ಯಕ್ಷ ದಿವಾಕರನಾರೈ| ತೆಂಕುತಿಟ್ಟು ಯಕ್ಷಗಾನ ವೇಷಧಾರಿ ದಿವಾಕರ ರೈ ಸಂಪಾಜೆ ಇವರಿಗೆ ಅಭಿಮಾನಿಗಳಿಂದ ಅಭಿನಂದನಾ ಸಮಾರಂಭ
Автор: Kolthige live media
Загружено: 2025-11-16
Просмотров: 24459
33 ವರುಷಗಳ ಯಶಸ್ವಿ ತಿರುಗಾಟ ಮಾಡಿದ ತೆಂಕುತಿಟ್ಟು ಯಕ್ಷಗಾನ ರಂಗದ ಅನರ್ಘ್ಯ ಪುಂಡು ವೇಷಧಾರಿ
ದಿವಾಕರ ರೈ ಸಂಪಾಜೆ
ಇವರಿಗೆ ಅಭಿಮಾನಿಗಳಿಂದ ಅಭಿನಂದನಾ ಸಮಾರಂಭ
ಯಕ್ಷ ದಿವಾಕರನಾರೈ
ಭಾನುವಾರ 16 ನವೆಂಬರ್ 2025 ಬೆಳಗ್ಗೆ 9.30 ರಿದ ರಾತ್ರಿ 12.00 ವರೆಗೆ
ಸ್ಥಳ: ಪುರಭವನ ಮಂಗಳೂರು
ಮಧ್ಯಾಹ್ನ 1.00 ಗಂಟೆಯಿಂದ ಗುರುವಂದನೆ-ಗೌರವಾರ್ಪಣೆ
ಸಹ ಕಲಾವಿದರಿಗೆ ಗೌರವ
ಗುರುವಂದನೆ
ದಿವ್ಯ ಉಪಸ್ಥಿತಿ
ಶ್ರೀ ಶ್ರೀ ಡಾ। ವಿದ್ಯಾವಾಚಸ್ಪತಿ ವಿಶ್ವಸಂತೋಷ ಭಾರತಿ ಶ್ರೀಪಾದರು ಶ್ರೀ ಬಾರ್ಕೂರು ಮಹಾ ಸಂಸ್ಥಾನ (ಭಾರ್ಗವ ಬೀಡು ಬಾರ್ಕೂರು)
ಗುರುವಂದನೆ ಡಾ. ಕೋಳ್ಳೂರು ರಾಮಚಂದ್ರ ರಾಯರಿಗೆ
ಅಧ್ಯಕ್ಷತೆ ಶ್ರೀ ಡಿ. ವೇದವ್ಯಾಸ್ ಕಾಮತ್ ಶಾಸಕರು ಮಂಗಳೂರು ನಗರ (ದಕ್ಷಿಣ)
-ಉಪಸ್ಥಿತಿ
ಕರ್ನಿರೆ ಪ್ರಭಾಕರ ಸುವರ್ಣ ದುಬೈ ಅಭಿನಂದನಾ ಸಮಿತಿಯ ಗೌರವ ಸಲಹೆಗಾರರು
ಪ್ರಾರ್ಥನೆ
ಧೀರಜ್ ರೈ ಸಂಪಾಜೆ ಮತ್ತು ಬಳಗ (ಹಿಮ್ಮೇಳ - ಶ್ರೀಧರ ವಿಟ್ಲ, ಕೌಶಲ್ ರಾವ್, ನಿಮ್ಹತ್ ಜೋಗಿ)
ಶ್ರೀ ಆರ್. ಕೆ. ಭಟ್ ಬೆಂಗಳೂರು ಅಭಿನಂದನಾ ಸಮಿತಿಯ ಗೌರವ ಸಲಹೆಗಾರರು
ಗೌರವಾರ್ಪಣೆ
ಶ್ರೀ ರಾಘವೇಂದ್ರ ಕೆದಿಲಾಯ ಶ್ರೀ ಎಡನೀರು ಮಠ
ಶ್ರೀ ಕೆ. ಗೋವಿಂದ ಭಟ್ ಸೂರಿಕುಮೇರಿ
ಶ್ರೀ ಪುತ್ತಿಗೆ ರಘುರಾಮ ಹೊಳ್ಳ
ಶ್ರೀ ಪದ್ಯಾಣ ಶಂಕರನಾರಾಯಣ ಭಟ್
ಶ್ರೀಮತೀ ಶೀಲಾ ಗಣಪತಿ ಭಟ್ ಪದ್ಯಾಣ
ಶ್ರೀಮತೀ ಉಷಾ ಶ್ರೀಧರ ಭಂಡಾರಿ
ಶ್ರೀ ನಿಡ್ಲೆ ಗೋವಿಂದ ಭಟ್
ಶ್ರೀ ದಾಮೋದರ ಮಾಸ್ಟರ್ ಸಂಪಾಜೆ
ಹಾಗೂ
ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ
ಶ್ರೀ ಕ್ಷೇತ್ರ ಹನುಮಗಿರಿ
ಇಲ್ಲಿನ ಶ್ರೀ ದಿವಾಕರ ರೈಯವರ ಸರ್ವ ಸಹಕಲಾವಿದರಿಗೆ.
ನಿರೂಪಣೆ : ಶ್ರೀ ಸೇರಾಜೆ ಸತ್ಯನಾರಾಯಣ ಭಟ್ ಮತ್ತು ಶ್ರೀ ಗಣೇಶ ಭಟ್ ಬಾಯಾರು
ಅಪರಾಹ್ನ 2 ಗಂಟೆಯಿಂದ
ಯಕ್ಷಪೌರುಷ
(ತೆಂಕುತಿಟ್ಟು ಪುಂಡುವೇಷಗಳ ವಿಭಿನ್ನ ಆಯಾಮಗಳ ಭಾವಾಭಿವ್ಯಕ್ತಿ)
ಶೃಂಗಾರ ರಸ : ಶ್ರೀನಿವಾಸ - ಪದ್ಮಾವತಿ
ಹಿಮ್ಮೇಳ
ಚಿನ್ಮಯ ಭಟ್ ಕಲ್ಲಡ್ಕ ಕೃಷ್ಣಪ್ರಕಾಶ ಉಳಿತ್ತಾಯ ಕೌಶಲ್ ರಾವ್ ಪುತ್ತಿಗೆ ನಿಶ್ವತ್ ಜೋಗಿ
ಪಾತ್ರ ವಿವರ
ಶ್ರೀನಿವಾಸ - ಶಶಿಧರ ಕುಲಾಲ್ ಕನ್ಯಾನ ಪದ್ಮಾವತಿ - ರಕ್ಷಿತ್ ಶೆಟ್ಟಿ ಪಡ್ರೆ ಸಖ - ದಿನೇಶ್ ಕೋಡಪದವು ಸಖಿ - ಸತೀಶ್ ನೀರ್ಕೆರೆ ಸಖಿಯರು - ಪೃಥ್ವಿಶ್ ಪರ್ಕಳ, ಸತೀಶ್ ಎಡಮೊಗೆ, ಪ್ರಕಾಶ್ ನಾಯಕ್ ನೀರ್ಚಾಲು
ಕರುಣ ರಸ : ಸುಭದ್ರೆ- ಅಭಿಮನ್ಯು
ಹಿಮ್ಮೇಳ
ರವಿಚಂದ್ರ ಕನ್ನಡಿಕಟ್ಟೆ ಪದ್ಮನಾಭ ಉಪಾಧ್ಯಾಯ ಶ್ರೀಧರ ವಿಟ್ಲ ನಿಶ್ವತ್ ಜೋಗಿ
ಪಾತ್ರ ವಿವರ
ಸುಭದ್ರೆ - ಅಕ್ಷಯ ಕುಮಾರ್ ಮಾರ್ನಾಡು, ಅಭಿಮನ್ಯು - ಚಂದ್ರಶೇಖರ ಧರ್ಮಸ್ಥಳ
ವೀರ ರಸ ಲಕ್ಷ್ಮಣ – ಇಂದ್ರಜಿತು
ಹಿಮ್ಮೇಳ
ಹೊಸಮೂಲೆ ಗಣೇಶ ಭಟ್ ಮಹೇಶ್ ಕನ್ಯಾಡಿ ದೇಲಂತಮಜಲು ಸುಬ್ರಮಣ್ಯ ಭಟ್ ಚೈತನ್ಯ ಕೃಷ್ಣ ಪದ್ಯಾಣ ಕೌಶಲ್ ರಾವ್ ಪುತ್ತಿಗೆ ನಿಶ್ವತ್ ಜೋಗಿ
ಪಾತ್ರ ವಿವರ
ಲಕ್ಷ್ಮಣ - ಶಿವರಾಜ್ ಬಜಕೂಡ್ಲು ಇಂದ್ರಜಿತು - ಜಗದಾಭಿರಾಮಸ್ವಾಮಿ ಪಡುಬಿದ್ರಿ
ನಿರೂಪಣೆ : ಶ್ರೀ ಹರೀಶ್ ಭಟ್ ಬಳಂತಿಮುಗರು
ಸಂಜೆ 5.00 ಗಂಟೆಯಿಂದ
ಶ್ರೀ ಸಂಪಾಜೆ ದಿವಾಕರ ರೈ ಇವರಿಗೆ
ಅಭಿನಂದನಾ ಸಮಾರಂಭ
ಶ್ರೀ ಸಂಪಾಜೆ ದಿವಾಕರ ರೈ ಇವರಿಗೆ
ಅಭಿನಂದನಾ ಸಮಾರಂಭ
ದಿಮ್ಮೋಪಸ್ಥಿತಿ
ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು
ಎಡನೀರು ಮಠ ಕಾಸರಗೋಡು
ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ
ಶ್ರೀ ಗುರು ದೇವದತ್ತ ಸಂಸ್ಥಾನ, ಒಡಿಯೂರು
ಅಧ್ಯಕ್ಷತೆ
ಶ್ರೀ ಟಿ. ಶ್ಯಾಮ್ ಭಟ್ IAS (ನಿ) ಅಧ್ಯಕ್ಷರು, ಮಾನವ ಹಕ್ಕುಗಳ ಆಯೋಗ, ಕರ್ನಾಟಕ ಸರಕಾರ
ಅಭ್ಯಾಗತರು
ಕ್ಯಾಪ್ಟನ್ ಶ್ರೀ ಬ್ರಿಜೇಶ್ ಚೌಟ
ಸಂಸದರು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ
ಶ್ರೀ ತಲ್ಲೂರು ಶಿವರಾಮ ಶೆಟ್ಟಿ
ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ
ಗೌರವ ಉಪಸ್ಥಿತಿ
ಶ್ರೀ ಯು.ಟಿ. ಖಾದರ್ ಮಾನ್ಯ ಸಭಾಪತಿಗಳು, ಕರ್ನಾಟಕ ಸರಕಾರ ವಿಧಾನಸಭೆ
ಡಾ. ಮೋಹನ ಆಳ್ವ ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಸಂಸ್ಥೆಗಳು, ಮೂಡಬಿದ್ರೆ
ಶ್ರೀ ದಿನಕರ ಭಟ್ ಮಾವೆ ಅನಿವಾಸಿ ಉದ್ಯಮಿಗಳು
ಉಪಸ್ಥಿತಿ
ಶ್ರೀ ಎಂ. ಸುಧಾಕರ ಪೈ ಬೆಂಗಳೂರು ಅಭಿನಂದನಾ ಸಮಿತಿಯ ಗೌರವಾಧ್ಯಕ್ಷರು ಶ್ರೀ ದಿವಾಣ ಗೋವಿಂದ ಭಟ್ ಅಭಿನಂದನಾ ಸಮಿತಿಯ ಅಧ್ಯಕ್ಷರು
ಅಭಿನಂದನೆ
ಶ್ರೀ ಜಬ್ಬಾರ್ ಸಮೋ ಸಂಪಾಜೆ ಖ್ಯಾತ ಅರ್ಥಧಾರಿಗಳು
ನಿರೂಪಣೆ : ಶ್ರೀ ವಾಸುದೇವ ರಂಗಾಭಟ್ ಮಧೂರು
ಸನ್ಮಾನಿತರು
ಶ್ರೀ ದಿವಾಕರ ರೈ ಸಂಪಾಜೆ
----------------------------------------------
Contact for Live streaming
Kolthige live media
mo : 9845842849
--------------------------------------------------
subscribe for live programe
/ @kolthige live media
Join what's app group for updates
https://chat.whatsapp.com/CJqbnmmcFvF...
#kolthigelivemedia #costal #yakshagana #kasaragod #mangalore #udupi#classical #karnatakasongs #talamaddale
Доступные форматы для скачивания:
Скачать видео mp4
-
Информация по загрузке: