ಅಣ್ಣಾವ್ರಿಗೆ ಬಲವಂತವಾಗಿ ಗಡ್ಡ ಬಿಡಿಸಿದ್ದ ವೀರಪ್ಪನ್ ಯಾಕೆ ಗೊತ್ತಾ? | Rajkumar Kidnap Story | Nagesh
Автор: Chitraloka | ಚಿತ್ರಲೋಕ
Загружено: 2021-10-22
Просмотров: 223146
2000 ನೇ ಇಸವಿ ಜುಲೈ 30ರಂದು ಗಾಜನೂರಿನಿಂದ ವರನಟ ಡಾ. ರಾಜಕುಮಾರ್ ಮತ್ತು ಗೋವಿಂದ ರಾಜು, ನಾಗೇಶ್ ಮತ್ತು ನಾಗಪ್ಪರನ್ನ ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ. ವೀರಪ್ಪನ್ ಗೆ ನಾಗಪ್ಪ ಹೊಡೆದು ಬರುತ್ತಾರೆ. ಗೋವಿಂದ ರಾಜು ಅವರನ್ನ ವೀರಪ್ಪನ್ ಬಿಡುಗಡೆ ಮಾಡುತ್ತಾನೆ. ನಂತ್ರ ರಾಜ್ ಜೊತೆ ಕೊನೆವರೆಗೂ ಇದ್ದವರು ನಾಗೇಶ್ ಮಾತ್ರ.
ಕಾಡಿನಲ್ಲಿ ಏನಾಗಿತ್ತು? | ನಾಗೇಶ್ ಮಾತುಗಳು ವೀಕ್ಷಿಸಿ ಸಂಪೂರ್ಣ ವಿವರ ಚಿತ್ರಲೋಕದಲ್ಲಿ ಮಾತ್ರ.
Click here To Subscribe to Channel -- / chitraloka
Dr RAjkumar Kidnap Story | For the first time in 20 years Nagesh Explains to Chitraloka Exclusively. Watch Video
#Raj Kidnap #Nagesh #Veerappan #SAGovindaraj
Доступные форматы для скачивания:
Скачать видео mp4
-
Информация по загрузке: