Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

Menopause and health: ಮೆನೋಪಾಸ್‌ ಬಳಿಕ ಆರೋಗ್ಯ ಕಾಪಾಡೋ ಸಲಹೆಗಳಿವು| Dr. Vyshali

Автор: VK Health

Загружено: 2025-12-18

Просмотров: 11340

Описание:

ಮಹಿಳೆಯರಿಗೆ ಮುಟ್ಟಾಗುವುದು ನೈಸರ್ಗಿಕ ಪ್ರಕ್ರಿಯೆ. ಆದರೆ ಇದನ್ನು ಸ್ವೀಕರಿಸುವವರಿಗಿಂತ ಕಡೆಗಣಿಸುವವರೇ ಹೆಚ್ಚು.ಆದರೆ ಒಬ್ಬ ಮಹಿಳೆಯಲ್ಲಿ ಋತುಚಕ್ರ ಆದಾಗ ಆಗುವ ಪ್ರಯೋಜನಗಳು ಹಾಗೂ ಋತುಚಕ್ರ ಸಂಪೂರ್ಣವಾಗಿ ನಿಂತು ಹೋದಾಗ ಆಗುವ ಬದಲಾವಣೆಗಳು ಯಾರಿಗೂ ಕೂಡ ತಿಳಿದಿಲ್ಲ. ಮುಟ್ಟಾಗುವಿಕೆಯ ಪ್ರಯೋಜನ ಅರಿವಿಗೆ ಬರುವುದು ಮುಟ್ಟು ನಿಂತು ಹೋದಾಗಲೇ ಎನ್ನುತ್ತಾರೆ ವೈದ್ಯರು. ಹಾಗಾದರೆ ಋತುಬಂಧ (menopause) ಅಂದರೇನು? ಇದರ ಲಕ್ಷಣಗಳು (menopause symptoms)ಯಾವುವು? ಮುಟ್ಟು ಸಂಪೂರ್ಣವಾಗಿ ನಿಂತು ಹೋದಾಗ ಆಗುವ ಬದಲಾವಣೆಗಳೇನು? (post menopausal symptom) ಋತುಬಂಧದ ನಂತರ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು (post menopausal problems) ಬರುತ್ತವೆ? ಇದೆಲ್ಲದರ ಬಗ್ಗೆ ಮಾಹಿತಿಯನ್ನು ಇಂದಿನ ವಿಡಿಯೋದಲ್ಲಿ ಸ್ರ್ತೀ ರೋಗ ತಜ್ಞೆ ಡಾ ವೈಶಾಲಿ ಅವರು ವಿವರಿಸಿದ್ದಾರೆ.

00:00- Highlights
01:25- Introduction
02:18- Postmenopausal period
03:35- Postmenopausal symptoms
06:34- Weight gain after menopause
07:21- Heart attack chances
09:36- Skin wrinkles after menopause
10:07- Bone problems after menopause
11:27- Veginal dryness, urine problems
12:26- Fibroids and menopause
13:20- Menopause variation
16:56- Menopause tests
18:34- Hormonal therapy
20:17- Breast cancer and menopause
20:55- Positive thinking
22:16- Menopause and gut health
23:37- Sleeping problems
24:40- Food for healthy body
25:26- Urine problems in women
27:05- Awareness about menopause
28:42- Bleeding problems
29:50- Bp, sugar and thyroid
30:27- Exercise for menopause
31:20- Hair loss after menopause
31:50- Emotional support for women
33:40- Conclusion

---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.

Subscribe for credible, easy-to-understand health information — straight from the experts.

Menopause and health: ಮೆನೋಪಾಸ್‌ ಬಳಿಕ ಆರೋಗ್ಯ ಕಾಪಾಡೋ ಸಲಹೆಗಳಿವು| Dr. Vyshali

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Menstrual problem: ಮುಟ್ಟು ಶಾಶ್ವತವಾಗಿ ನಿಂತ ಮೇಲೆ ತಪ್ಪಿಯೂ ಬ್ಲೀಡ್‌ ಆಗಬಾರದಂತೆ! Dr Vidya Bhat

Menstrual problem: ಮುಟ್ಟು ಶಾಶ್ವತವಾಗಿ ನಿಂತ ಮೇಲೆ ತಪ್ಪಿಯೂ ಬ್ಲೀಡ್‌ ಆಗಬಾರದಂತೆ! Dr Vidya Bhat

Hormone problems: ಹಾರ್ಮೋನ್ ನಿಯಂತ್ರಣ ತಪ್ಪೋಕೆ ಈ ತಪ್ಪೇ ಕಾರಣ! Dr Deepika Alva

Hormone problems: ಹಾರ್ಮೋನ್ ನಿಯಂತ್ರಣ ತಪ್ಪೋಕೆ ಈ ತಪ್ಪೇ ಕಾರಣ! Dr Deepika Alva

ಈ 5 ಲಕ್ಷಣಗಳು ಕಂಡರೆ ಹೃದಯಾಘಾತದ ಅಪಾಯ ಹೆಚ್ಚು! ಎಚ್ಚರ.. | Heart Attack Warning Signs | Dr Ranjan Shetty

ಈ 5 ಲಕ್ಷಣಗಳು ಕಂಡರೆ ಹೃದಯಾಘಾತದ ಅಪಾಯ ಹೆಚ್ಚು! ಎಚ್ಚರ.. | Heart Attack Warning Signs | Dr Ranjan Shetty

Stage 4 Cancer Defeated | The Inspiring Story of Shrilatha Ganjimat | Cancer Gellona 9│Daijiworld TV

Stage 4 Cancer Defeated | The Inspiring Story of Shrilatha Ganjimat | Cancer Gellona 9│Daijiworld TV

ಚಳಿಗಾಲಕ್ಕೆ ಹಿತ... ಹಿತಿಕಿದ ಬೇಳೆ ಸಾರು... | Winter Special Recipe with Best Of Best Chandru

ಚಳಿಗಾಲಕ್ಕೆ ಹಿತ... ಹಿತಿಕಿದ ಬೇಳೆ ಸಾರು... | Winter Special Recipe with Best Of Best Chandru

ಮಧ್ಯವಯಸ್ಸಿನ ಮಹಿಳೆಯರ ತಲ್ಲಣ! ಇದನ್ನು ಮೀರೋದು ಹೇಗೆ? |Ep -124 | Empty Nest Syndrome | Dr Malini S Suttur

ಮಧ್ಯವಯಸ್ಸಿನ ಮಹಿಳೆಯರ ತಲ್ಲಣ! ಇದನ್ನು ಮೀರೋದು ಹೇಗೆ? |Ep -124 | Empty Nest Syndrome | Dr Malini S Suttur

Memory loss: ಬ್ರೈನ್‌ ಫಾಗ್‌ ಎಂದರೇನು? ಸುಸ್ತು, ಮರೆವು ಇದ್ರೆ ಹೀಗೆ ಮಾಡಿ| Dr Tharanath

Memory loss: ಬ್ರೈನ್‌ ಫಾಗ್‌ ಎಂದರೇನು? ಸುಸ್ತು, ಮರೆವು ಇದ್ರೆ ಹೀಗೆ ಮಾಡಿ| Dr Tharanath

Knee Pain? The Problem Could Be in Your Gut! | ಮೊಣಕಾಲು ನೋವು ಕಡಿಮೆಯಾಗುತ್ತಿಲ್ಲವೇ? ಕಾರಣ ಹೊಟ್ಟೆಯಲ್ಲಿದೆ!

Knee Pain? The Problem Could Be in Your Gut! | ಮೊಣಕಾಲು ನೋವು ಕಡಿಮೆಯಾಗುತ್ತಿಲ್ಲವೇ? ಕಾರಣ ಹೊಟ್ಟೆಯಲ್ಲಿದೆ!

Cholesterol control : ದೇಹಕ್ಕೆ ಉತ್ತಮ ಕೊಬ್ಬು ಬೇಕಂದ್ರೆ ಯಾವ ಆಹಾರ ತಿನ್ನಬೇಕು? ಏನು ತಿನ್ನಬಾರದು?  Dr. Girish

Cholesterol control : ದೇಹಕ್ಕೆ ಉತ್ತಮ ಕೊಬ್ಬು ಬೇಕಂದ್ರೆ ಯಾವ ಆಹಾರ ತಿನ್ನಬೇಕು? ಏನು ತಿನ್ನಬಾರದು? Dr. Girish

ತುಪ್ಪ ನಮ್ಮ ಆರೋಗ್ಯಕ್ಕೆ ಅಮೃತ| ದೇಹದ ಸೌಂದರ್ಯಕ್ಕೆ ಹಿತ| Dr Malini Suttur |ಮನೆ ಮದ್ದು| Ep -120|Magic of Ghee

ತುಪ್ಪ ನಮ್ಮ ಆರೋಗ್ಯಕ್ಕೆ ಅಮೃತ| ದೇಹದ ಸೌಂದರ್ಯಕ್ಕೆ ಹಿತ| Dr Malini Suttur |ಮನೆ ಮದ್ದು| Ep -120|Magic of Ghee

Winter skin care : ಕಾಸ್ಲಿ ಕ್ರೀಮ್‌ನಿಂದ ಚರ್ಮದ ಕಾಂತಿ ಹೆಚ್ಚುತ್ತಾ? ಸ್ಕಿನ್‌ ಡ್ರೈ ಯಾಕಾಗುತ್ತೆ? Dr.Surendra

Winter skin care : ಕಾಸ್ಲಿ ಕ್ರೀಮ್‌ನಿಂದ ಚರ್ಮದ ಕಾಂತಿ ಹೆಚ್ಚುತ್ತಾ? ಸ್ಕಿನ್‌ ಡ್ರೈ ಯಾಕಾಗುತ್ತೆ? Dr.Surendra

Dr C R Chandra shekhar  V | ನೀವು ಇಮತಹ ವ್ಯಕ್ತಿಗಳ ಜೊತೆ ಇದ್ರೆ ಈಗಲೇ ಬಿಟ್ಟು ಬನ್ನಿ..| SGH

Dr C R Chandra shekhar V | ನೀವು ಇಮತಹ ವ್ಯಕ್ತಿಗಳ ಜೊತೆ ಇದ್ರೆ ಈಗಲೇ ಬಿಟ್ಟು ಬನ್ನಿ..| SGH

ಈ ಲಸಿಕೆ ಕೊಟ್ರೆ ಕ್ಯಾನ್ಸರ್‌ ಹತ್ತಿರ ಸುಳಿಯಲ್ಲ| HPV  ವ್ಯಾಕ್ಸಿನ್‌ ಯಾವಾಗ ತೆಗೆದುಕೊಳ್ಳಬೇಕು.?  Dr Suman Singh

ಈ ಲಸಿಕೆ ಕೊಟ್ರೆ ಕ್ಯಾನ್ಸರ್‌ ಹತ್ತಿರ ಸುಳಿಯಲ್ಲ| HPV ವ್ಯಾಕ್ಸಿನ್‌ ಯಾವಾಗ ತೆಗೆದುಕೊಳ್ಳಬೇಕು.? Dr Suman Singh

Ep-2|45ರ ನಂತರ ನಮ್ಮ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ? |Dr Yogananda Reddy |Gaurish Akki Studio

Ep-2|45ರ ನಂತರ ನಮ್ಮ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ? |Dr Yogananda Reddy |Gaurish Akki Studio

ಚರ್ಮ ಒಡೆಯೋದು ಕೇವಲ ಚಳಿಗಲ್ಲ! ಇಲ್ಲಿದೆ ಅಸಲಿ ಕಾರಣ.. | Dry Skin in Winter! | Masth Magaa | Amar

ಚರ್ಮ ಒಡೆಯೋದು ಕೇವಲ ಚಳಿಗಲ್ಲ! ಇಲ್ಲಿದೆ ಅಸಲಿ ಕಾರಣ.. | Dry Skin in Winter! | Masth Magaa | Amar

ಈ ವಸ್ತುಗಳನ್ನ ಪ್ರತಿನಿತ್ಯ ತಿಂದ್ರೆ ಅನಾರೋಗ್ಯ ಗ್ಯಾರಂಟಿ |Ayurveda Approved Healthy Foods|Dr.Vinayak Hebbar

ಈ ವಸ್ತುಗಳನ್ನ ಪ್ರತಿನಿತ್ಯ ತಿಂದ್ರೆ ಅನಾರೋಗ್ಯ ಗ್ಯಾರಂಟಿ |Ayurveda Approved Healthy Foods|Dr.Vinayak Hebbar

Что творит МАГНИЙ в вашем организме?

Что творит МАГНИЙ в вашем организме?

ದಾರಿದ್ರ್ಯ- Financial ತೊಂದರೆ ಇರುವವರು ಇದನ್ನು ಮಾಡಿ | Avadhootha Sri Vinay Guruji

ದಾರಿದ್ರ್ಯ- Financial ತೊಂದರೆ ಇರುವವರು ಇದನ್ನು ಮಾಡಿ | Avadhootha Sri Vinay Guruji

Ночные пробуждения в 3–4 часа: как найти причину и вернуть глубокий сон.

Ночные пробуждения в 3–4 часа: как найти причину и вернуть глубокий сон.

Skin health: ಸ್ಕಿನ್‌ ಗ್ಲೋ ಬೇಕಂದ್ರೆ ಅರಿಶಿಣವನ್ನ ನೀರಿನ ಬದಲು ಇದ್ರಲ್ಲಿ ಹಚ್ಚಿ| Dr. Sandeep Benkal

Skin health: ಸ್ಕಿನ್‌ ಗ್ಲೋ ಬೇಕಂದ್ರೆ ಅರಿಶಿಣವನ್ನ ನೀರಿನ ಬದಲು ಇದ್ರಲ್ಲಿ ಹಚ್ಚಿ| Dr. Sandeep Benkal

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]