ಸಾಧಕ ವಿದ್ಯಾರ್ಥಿಗಳಿಗೆ | ಆರ್ಥಿಕ ಕೊಡುಗೆ
Автор: Karavali Mathukathe
Загружено: 2025-11-23
Просмотров: 196
ಯಡಾಡಿ - ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯಲ್ಲಿ ಅದ್ದೂರಿಯ ವಾರ್ಷಿಕೋತ್ಸವ ಸಮಾರಂಭ ನಡೆಯಿತು . ಸಮಾರಂಭವನ್ನು ಜೆ ಎನ್ ಎನ್ ಸಮೂಹ ಉದ್ಯಮ ಸಂಸ್ಥೆ ಘಟಪ್ರಭಾ ಇದರ ಆಡಳಿತ ನಿರ್ದೇಶಕ ಜಯಶೀಲ ಶೆಟ್ಟಿ ಉದ್ಘಾಟಿಸಿದರು . ಮುಖ್ಯ ಅತಿಥಿಗಳಾಗಿ ಶಾಸಕ ಕಿರಣ್ ಕುಮಾರ್ ಕೊಡ್ಗಿ , ಗುತ್ತಿಗೆದಾರ ಅರುಣ್ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು .
ವಿದ್ಯಾರಣ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ .ರಮೇಶ್ ಶೆಟ್ಟಿ , ಖಜಾಂಚಿ ಭರತ್ ಶೆಟ್ಟಿ , ಪ್ರಾಂಶುಪಾಲ ರಂಜನ್ ಶೆಟ್ಟಿ ಹಾಗೂ ಮುಖ್ಯೋಪಾಧ್ಯಾಯ ಪ್ರದೀಪ್ ಕೆ ವೇದಿಕೆಯಲ್ಲಿದ್ದರು .
ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸುವುದರೊಂದಿಗೆ ದೊಡ್ಡ ಮೊತ್ತದ ಆರ್ಥಿಕ ನೆರವು ನೀಡಲಾಯಿತು .
Доступные форматы для скачивания:
Скачать видео mp4
-
Информация по загрузке: