Dinesh Ammannaya | ಯಕ್ಷಗಾನದ ಗಾನಕೋಗಿಲೆ ದಿನೇಶ್ ಅಮ್ಮಣ್ಣಾಯರಿಗೆ ನುಡಿನಮನ
Автор: Mega Media News
Загружено: 2025-10-16
Просмотров: 1672
#dineshammannaya #yakshagana #bhagavata
ಕಂಚಿನ ಕಂಠದ ಸುಮಧುರ ಗಾಯನದಿಂದ ಯಕ್ಷಗಾನ ಕ್ಷೇತ್ರದಲ್ಲಿ ‘ರಸರಾಗ ಚಕ್ರವರ್ತಿ’ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ಭಾಗವತ ದಿನೇಶ್ ಅಮ್ಮಣ್ಣಾಯ ಅವರು ವಯೋಸಹಜ ಅನಾರೋಗ್ಯದಿಂದ ಇಂದು ಬೆಳ್ತಂಗಡಿ ತಾಲೂಕಿನ ಅತ್ಯಡ್ಕ ಗ್ರಾಮದ ಅರಸಿನಮಕ್ಕಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾದರು.
Venerable Bhagavata Dinesh Ammannaya, who was known as 'Rasaraga Chakravarthy' in the Yakshagana field for his melodious singing with a bronze voice, passed away at his home in Arasinamakki, Athyadka village, Belthangady taluk, due to age-related illness.
Доступные форматы для скачивания:
Скачать видео mp4
-
Информация по загрузке: