ಸುಬ್ರಹ್ಮಣ್ಯದಲ್ಲಿ ಮಕ್ಕಳ ಗ್ರಾಮ ಸಭೆ | ವಿದ್ಯಾರ್ಥಿಗಳ ಪ್ರಶ್ನೆ-ಮಕ್ಕಳ ಗ್ರಾಮ ಸಭೆಯಲ್ಲಿ ಗಂಭೀರ ಚರ್ಚೆ.
Автор: News Pad
Загружено: 2025-12-04
Просмотров: 766
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕುಮಾರಧಾರ ಸಭಾಂಗಣದಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮೂಲಭೂತ ಸೌಕರ್ಯಗಳ ಕೊರತೆಯನ್ನು ಬಯಲಿಗೆಳೆದರು. ಶುಚಿತ್ವದ ಅಭಾವ, ಕಸ ನಿರ್ವಹಣೆ, ಪ್ಲಾಸ್ಟಿಕ್ ನಿಷೇಧದ ಜಾರಿ, ಬಿಟ್ಟು ತಿರುಗಾಡುವ ಜಾನುವಾರುಗಳು, ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳ ಕೊರತೆ—ಇವೆಲ್ಲ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ನೇರವಾಗಿ ಪ್ರಶ್ನೆಗಳನ್ನು ಎತ್ತಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಕಲ್ಲಾಜೆ, ಸದಸ್ಯರು, ಕಾರ್ಯದರ್ಶಿ ಮೋನಪ್ಪ ಡಿ ಮತ್ತು ನಿವೃತ್ತ ಮುಖ್ಯ ಶಿಕ್ಷಕ ಯಶವಂತ ರೈ ಸಭೆಯಲ್ಲಿ ಭಾಗವಹಿಸಿದ್ದರು.
ಕಾರ್ಯದರ್ಶಿ—ಎಲ್ಲ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
📌 ಸುಬ್ರಹ್ಮಣ್ಯದಿಂದ…
#Subrahmanya
#ChildrensGramSabha #GramaPanchayat
#Kumaradhara
#StudentVoice
#Cleanliness
#PlasticBan
#PublicIssues
#KarnatakaNews
#LocalNews
#MangaloreUpdates
#SulliaNews
Доступные форматы для скачивания:
Скачать видео mp4
-
Информация по загрузке: