ಮಾರ್ಗಶಿರ ಛಟ್ಟಿ ಸಪ್ತಾಹವು ಶ್ರೀ ಸ. ಸ.ರೇವಣಸಿದ್ದೇಶ್ವರ ಮಹಾರಾಜರ ಅಮೃತಹಸ್ತದಿಂದ ದಾಸಬೋದ ಹಾಗೂ ವೀಣಾ ಪೂಜೆ ಮತ್ತು...
Автор: Shri Kshetra Inchageri Adhyatma Sampradaya
Загружено: 2025-11-29
Просмотров: 851
#ಶ್ರೀಸದ್ಗುರುಗಳ _ಪೂಜೆಯೋಂದಿಗೆ ಪ್ರಾರಂಭವಾಯಿತು.
#ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಇಂದು ಶ್ರೀ ದತ್ತಾತ್ರೇಯ ಜಯಂತಿ ನಿಮಿತ್ಯ ಛಟ್ಟಿ ಸಪ್ತಾಹ ಪ್ರಾರಂಭ
#ಚಡಚಣ ತಾಲ್ಲೂಕಿನ ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಪ್ರತಿ ವರ್ಷ ದಂತೆ ಈ ವರ್ಷವು ಕೂಡ
ಶ್ರೀ #ದತ್ತಾತ್ರೇಯ ಮಹಾರಾಜರ ಜನ್ಮ ದಿನೋತ್ಸವದ ಅಂಗವಾಗಿ ಮಾರ್ಗಶಿರ ಛಟ್ಟಿ ಸಪ್ತಾಹವು ಇಂದು ಶನಿವಾರ ದಿನಾಂಕ 29 ನವೆಂಬರ 2025 ರಂದು ಬೆಳಿಗ್ಗೆ ಹತ್ತು ಗಂಟೆಗೆ
ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ಅಮೃತ ಹಸ್ತದಿಂದ ದಾಸಬೋದ. ವೀಣಾ. ಹಾಗೂ ಗದ್ದುಗೆಗಳ ಪೂಜೆಯೋಂದಿಗೆ ಪ್ರಾರಂಭವಾಗುವದು ಸತತ ಆರು ದಿನಗಳಪರ್ಯಂತ ಜರಗುವ ಈ ಆಧ್ಯಾತ್ಮಿಕ ಸಪ್ತಾಹದಲ್ಲಿ ಪ್ರತಿದಿನ ದಾಸಬೋದ ಪಠಣ ಭಜನಾಪದ ವಿವಿಧೆಡೆಯಿಂದ ಆಗಮಿಸಿದ ಮಹಾತ್ಮರಿಂದ ಪುರಾಣ ಪ್ರವಚನ ಶ್ರೀ ಮಾಧವಾನಂದ ಪ್ರಭೂಜಿ ಭಜನಾ ಮಂಡಳಿಯಿಂದ ಜಾಗರಣೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ಗುರುವಾರ ದಿನಾಂಕ 04 ಡಿಸೆಂಬರ್ 2025 ಬೆಳಿಗ್ಗೆ ಹತ್ತು ಗಂಟೆಗೆ
ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಚನ. ಶ್ರೀ ದತ್ತಾತ್ರೇಯ ಮಹಾರಾಜರ ತೊಟ್ಟಿಲೋತ್ಸವ ಹಾಗೂ ಪುಷ್ಪ ವೃಷ್ಠಿ ಯೊಂದಿಗೆ ಮಂಗಲಗೊಳ್ಳುವದು. ಅತ್ಯಂತ ವೈಶಿಷ್ಟ್ಯವಾಗಿ ಜರಗುವ ಈ ಆಧ್ಯಾತ್ಮಿಕ ಸಪ್ತಾಹದ ಕಾರ್ಯಕ್ರಮದಲ್ಲಿ ಸರ್ವ ಭಕ್ತಾದಿಗಳು ಭಾಗವಹಿಸಬೇಕಾಗಿ ವಿನಂತಿ.
Доступные форматы для скачивания:
Скачать видео mp4
-
Информация по загрузке: