ಮಧ್ವಸಿದ್ಧಾಂತದಲ್ಲಿ ಖಂಡನೆಯ ಕ್ರಮ
Автор: VISHWA NANDINI
Загружено: 2025-12-23
Просмотров: 5451
ಶ್ರೀವ್ಯಾಸರಾಜರ ಕೆಟ್ಟಚಟ, ಬ್ರಹ್ಮವಾಯುಗಳ ಆಮಿಷ್-ಖೋರತನ, ಹುಚ್ಚು, ಭ್ರಾಂತಿ, ಬೆಂಕಿಯಲ್ಲಿ ಹಾಕಿ ಸುಡಬೇಕು, ಕುಠಾರಪ್ರಹಾರ ಶಬ್ದಗಳನ್ನು ಬಳಸಿರುವ ಮಾಹುಲಿ ಆಚಾರ್ಯರ ಈ ಮುಖದ ಪರಿಚಯವುಂಟೇ ನಿಮಗೆ?
ಶ್ರೀ ವ್ಯಾಸರಾಜರ ಕೆಟ್ಟಚಟ, ಬ್ರಹ್ಮವಾಯುಗಳ ಆಮಿಷ್ ಖೋರತನ ಶಬ್ದಗಳ ಬಳಕೆ ಮಾಹುಲಿ ಆಚಾರ್ಯರಿಂದ
ಅಪಹಾಸ ಮಾಡಿದವರಿಗೆ ಭೀಮ ಕೊಟ್ಟ ಉತ್ತರ — ತಾನ್ ವಯಂ ಪ್ರತಿ ನೃತ್ಯಾಮಃ
ಮನುಷ್ಯರು ಅಂತ ಕರೆದರೆ ನಿಮಗೇಕೆ ಅಷ್ಟು ಸಿಟ್ಟು
ಪ್ರಕರಣಗಳಿಗೆ ಹೆಸರಿಡುವದಕ್ಕೂ ಮಹತ್ತ್ವವಿದೆ
ಅವರು ಮಾಡುತ್ತಾರೆ ಎಂದು ನೀವೇಕೆ ಮಾಡುತ್ತೀರಿ?
ಶ್ರೀಮದಾಚಾರ್ಯರು ಅನುವ್ಯಾಖ್ಯಾನದಲ್ಲಿ ಖಂಡನೆ ಮಾಡಿದ ರೀತಿ
ಅಪವ್ಯಾಖ್ಯಾನ ನಿರಾಸಕ್ಕೆ ಶ್ರೀಮಟ್ಟೀಕಾಕೃತ್ಪಾದರು ನೀಡಿದ ಕಾರಣ
ಸಭೆಗಳಲ್ಲಿ ಆಚಾರ್ಯರು ದುರ್ವಾದಿಯ ಗರ್ವವನ್ನು ಮುರಿಯುತ್ತಿದ್ದ ಕ್ರಮ
ದುರ್ವಾದಿಗಳ ಮೇಲೆ ಶ್ರೀ ಭಾವಿಸಮೀರರ ಅಟ್ಟಹಾಸ ಅಪಹಾಸಗಳು
Доступные форматы для скачивания:
Скачать видео mp4
-
Информация по загрузке: