ಸಂದರ್ಶನ: ಎಚ್. ಆಂಜನೇಯ
Автор: Nirankusha Stories
Загружено: 2021-02-25
Просмотров: 474
ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರವಿದ್ದಾಗ ಎಚ್. ಆಂಜನೇಯ ಅವರು ಐದು ವರ್ಷಗಳ ಕಾಲ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದರು. ಹಿಂದುಳಿದ ವರ್ಗಗಳಿಗೆ ಶಿಕ್ಷಣ ಹಾಗೂ ಸಾಕಷ್ಟು ಉದ್ಯೋಗವನ್ನು ಕಲ್ಪಿಸಿಕೊಟ್ಟಿದ್ದರು. ಆದರೆ ಇಂದು ತಮ್ಮ ಸರ್ಕಾರ ಆಡಳಿತದಲ್ಲಿಲ್ಲದಿದ್ದರೂ ಎಡಗೈ ಸಮುದಾಯಕ್ಕೆ ಮೀಸಲಾತಿ ಒದಗಿಸಬೇಕೆಂದು ಇಂದಿಗೂ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ಹಾಗೂ ನಿರಂಕುಶ ಮಾಧ್ಯಮದೊಂದಿಗೆ ರಾಜಕೀಯ ವ್ಯವಸ್ಥೆ ಕುರಿತು ಚರ್ಚಿಸಿದ್ದಾರೆ.
Доступные форматы для скачивания:
Скачать видео mp4
-
Информация по загрузке: