Yogi | ಈ ಸ್ವಾಮೀಜಿ ಯಾರು? ಅವರ ಹಿನ್ನೆಲೆಯೇನು? | Bangaramakki gersoppa| ಪಶ್ಚಿಮ ಘಟ್ಟದ ರಕ್ಷಣೆ.
Автор: Culture Vahini
Загружено: 2025-10-30
Просмотров: 7706
Yogi | ಪಶ್ಚಿಮ ಘಟ್ಟಕ್ಕೆ ಕಾವಲು ಕಾಯುತ್ತಿರುವ ಈ ಸ್ವಾಮೀಜಿ ಯಾರು? ಅವರ ಹಿನ್ನೆಲೆಯೇನು? | Bangaramakki
ನಾವು ಈ ಹಿಂದೆ ಶರಾವತಿ ಪಂಪ್ ಸ್ಟೋರೇಜ್ ಪ್ರಾಜೆಕ್ಟ್ ನ ಕುರಿತು ಸರ್ಕಾರದ ವಿರುದ್ಧ ನಡೆಸಿದಂತಹ ಪ್ರತಿಭಟನೆಯಲ್ಲಿ ಅಧಿಕಾರಿಗಳಿಗೆ ಸಮರ್ಥವಾಗಿ ಈ ಯೋಜನೆ ಕುರಿತು ಪ್ರಶ್ನಿಸಿದ್ದ ಗುರೂಜಿಯವರ ವಿಡಿಯೋವನ್ನು ಹಾಕಿದ್ದೆವು ಆ ವಿಡಿಯೋವನ್ನು ಸುಮಾರು 2 ಲಕ್ಷಕ್ಕಿಂತಲೂ ಜಾಸ್ತಿ ಜನ ಈಗಾಗಲೇ ವೀಕ್ಷಣೆಯನ್ನು ಮಾಡಿದ್ದಾರೆ ಮತ್ತು ಆ ವಿಡಿಯೋಗೆ ಹಲವಾರು ಜನ ಕಮೆಂಟ್ ಮಾಡಿ ಆ ಗುರೂಜಿ ಯಾರು ? ಎಲ್ಲಿರುತ್ತಾರೆ? ಅವರ ಬಗ್ಗೆ ತಿಳಿಸಿ ಅಂತಲೂ ಕಮೆಂಟ್ ಮಾಡಿದ್ರು. ಇಂತಹ ಗುರೂಜಿ ತಾಲೂಕಿಗೆ ಒಬ್ಬರು ಅಥವಾ ಜಿಲ್ಲೆಗೆ ಒಬ್ಬರಂತೆ ಇರಬೇಕು. ನಿಜವಾದ ಸ್ವಾಮೀಜಿಯವರ ಕೆಲಸ ಅಂದ್ರೆ ಇದು. ಸ್ವಾಮಿಗಳು ಎಂದರೆ ಹೀಗಿರಬೇಕು ಎಂತೆಲ್ಲ ಕಾಮೆಂಟ್ಗಳು ಬಂದಿತ್ತು. ಮತ್ತು ಕರ್ನಾಟಕ ರಾಜ್ಯಕ್ಕೂ ಇಂತವರ ಮುಂದಾಳತ್ವ ಬೇಕು ಎನ್ನುವಂತಹ ಅಭಿಪ್ರಾಯಗಳು ಬಂದಿತ್ತು.
ಆ ಕಮೆಂಟ್ಗಳಿಗೆ ಉತ್ತರ ರೂಪವಾಗಿ ನಾವು ಈ ವಿಡಿಯೋವನ್ನು ಮಾಡ್ತಾ ಇದ್ದೇವೆ. ಈ ವಿಡಿಯೋದಲ್ಲಿ ಅವರ ಹೋರಾಟದ ಕುರಿತು ಮತ್ತು ಅವರ ಹಿನ್ನೆಲೆಯನ್ನು ತಿಳಿದುಕೊಳ್ಳುವಂತಹ ಪ್ರಯತ್ನವನ್ನು ಮಾಡೋಣ.
#marutiguruji #bangaramakki
#yogi #yogiadityanath #Sharavathi #ಶರಾವತಿ #SaveSharavathi #Environment #ಪರಿಸರ #WesternGhats #SaveNature #Deforestation #ಕರ್ನಾಟಕ #StopDeforestation #SustainableFuture #rajyotsava #kannada #kannadarajyotsava #kantara #karnatakarajyotsava #rajyotsava #kannada #kannadarajyotsava #kantara #karnatakarajyotsava
Доступные форматы для скачивания:
Скачать видео mp4
-
Информация по загрузке: