2nd Judges Case 1993 – ಸುಪ್ರೀಂ ಕೋರ್ಟ್ ಇತಿಹಾಸ ಬದಲಿಸಿದ ತೀರ್ಪು|CJI ನೇಮಕಾತಿ| Collegium System Explained
Автор: KANAMADI IAS & KAS
Загружено: 2025-11-25
Просмотров: 1306
Second Judges Case (1993) ಅಥವಾ Supreme Court Advocates-on-Record Association vs Union of India ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಅತ್ಯಂತ ಮಹತ್ವದ ತೀರ್ಪು. ಈ ತೀರ್ಪಿನ ಮೂಲಕ ಸುಪ್ರೀಂ ಕೋರ್ಟ್ Collegium System ಅನ್ನು ಮಾನ್ಯಗೊಳಿಸಿ, ನ್ಯಾಯಾಧೀಶರ ನೇಮಕ ಮತ್ತು ವರ್ಗಾವಣೆ ಅಧಿಕಾರವನ್ನು ಮುಖ್ಯವಾಗಿ ನ್ಯಾಯಾಂಗದ ಕೈಗೆ ನೀಡಿತು.
ಈ ವೀಡಿಯೋದಲ್ಲಿ👇
✔ 2nd Judges Case ಯೇಕೆ ಉದ್ಭವಿಸಿತು
✔ Executive vs Judiciary ಅಧಿಕಾರ ಸಂಘರ್ಷ
✔ Primacy of CJI ಎಂಬ ತತ್ವ
✔ Collegium ವ್ಯವಸ್ಥೆ ಹೇಗೆ ರೂಪಗೊಳ್ಳಿತು
✔ 3 Judges Cases ಸಂಬಂಧ
✔ ಸಂವಿಧಾನದ Article 124, 217 ವಿವರಣೆ
✔ UPSC, KPSC, PSI, PDO, SSC ಪರೀಕ್ಷೆಗಳಿಗೆ ಮುಖ್ಯ ಅಂಶಗಳು
ಕನ್ನಡ ವಿದ್ಯಾರ್ಥಿಗಳಿಗೆ ಪೂರ್ತಿಯಾಗಿ ಅರ್ಥವಾಗುವ ರೀತಿಯಲ್ಲಿ ಈ ಪ್ರಕರಣವನ್ನು ಸರಳವಾಗಿ ಹಂತ ಹಂತವಾಗಿ ವಿವರಿಸಿದ್ದೇವೆ.
#2ndJudgesCase #SecondJudgesCase1993 #CollegiumSystem
#SupremeCourtCases
#KannadaEducation
#KPSC
#UPSCKannada
#PSIExam
#JudiciaryInIndia
#IndianConstitution
#KannadaClasses
#LawInKannada
#SupremeCourtJudgments
Доступные форматы для скачивания:
Скачать видео mp4
-
Информация по загрузке: