Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಅಕ್ಷಯಾ ಗೋಖಲೆ ಅವರ ವಿವೇಕ ಚಿಂತನ ಉಪನ್ಯಾಸ ಸರಣಿ - ತಾಳಿದವನು ಬಾಳಿಯಾನು

Автор: Ramakrishna Math & Ramakrishna Mission Mangaluru

Загружено: 2025-10-10

Просмотров: 324

Описание:

ವಿವೇಕ ಚಿಂತನ - ಜೀವನ ಮೌಲ್ಯಗಳ ಮಂಥನ ಸರಣಿ ಕಾರ್ಯಕ್ರಮ. ಆಧುನಿಕ ಜಗತ್ತಿನಲ್ಲಿ ಅತಿ ಅವಶ್ಯಕ ಹಾಗೂ ಮುಖ್ಯವಾದ ಜೀವನ ಮೌಲ್ಯಗಳ ಮೇಲೆ ಬೆಳಕು ಚೆಲ್ಲುವಲ್ಲಿ ಈ ಸರಣಿ ಉಪಯುಕ್ತವಾಗಲಿದೆ.

ನಾಡಿನಾದ್ಯಂತ ಅನೇಕ ಮೌಲ್ಯಧಾರಿತ ಹಾಗೂ ಯುವ ಕೇಂದ್ರಿತ ಕಾರ್ಯಕ್ರಮಗಳನ್ನು ನಡೆಸಿರುವ ಮೂಲಕ ಖ್ಯಾತರಾದ ಕಾರ್ಕಳದ ಅಂಕಣಕಾರರು, ವಾಗ್ಮಿ ಹಾಗೂ ಉಪನ್ಯಾಸಕಿ ಕುಮಾರಿ ಅಕ್ಷಯಾ ಗೋಖಲೆ ಈ ಸರಣಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕು. ಅಕ್ಷಯಾ ಗೋಖಲೆ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರ ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಹವ್ಯಾಸಿ ಅಂಕಣಕಾರರಾಗಿರುವ ಇವರು, ತಮ್ಮ ಲೇಖನಗಳ ಮೂಲಕ ಸಮಾಜದ ವಿವಿಧ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ನಡೆಸಿದ್ದಾರೆ. ಪ್ರಸ್ತುತ ಕಾರ್ಕಳದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

🙏 ಮಂಗಳೂರು ರಾಮಕೃಷ್ಣ ಮಿಷನ್ ನ ಯುಟ್ಯೂಬ್ ಚಾನೆಲ್ ಗೆ ಸ್ವಾಗತ 🌟

1947ರಲ್ಲಿ ಸ್ಥಾಪಿತಗೊಂಡ ಮಂಗಳೂರು ರಾಮಕೃಷ್ಣ ಮಠ ಹಾಗೂ ಮಿಷನ್, "ಮಾನವನಲ್ಲಿ ದೇವರ ಸೇವೆ ಎಂಬ ಉಕ್ತಿಯೊಂದಿಗೆ ಸರ್ವರ ಒಳಿತಿಗಾಗಿ ಮತ್ತು ಸಕಲರ ಅಭ್ಯುದಯ ಎಂಬ ಆಶಯ ಹೊಂದಿರುವ ಈ ಸಂಸ್ಥೆ
ಸ್ವಾಮಿ ವಿವೇಕಾನಂದರಿಂದ ಕಟ್ಟಲ್ಪಟ್ಟ ವಿಶ್ವ ವಿಖ್ಯಾತ ಬೇಲೂರು ರಾಮಕೃಷ್ಣ ಮಠ ಮತ್ತು ಮಿಷನ್ ನ ಅಂಗಸಂಸ್ಥೆಯಾಗಿದೆ.

1947ರಲ್ಲಿಯೇ ಸ್ಥಾಪನೆಗೊಂಡ ಈ ಮಂಗಳೂರ ರಾಮಕೃಷ್ಣ ಮಠ ಬಹುಜನರ ಆಧ್ಯಾತ್ಮಿಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಅವಶ್ಯಕತೆ ಗಳನ್ನು ಪೂರೈಸುತ್ತಲಿದ್ದರೆ. 1951ರಲ್ಲಿ ಸ್ಥಾಪನೆಯಾದ ಮಿಷನ್ ಗ್ರಾಮೀಣ ಪ್ರದೇಶದ ಬಡ ಹಾಗೂ ಅವಶ್ಯಕ ಮಕ್ಕಳಿಗೆ ಬಾಲಕಾಶ್ರಮ ನಡೆಸುತ್ತಿದ್ದು, ಆಶ್ರಮದ ಸುತ್ತ ಮುತ್ತಲ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗಾಗಿ ಕಲಿಕಾ ಕೇಂದ್ರವನ್ನೂ ಮತ್ತು ಸಾಮಾಜಿಕ ಅಭ್ಯುದಯ ಕಾರ್ಯಚಟುವಟಿಕೆ ಗಳನ್ನೂ ಆಯೋಜಿಸುತ್ತಿದೆ.

🌍 ನಮ್ಮ ಧ್ಯೇಯ - ಆತ್ಮ ಕಲ್ಯಾಣದೊಂದಿಗೆ ಜಗತ್ತಿನ ಹಿತ. 🌍

ಈ ಚಾನೆಲ್ ನಲ್ಲಿ ತಾವು ಆಧ್ಯಾತ್ಮ, ಅಂತರ್ವಿಕಸನ, ಧ್ಯಾನ, ವ್ಯಕ್ತಿತ್ವ ನಿರ್ಮಾಣ, ಶಾಸ್ತ್ರೀಯ ಸಂಗೀತ, ಆತ್ಮವಿಕಾಸ , ಸಮಯದ ಸದುಪಯೋಗ, ವಿವೇಕ ವಾಣಿ, ಮೌಲಿಕ ಶಿಕ್ಷಣ, ಮನೋವಿಜ್ಞಾನ, ಮುಂತಾದ ಅತ್ಯುತ್ತಮ ವಿಷಯಗಳ ಜ್ಞಾನ ಭಂಢಾರವನ್ನೇ ನೋಡಬಹುದು. 🧘♂️📘💪

🔔 ನಮ್ಮ ಹೊಚ್ಚ ಹೊಸ ಅಪ್ಡೇಟ್ಗಳಿಗಾಗಿ ಚಾನೆಲ್ ಸಬ್ ಸ್ಕ್ರೈಬ್ ಮಾಡಲು ಮತ್ತು ಸೂಚನೆಗಾಗಿ ಪಕ್ಕದ ಬೆಲ್ ಬಟನ್ ಒತ್ತಲು ಮರೆಯದಿರಿ.

ನಮ್ಮ ಬಗ್ಗೆ ತಿಳಿಯಲು
🌐 ಜಾಲತಾಣ - https://mangaloremath.in/
📷 ಇನ್ಸ್ಟಾಗ್ರಾಮ್:   / mangalurumath  
📘 ಫೇಸ್ಬುಕ್:   / mangalurumath  
📺 ಯೂಟ್ಯೂಬ್ ಚಾನೆಲ್ : https://www.youtube.com/ @mangalurumath
💬 ನಮ್ಮ ಆಶ್ರಮದ ವಾಟ್ಸಪ್ ಗ್ರೂಪ್ ಸೇರಲು ಈ ಲಿಂಕ್ ಬಳಸಿ : https://chat.whatsapp.com/HGWt2raIdRo...

ನಮ್ಮ ಸೇವಾ ಚಟುವಟಿಕೆಗೆ ದೇಣಿಗೆಯನ್ನು ನೀಡಲು ಈ ಲಿಂಕ್ ಅನ್ನು ಬಳಸಿರಿ : https://mangaloremath.in/donate-now/:

🙏 Welcome to the Mangaluru Ramakrishna Mission YouTube Channel! 🌟

Discover the path to inner peace, self-discovery, and personal growth with our enriching content dedicated to the teachings of Sri Ramakrishna, Holy Mother Sri Sarada Devi, and Swami Vivekananda. 🕉️

CONNECT WITH US
-----------------------------------------------------------------------------------------------------------
✅WEBSITE: https://mangaloremath.in/
----------------------------------------------------------------------------------------------------------
✅INSTAGRAM:   / mangalurumath  
------------------------------------------------------------------------------------------------------------
✅FACEBOOK PAGE:   / mangalurumath  
-----------------------------------------------------------------------------------------------------------
✅ X:   / mangalurumath  
------------------------------------------------------------------------------------------------------------
✅ YOUTUBE:    / @mangalurumath  
---------------------------------------------------------------------------------------------------------
✅WHATSAPP CHANNEL: https://bit.ly/4hw1UU8
----------------------------------------------------------------------------------------------------------
✅DONATE US: https://mangaloremath.in/donate-now/
----------------------------------------------------------------------------------------------------------

Ramakrishna Math & Ramakrishna Mission at Mangalore is a branch of the worldwide organization, Ramakrishna Math and Ramakrishna Mission started by Swami Vivekananda with the motto of "service of God in man’" With this ideal, we are striving "for the good of many and for the welfare of many". Started in 1947, Ramakrishna Math, Mangalore caters to the spiritual, cultural & religious needs of the masses & Ramakrishna Mission Mangalore, started in 1951, runs a free hostel for deserving students from rural areas, a Coaching center for economically deprived children & other social welfare activities.

🌍 Our motto: "Atmano Mokshartham Jagaddhitaya Cha" - "For one's own liberation and for the welfare of the world." 🌏

On this channel, you'll find a treasure trove of wisdom, covering spirituality, self-growth, productivity, personality development, meditation, mindfulness, self-help, yoga, classical music, value education, self-belief, time management, bhajans, motivational talks, Swami Vivekananda quotes, willpower, and mind management. 🧘📘💪

Support our mission: To contribute and make a donation, please visit the page here: https://mangaloremath.in/donate-now/

#values #valuesinlife #values4chidlren #motivation #motivational #motivationalspeech #kannadamotivation #kannadamotivationalstories #mangalurumath #ramakrishnamath #ramakrishnamission #students #studentmotivation #studentsuccess #student #youth #youthmotivation

ಅಕ್ಷಯಾ ಗೋಖಲೆ ಅವರ ವಿವೇಕ ಚಿಂತನ ಉಪನ್ಯಾಸ ಸರಣಿ - ತಾಳಿದವನು ಬಾಳಿಯಾನು

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

array(0) { }

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: [email protected]