ಮೃತರ ಸ್ಮರಣೆಯ ಗೀತೆಗಳು| Mrutara smaraneya geethegalu| All souls day songs|Ash Wednesday| funeral song
Автор: Keerthy Sam
Загружено: 2023-11-01
Просмотров: 11860
ಮೃತರ ಸ್ಮರಣೆಯ ಗೀತೆಗಳು | ನಿತ್ಯ ವಿಶ್ರಾಂತಿ ಗೀತೆಗಳು| Mrutara smaraneya geethegalu| All souls day songs in Kannada | Kannada Jesus songs | Kannada worship songs | Kannada old worship songs | all souls day song| all souls day Kannada songs| Christian funeral songs Kannada |
1. ಓ ಕರ್ತರೆ ಮೃತರಿಗೆ ನಿತ್ಯ ವಿಶ್ರಾಂತಿಯ - 00:00
2. ನಾನೇ ಪುನರುತ್ಥಾನ ನಾನೇ ಜೀವ - 04:56
3. ಕರ್ತರೆ ಮೃತರಿಗೆ ನಿತ್ಯ ವಿಶ್ರಾಂತಿಯ ದಯಪಾಲಿಸಿರಿ - 08:47
4. ದೇವಾ ಆಲಿಸು ನನ್ನಾ ಮೊರೆಯ - 13:30
5. ಕರ್ತ ಯೇಸು ಕ್ರಿಸ್ತನೇ - 18:10
6. ನಂಬಿದೆ ನಿನ್ನ ಯೇಸುನಾಥ - 22:42
7. ಯೇಸುವೇ ನಿನ್ನನ್ನು ಸ್ತುತಿಪೆ - 27:04
ಮೃತರ ಸ್ಮರಣೆಯ ವೇಳೆ ಹಾಗು ಅಂತಿಮ ಸಂಸ್ಕಾರದ ವೇಳೆ ಹಾಡುವ ಹಾಡುಗಳು.
ವಂ ಸ್ವಾಮಿ ಎನ್ ಎಸ್ ಮರಿಜೋ ಅವರ ಓಂ ಶಾಂತಿ ಹಾಗು ವಂ ಸ್ವಾಮಿ ಫೆಲಿಕ್ಸ್ ನರೋನ್ಹಾ ಅವರ ಆತ್ಮ ನಿವೇದನೆ ಎಂಬ ಧ್ವನಿಸುರುಳಿಗಳಿಂದ ಆಯ್ದ ಗೀತೆಗಳು.
ಓ ಕರ್ತರೆ ಮೃತರಿಗೆ ನಿತ್ಯ ವಿಶ್ರಾಂತಿಯ ದಯಪಾಲಿಸಿರಿ ನಿತ್ಯ ಜ್ಯೋತಿಯು ಅವರ ಮೇಲೆ ಪ್ರಕಾಶಿಸಲಿ.
ಸಕಲ ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರನ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ . ಆಮೆನ್
#ashwednesdaysongs
#allsoulsdaysong
#funerasongskannada
#kannadafuneralsongs
#christianfuneralsongskannada
#kannadachristianfuneralsongs
Доступные форматы для скачивания:
Скачать видео mp4
-
Информация по загрузке: