR Ranganath | Nov 26, 2025

Big Bulletin | ಸಂವಿಧಾನ ವಿರುದ್ಧ ದಾಳಿಯಾದ್ರೆ ಸಹಿಸಲ್ಲ- ರಾಹುಲ್‌ | HR Ranganath | Nov 26, 2025

Why KL Rahul Struggling? | Vijay Bharadwaj, DRS, Podcast | Cricket | Free Speech, Masth Magaa | Amar

Why KL Rahul Struggling? | Vijay Bharadwaj, DRS, Podcast | Cricket | Free Speech, Masth Magaa | Amar

Vijay Bharadwaj ಬೇಗ ಆಟ ನಿಲ್ಲಿಸಿದ್ದೇಕೆ? | DRS, Podcast | Cricket | Free Speech | Masth Magaa | Amar

Vijay Bharadwaj ಬೇಗ ಆಟ ನಿಲ್ಲಿಸಿದ್ದೇಕೆ? | DRS, Podcast | Cricket | Free Speech | Masth Magaa | Amar

ನಿರ್ಮಲಾನಂದ ಶ್ರೀಗಳ ಹೇಳಿಕೆ ಬೆನ್ನಲ್ಲೇ ಹಳೇ ಇತಿಹಾಸದ ಚರ್ಚೆ| Congress Leadership Crisis| LRC | Suvarna News

ನಿರ್ಮಲಾನಂದ ಶ್ರೀಗಳ ಹೇಳಿಕೆ ಬೆನ್ನಲ್ಲೇ ಹಳೇ ಇತಿಹಾಸದ ಚರ್ಚೆ| Congress Leadership Crisis| LRC | Suvarna News

"ಡಾನ್ ಎಂ.ಪಿ ಜಯರಾಜ್ ಹತ್ಯೆ ಹಿಂದಿನ ದಿನ ಎಂಥ ಕೆಲಸ ಮಾಡ್ತಿದ್ದ...!'-E13-TIGER Ashok Kumar-Kalamadhyam-#param

ಸೋನಿಯಾ ಜೊತೆ ಡಿಕೆಶಿಯ ಜಗಳ.!?  ಸೋನಿಯಾ ಕೊಟ್ಟ ಆಫರ್‌ ಹರಿದು ಹಾಕಿದ ಡಿಕೆಶಿ.!?| D.K.Shivakumar|@birbalkannada

ಸೋನಿಯಾ ಜೊತೆ ಡಿಕೆಶಿಯ ಜಗಳ.!? ಸೋನಿಯಾ ಕೊಟ್ಟ ಆಫರ್‌ ಹರಿದು ಹಾಕಿದ ಡಿಕೆಶಿ.!?| D.K.Shivakumar|@birbalkannada

ಕರ್ಣನನ್ನು ಕೊಂದ ರೀತಿ ಸರಿನಾ..?  ಮಹಾ

ಕರ್ಣನನ್ನು ಕೊಂದ ರೀತಿ ಸರಿನಾ..? ಮಹಾ "ಪರ್ವ" | Parva Kannada Play in Bengaluru | Prakash Belawadi

Irfan Sait : ಬೆಂಗಳೂರಿನಲ್ಲಿರುವ ವಿಶ್ವದ ಅತಿ ದೊಡ್ಡ Cricket Academyಯಲ್ಲಿ ಏನಿದೆ..? | KIOC | CricketFirst

Irfan Sait : ಬೆಂಗಳೂರಿನಲ್ಲಿರುವ ವಿಶ್ವದ ಅತಿ ದೊಡ್ಡ Cricket Academyಯಲ್ಲಿ ಏನಿದೆ..? | KIOC | CricketFirst

Tiger Ashok Kumar Interview: ಜಯರಾಜ್ ಅಂತ್ಯ ಹೇಗಾಯ್ತು? ಅಂಡರ್​ವರ್ಲ್ಡ್​ಗೆ ಮುತ್ತಪ್ಪ ರೈ ಎಂಟ್ರಿಯೇ ರೋಚಕ|#TV9D

Tiger Ashok Kumar Interview: ಜಯರಾಜ್ ಅಂತ್ಯ ಹೇಗಾಯ್ತು? ಅಂಡರ್​ವರ್ಲ್ಡ್​ಗೆ ಮುತ್ತಪ್ಪ ರೈ ಎಂಟ್ರಿಯೇ ರೋಚಕ|#TV9D

CM Siddaramaiah:ಕೊನೆಗೂ ರಾಗಾ ಮಾತು ಒಪ್ಪಿದ DK! ಸಿದ್ದು ಕ್ಯಾಂಪ್ ಗೆ ಬಂಡೆ ಸೆಡ್ಡು! ಖರ್ಗೆಗೆ ಬಂಡೆ ಹೇಳಿದ್ದೇನು?

CM Siddaramaiah:ಕೊನೆಗೂ ರಾಗಾ ಮಾತು ಒಪ್ಪಿದ DK! ಸಿದ್ದು ಕ್ಯಾಂಪ್ ಗೆ ಬಂಡೆ ಸೆಡ್ಡು! ಖರ್ಗೆಗೆ ಬಂಡೆ ಹೇಳಿದ್ದೇನು?

ಲವ್‌ ಮ್ಯಾರೇಜ್‌! ಇಂಗ್ಲೀಷಲ್ಲಿ ಫೇಲ್‌!| Poornachandra Tejaswi Life Story | Masth Magaa Amar Prasad

ಲವ್‌ ಮ್ಯಾರೇಜ್‌! ಇಂಗ್ಲೀಷಲ್ಲಿ ಫೇಲ್‌!| Poornachandra Tejaswi Life Story | Masth Magaa Amar Prasad

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]