Samsara Yembudu Sullina Sante Bhajana Song|Ramesh Kurubagatti|Koti Koti Galisidavagu Bhajana Song
Автор: Ramesh Kurubagatti Bhajana Song
Загружено: 2024-10-19
Просмотров: 3047458
#rameshkurubagatti#rameshkurubagattibhajanasong#tatvapadagalu#kurubagattirameshbhajanasongs
Modala Dnyana Madiko Manadola Bala Sarala idu New Bhajana Song By Ramesh Kurubagatti Exclusively Only On Ramesh Kurubagatti Bhajana Song YouTube Channel Like Subscribe And Share the channel For More Updates
Credits :-
Harmonium Master and Singer :- Ramesh Kurubagatti
Song :- Modala Dnyana Madiko Manadila Bal Sarala Idu Bhajanapada (Tatvapada)
Lyricist :- Ramesh Kurubagatti
Dagga Master : Mailar Malledi
Mixing And Mastering :-Shree Recording Hebballi
Special Thanks
1) Hanamant Madiwalar
2) Baramappa Katager
3) Daramappa Baraker
4) Mallikarjun Vakkunda
5)Bhimanagouda Patil
Editor;:-Manjunath Malledi
Poster Design:- Vitthal Malledi
Follow Us On
Facebook:- Ramesh Kurubagatti
Instagram:- Ramesh Kurubagatti
YouTube:- Ramesh Kurubagatti
If You Have any suggestions Please Post In Comment Section We will improve in next Video
Thank You Visit Again Keep Supporting Stay Tuned For Next Update...... Ramesh Kurubagatti
#bhajanasongs#rameshkurubagattibhajanasong #tatvapadagalu #savalbhajanasong#uttarakarnatakabhajanasong
ಮೊದಲಜ್ಞಾನ ಮಾಡಿಕೋ ಮನದೊಳ್ ಗುರುವಿನ ಭೋದಾಯಿದೋ
ಆಮ್ಯಾಲ ಸಂಸಾರ ಸಾಗಿಸಭವದೊಳ್ ಬಾಳ ಸರಳಾಯಿದೋ
ನಾಳೆ ನಾಡದು ಎನ್ನದೆ ಮಹಾತ್ಮರ ಸಂಗ ಮಾಡಿಕೋ
ನಾಳೆಯಂಬುದು ಗ್ಯಾರಂಟಿಯಿಲ್ಲಾ ವಿಚಾರ ಮಾಡಿ ನೋಡಿಕೋ
ಹೊತ್ತು ಮತ್ತೆ ಸಿಗುವದಿಲ್ಲಾ॥ಪ॥
ಸಂಸಾರವೆಂಬುದು ಸುಳ್ಳಿನ ಸಂತೆ
ಇದರಾಗೆನೈತೆ
ಮಕ್ಕಳಾಟ ಆಡುವಂತೆ
ಎಲ್ಲಾ ಸುಳೈತೆ
ಆಟಗುಟ ಚಂದಪ್ಪನ ಗೂಟ ಕೆಡಿಸಿದಂಗೊ ಮಕ್ಕಳು ಆಟ
ಇದು ದೊಡ್ಡದು ದೊಡ್ಡವರ ಆಟ ಪರಕಿಲ್ಲಾ ಅದಕಿದಕುಎಟಾ
ವಿಚಾರಮಾಡಿಯಿನ್ನ ಸಂಸಾರ ಮಾಡೋ॥೧॥
ಕೋಟಿ ಕೋಟಿ ಗಳಿಸಿದವಗು
ಸುಖಾಎಲೈತೆ
ಇನ್ನೂ ಗಳಿಸಬೇಕಂದವನ
ಬುದ್ಧಿಕೆಟೈತೆ
ಇದು ಹೋಟೆಲದಾಗಿನ ಊಟಾ ಬಿಟ್ಟ ಹೋಗಬೇಕೋ ಇಲ್ಲಿ ಪ್ಲೇಟಾ
ಎಷ್ಟಯಿದ್ದರೂ ಇಲ್ಲೇ ಬಿಟ್ಟಾ ಹೋಗಬೇಕೋ ಮಾಡಿ ಊಟಾ
ವಯಾಕಬಿಡುದಿಲ್ಲಾ ಹೋಟೆಲ ಮಾಲೀಕಾ॥೨॥
ಗೇನಹೊಟ್ಟಿ ಸಲುವಾಗಿ ಮಾನಾ
ಬಿಟ್ಟನಿಂತೈತೆ
ಹರನಜ್ಞಾನ ಮಾಡುದ ಬಿಟ್ಟು
ಘೋರ ಪಡತೈತೆ
ಕೇಳೋ ಕುರುಬಗಟ್ಟಿ ಕೂನಾ ನೀ ಬರಕೋರೊ ತೆಗೆದ ಪೆನ್ನಾ
ಗುರು ಶಿವಾನಂದರ ಜ್ಞಾನ ಮಾಡೋ ತಮ್ಮಾ ನೀನು ಅನುದಿನಾ
ವಿಚಾರಮಾಡಿಯಿನ್ನ ಸಂಸಾರ ಮಾಡೋ॥೩॥
Доступные форматы для скачивания:
Скачать видео mp4
-
Информация по загрузке: