Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಡಾಕ್ಟರ್ Health Report ಏನ್ ಹೇಳುತ್ತೆ..? Umesh | liver cancer | Harish Nagaraju | Newso Newsu

Автор: NewsO NewsU ನ್ಯೂಸೋ ನ್ಯೂಸು

Загружено: 2025-10-13

Просмотров: 38850

Описание:

ನಟ ಉಮೇಶ್ ಗೆ ಲಿವರ್ ಕ್ಯಾನ್ಸರ್ ಆಗಿದ್ಯಾ..? ಹಿರಿಯ ಜೀವದ ಬಗ್ಗೆ ಕಲಾಭಿಮಾನಿಗಳಲ್ಲಿ ಆತಂಕ ಇದೆ. ಡಾಕ್ಟರ್ Health Report ಏನ್ ಹೇಳುತ್ತೆ..? ಇದರ ಬಗ್ಗೆ ಪಕ್ಕ ಮಾಹಿತಿ ಕೊಡಲು ನಟ ಉಮೇಶ್ ಅವರನ್ನು ಟ್ರೀಟ್ ಮಾಡುತ್ತಿರುವ ಶಾಂತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಚೇರ್ಮನ್, MD ಡಾ.ಶಿವರಾಜ್ ಗೌಡ ಅವರು 'NewsO NewsU' ಸಂಪಾದಕರಾದ ಹರೀಶ್ ನಾಗರಾಜು ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಹಿರಿಯ ಕಲಾವಿದರಾದ MS ಉಮೇಶ್ (80 ವರ್ಷ) ಮನೆಯಲ್ಲಿ ಕಾಲುಜಾರಿ ಬಿದ್ದು ಸೊಂಟದ ಮೂಳೆ fracture ಆಗಿದೆ. ಅವರನ್ನು ಶಾಂತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ನಟ ಉಮೇಶ್ ಅವರಿಗೆ MRI‌ ಹಾಗೂ CT ಸ್ಕ್ಯಾನಿಂಗ್ ಮಾಡಿದ ಬಳಿಕ ಲಿವರ್‌ನಲ್ಲಿ ಗೆಡ್ಡೆ ಪತ್ತೆಯಾಗಿದೆ. ಲಿವರ್ ಕ್ಯಾನ್ಸರ್ ಆಗಿ ಅದು ಬೇರೆ ಬೇರೆ ಅಂಗಗಳಿಗೆ ಹರಡಿರುವ ಶಂಕೆ ವ್ಯಕ್ತವಾಗಿದೆ. ರಂಗಭೂಮಿ ಹಾಗೂ ಸಿನಿಮಾ ಕಲಾವಿದರಾದ ಉಮೇಶ್ ರವರು ಶೀಘ್ರ ಗುಣಮುಖರಾಗಿ ಕಲಾಲೋಕದ ಸೇವೆ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ.
#MSಉಮೇಶ್ #MSUmeshHealthUpdate #MSUmesh #cancer #livercancer #KannadaActor #newsonewsu #harishnagaraju #harikathe #kannadafilmindustry #kannadacinemanews #GetWellSoonUmesh #PrayersForUmesh #UmeshRecovery #kannadanewsupdate #TheatreArtist #RangabhoomiNataka #ಹಿರಿಯನಟಉಮೇಶ್ #ಉಮೇಶ್‌ಆರೋಗ್ಯ #ಉಮೇಶ್‌ಸುದ್ದಿ #ಕಲಾವಿದಉಮೇಶ್ #ಕನ್ನಡಸಿನಿಮಾ #ಕಲಾಲೋಕ #ಕನ್ನಡಚಿತ್ರರಂಗ #newsonewsukannadanews #KannadaNews #BreakingNews #BreakingNewsinKannada #KannadaLiveTv #kannadanewslive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #newsheadlines

ಡಾಕ್ಟರ್ Health Report ಏನ್ ಹೇಳುತ್ತೆ..? Umesh | liver cancer | Harish Nagaraju | Newso Newsu

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Liver Cancer Symptoms: ಮೊದಲ ಹಂತದಲ್ಲಿಯೇ ಗೊತ್ತಾಗುತ್ತಾ?ಇದರ ಚಿಕಿತ್ಸೆ ಹೇಗಿರುತ್ತೆ? | Dr. Rajiv Lochan J

Actor Umesh Health Issue: ನಟ ಉಮೇಶ್‌ಗೆ ಮುಂದೆ ಯಾವ ರೀತಿ ಟ್ರೀಟ್‌ಮೆಂಟ್‌ ಕೊಡ್ತೀರಾ? | #TV9D

ಆ ದಿನ ಏನಾಯ್ತು..? Doddanna | Exclusive Interview | HariKathe | Harish Nagaraju | Newso Newsu

ಹಿರಿಯ ನಟ ಉಮೇಶಣ್ಣ ವಿಧಿವಶ 🙏🏻. Umesh | RIP |Exclusive Interview | Harish Nagaraju | Newso Newsu

Pregnant and Diagnosed with Cancer — Jayalatha’s  Story of Hope and Courage | Cancer Gellona 5

Food and cancer: ದೇವರಿಗೆ ಅರ್ಪಿಸುವ ಆಹಾರವನ್ನೇ ನೀವೂ ತಿನ್ನಿ! Dr. Lalith Kumar

ಭರತ ನಾಟ್ಯ ಮಾಡುವಾಗ ಹೆ**ಅಂತಾ ಹೀಯಾಳಿಸ್ತಿದ್ರು.? Aswath Ninasam | Harish Nagaraju |HariKathe |Newso Newsu

ಮಹಾನಟಿ ಆಡಿಷನ್.. ರಿಜೆಕ್ಟ್..!? Varsha Digraje | Mahanati | HariKathe | Harish Nagaraju | Newso Newsu

ಬ್ಲಡ್ ಕ್ಯಾನ್ಸರ್: ಪರೀಕ್ಷೆ, ಲಕ್ಷಣ, ಚಿಕಿತ್ಸೆ ಹೇಗೆ?: ಬುದುಕಿನ ಹೊಂಗಿರಣ

Benefits of Drinking Tender Coconut Water | ಎಳನೀರು - ಯಾರು ಕುಡಿಯಬಹುದು? ಯಾರು ಕುಡಿಯಬಾರದು? | Dr Jithesh

ನಿಮಗೆ ಗೊತ್ತಿಲ್ಲದೇ ಕ್ಯಾನ್ಸರ್ ದೇಹದ ಯಾವ ಭಾಗಗಳಲ್ಲಿ ಸೃಷ್ಟಿಯಾಗುತ್ತದೆ ಇದರ ಲಕ್ಷಣಗಳೇನು? | Dr Anjanappa Tips

ಸಂತೆಯಲ್ಲಿ ವ್ಯಾಪಾರ..ಆ ಘಟನೆ..!? Varsha Digraje | Mahanati | HariKathe | Harish Nagaraju | Newso Newsu

ದೇವರಿಲ್ಲ ಅಂತಾ ಜಗಳ...!? Varsha Digraje | Mahanati | HariKathe | Harish Nagaraju | Newso Newsu

Doctor Explains: Everyday Habits That Can Damage Your Liver Without You Realizing! |Fix It Naturally

ವಯಸ್ಸಿಗೆ ಬಂದ ಮಗ ರೈಲಿಗೆ ಸಿಕ್ಕಿ ಅಕಾಲ ಮರಣಕ್ಕೆ ತುತ್ತಾದ.. | MS Umesh Full Interview

Dr Bhanuprakash H M : Puneeth Rajkumar​ ಹೋಗ್ಬಿಟ್ರು ಎಷ್ಟು ಹಣ ಇದ್ರೂ ಆರೋಗ್ಯ ಮುಖ್ಯ..| Part - 2

K!ller Beauty - ಗಂಡ ಆಟೋ ಡ್ರೈವರ್ | ಹೆಂಡತಿಗೆ ವಿಮಾನದ ಆಸೆ | ಗೋಮ್ತಿ ನದಿಯಲ್ಲಿ ಸಿಕ್ಕಿದ್ದು ಯಾರ ಶವ?

Ep-127|ಧ್ಯಾನ ಮಾಡೋದರಿಂದ ನಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ?Dr Malini S Suttur |Gaurish Akki

ಅಶ್ವತ್ಥ್ ಸೊಸೆಯ ಕ್ಯಾಂಟೀನ್ ಹೇಗಿದೆ ಖರ್ಚು ಎಷ್ಟು? ಲಾಭ ಎಷ್ಟು? Sudha Shankar Ashwath Canteen | Chitraloka

ಅಂದು ಸಿನಿಮಾಯಿಂದ ದೂರ..ಇಂದು ಸಿನಿಮಾನೇ ಎಲ್ಲಾ..! Rajavardan | HariKathe | Harish Nagaraju | Newso Newsu

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]