Government Ayurveda Hospital In Bidar : ಸದ್ದಿಲ್ಲದೇ ನಡೆದಿದೆ ಆಯುರ್ವೇದ ಕ್ರಾಂತಿ | Vijay Karnataka
Автор: Vijay Karnataka | ವಿಜಯ ಕರ್ನಾಟಕ
Загружено: 2022-01-31
Просмотров: 4038
ಬಡವರಿಗೆ ವರವಾದ ಸರ್ಕಾರಿ ಆಯುರ್ವೇದ ಆಸ್ಪತ್ರೆ!ಒಂದು ಕಡೆ ಯೋಗ ಮಾಡುತ್ತಿರುವ ವಿದ್ಯಾರ್ಥಿಗಳು.. ಮತ್ತೊಂದು ಕಡೆ ಬಗೆ ಬಗೆಯ ಔಷಧಿ ಸಸ್ಯಗಳು ಕಂಡುಬರುತ್ತಿರೋಹೌದು, ಬೀದರ್ ತಾಲೂಕಿನ ಸಿರ್ಸಿ ಎ ಗ್ರಾಮದಲ್ಲಿ ಹಲವು ವರ್ಷಗಳಿಂದ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯಲ್ಲಿ ಎಲ್ಲಿ ನೋಡಿದರೂ ಬರಿ ಔಷಧಿ ಸಸ್ಯಗಳು ಮಾತ್ರ ಕಾಣುತ್ತವೆ. ಬಡರೋಗಿಗಳ ಅದೆಷ್ಟೋ ಕಾಯಿಲೆಗಳನ್ನು ಗುಣಪಡಿಸಿ ಅತ್ಯುತ್ತಮ ಆರೋಗ್ಯ ಸೇವೆ ನೀಡುತ್ತಿರುವ ಸಿರ್ಸಿ ಆಯುರ್ವೇದ ಆಸ್ಪತ್ರೆ ಜಿಲ್ಲೆಗೆ ಮಾದರಿಯಾಗಿದೆ. ಅಸಂಖ್ಯಾತ ರೋಗಿಗಳಿಗೆ ಆಧಾರವಾಗಿ ಅನೇಕ ಸುದೀರ್ಘ ಹಾಗೂ ಗಂಭೀರ ಕಾಯಿಲೆಗಳನ್ನು ಯಾವುದೇ ಶಸ್ತ್ರ ಚಿಕಿತ್ಸೆಯಿಲ್ಲದೇ ಗುಣಪಡಿಸಿದ ಉದಾಹರಣೆಗಳು ಆಸ್ಪತ್ರೆಯಲ್ಲಿ ಸಾಕಷ್ಟಿವೆ.
ದು ಬೀದರ್‌ನ ಸಿರ್ಸಿ ಎ ಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆ.. ಹೌದು, ನೀವು ನಂಬಲೇಬೇಕು ಇದು ಸರ್ಕಾರಿ ಆಸ್ಪತ್ರೆ. ಕೇವಲ ಸಮಸ್ಯೆಗಳ ಆಗರ ಎನ್ನುವ ಸರ್ಕಾರಿ ಆಸ್ಪತ್ರೆಗಳಿಗೆ ಇದು ಮಾದರಿ. ಅಲೋಪತಿ ಔಷಧಿಯ ಭರಾಟೆಯ ನಡುವೆ, ಪ್ರತಿಷ್ಠಿತ ಆಸ್ಪತ್ರೆಗಳನ್ನೂ ಮೀರಿಸುವಂತೆ ಈ ಸರಕಾರಿ ಆಯುರ್ವೇದ ಆಸ್ಪತ್ರೆ ಸದ್ದಿಲ್ಲದೇ ಉತ್ತಮ ಆರೋಗ್ಯ ಸೇವೆ ನೀಡುತ್ತಿದೆ.
#Bidar #AyurvedaHospital #GovernmentAyurvedaHospital
Our Website : https://Vijaykarnataka.com
Facebook: / vijaykarnataka
Twitter: / vijaykarnataka
Доступные форматы для скачивания:
Скачать видео mp4
-
Информация по загрузке: