Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಹೇಗಿತ್ತು ಪ್ರಾಚೀನ ಸಿಟಿ ಲೈಫ್‌! | Itihasa Darshana 04 | Indian History In Kannada | Masth Magaa Amar

Автор: Masth Magaa

Загружено: 2023-12-08

Просмотров: 148898

Описание:

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses...

ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.

ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.

ಕೋರ್ಸ್ ಲಿಂಕ್- https://amarprasad.graphy.com/courses...

ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.

ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.

⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion

Actual price - 2499
PRICE NOW - 1499

USE CODE "GET40" TO GET 40% DISCOUNT !!

Amar Prasad Classroom

------

Contact For Advertisement in Our Channel
[email protected]
.
.
.
.
.
.
.
.
.
.
.
.
.
.
.
.
.
.
#MasthMagaaHistorySeries #HistoryPackage #HistorySeries04 #ItihasaDarshana04 #IndianHistory #IitihasaDarshana #Cholas #BadamiChalukya #Vijayanagar #Bahmani #Devaraya #FirozShah #DehliSultan #RaniPadmavati #Gondwana #KumariKandam #SindhuCivilazation #Indus #Saraswati #MasthMagaa #AmarPrasad

ಹೇಗಿತ್ತು ಪ್ರಾಚೀನ ಸಿಟಿ ಲೈಫ್‌! | Itihasa Darshana 04 | Indian History In Kannada | Masth Magaa Amar

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಅಷ್ಟು ಭವ್ಯ ನಗರ ನಾಶವಾಗಿದ್ದೇಗೆ ?! | Itihasa Darshana 05 | Indian History In Kannada | Masth Magaa Amar

ಅಷ್ಟು ಭವ್ಯ ನಗರ ನಾಶವಾಗಿದ್ದೇಗೆ ?! | Itihasa Darshana 05 | Indian History In Kannada | Masth Magaa Amar

ಗಡಿಗೆ ಬಂತು ಬ್ರಹ್ಮಾಸ್ತ್ರ! ಬಾಂಗ್ಲಾಗೆ ನಡುಕ!  | India Chicken Neck Fortify | MasthMagaa | Amar Prasad

ಗಡಿಗೆ ಬಂತು ಬ್ರಹ್ಮಾಸ್ತ್ರ! ಬಾಂಗ್ಲಾಗೆ ನಡುಕ! | India Chicken Neck Fortify | MasthMagaa | Amar Prasad

ಮತ್ತೆ ಹುಟ್ಟಿಬಂತಾ ಸಮುದ್ರದ ತಳ ಸೇರಿದ್ದ ಸಬ್ ಮರೀನ್ ..? ಪಾಕ್ ಕುತಂತ್ರಕ್ಕೆ ಹೇಗಿತ್ತು ಭಾರತದ ಹೊಡೆತ..?

ಮತ್ತೆ ಹುಟ್ಟಿಬಂತಾ ಸಮುದ್ರದ ತಳ ಸೇರಿದ್ದ ಸಬ್ ಮರೀನ್ ..? ಪಾಕ್ ಕುತಂತ್ರಕ್ಕೆ ಹೇಗಿತ್ತು ಭಾರತದ ಹೊಡೆತ..?

ಬೌದ್ಧಧರ್ಮ ಯಾಕೆ ʻಹರಡಿತುʼ ಗೊತ್ತಾ! | Itihasa Darshana 14| Indian History In Kannada |Masth Magaa | Amar

ಬೌದ್ಧಧರ್ಮ ಯಾಕೆ ʻಹರಡಿತುʼ ಗೊತ್ತಾ! | Itihasa Darshana 14| Indian History In Kannada |Masth Magaa | Amar

Team Indiaಗೆ ವೈಭವ್? ಇಲ್ಲಾಂದ್ರೆ ಪಶ್ಚಾತಾಪ | Vaibhav Suryavanshi | Masth Magaa | Amar

Team Indiaಗೆ ವೈಭವ್? ಇಲ್ಲಾಂದ್ರೆ ಪಶ್ಚಾತಾಪ | Vaibhav Suryavanshi | Masth Magaa | Amar

🔥Путин не успел ОБЪЯВИТЬ, как УЖЕ ВЗОРВАЛОСЬ! Жесть в МОСКВЕ. ТРАМП ЗВОНИТ в РФ. АСЛАНЯН, ФИЛИППЕНКО

🔥Путин не успел ОБЪЯВИТЬ, как УЖЕ ВЗОРВАЛОСЬ! Жесть в МОСКВЕ. ТРАМП ЗВОНИТ в РФ. АСЛАНЯН, ФИЛИППЕНКО

Hampi Documentary | ಹಂಪಿ ಸಾಕ್ಷ್ಯಚಿತ್ರ | Ruins of Hampi | Wounded Civilization - Still Alive

Hampi Documentary | ಹಂಪಿ ಸಾಕ್ಷ್ಯಚಿತ್ರ | Ruins of Hampi | Wounded Civilization - Still Alive

Itihasa Darshana 01 | History Series | Indian History In Kannada | Karnataka | Masth Magaa | Amar

Itihasa Darshana 01 | History Series | Indian History In Kannada | Karnataka | Masth Magaa | Amar

ಸಿಂಧೂ ನಾಗರಿಕತೆ ಜನರ ಗಣಿಗಾರಿಕೆ! | Itihasa Darshana 06 | Indian History In Kannada | Masth Magaa Amar

ಸಿಂಧೂ ನಾಗರಿಕತೆ ಜನರ ಗಣಿಗಾರಿಕೆ! | Itihasa Darshana 06 | Indian History In Kannada | Masth Magaa Amar

ಈ ನೆಲದ ಮೂಲ ನಿವಾಸಿ ಯಾರು? | Itihasa Darshana 02 | History Series,Indian History In Kannada Masth Magaa

ಈ ನೆಲದ ಮೂಲ ನಿವಾಸಿ ಯಾರು? | Itihasa Darshana 02 | History Series,Indian History In Kannada Masth Magaa

😳Раскопали ТАКОЕ о ТРАМПЕ, что никто не ждал! ЖУТКИЙ СЛИВ поднял ВАШИНГТОН. Послушайте! ФЕЙГИН

😳Раскопали ТАКОЕ о ТРАМПЕ, что никто не ждал! ЖУТКИЙ СЛИВ поднял ВАШИНГТОН. Послушайте! ФЕЙГИН

4500 ಸಾವಿರ ಕೋಣಗಳನ್ನು ಕಡಿಯುತ್ತಿದ್ದ ಸ್ಥಳ ಹಂಪಿಯಲ್ಲೆಲ್ಲಿದೆ...

4500 ಸಾವಿರ ಕೋಣಗಳನ್ನು ಕಡಿಯುತ್ತಿದ್ದ ಸ್ಥಳ ಹಂಪಿಯಲ್ಲೆಲ್ಲಿದೆ...

ಈಜಿಪ್ಟ್ ಪಿರಮಿಡ್ ಒಳಗೆ ಹೋಗೋಣ ಬನ್ನಿ.! Dr Bro | Egypt 🇪🇬

ಈಜಿಪ್ಟ್ ಪಿರಮಿಡ್ ಒಳಗೆ ಹೋಗೋಣ ಬನ್ನಿ.! Dr Bro | Egypt 🇪🇬

ಆ AI ವಿಡಿಯೋದಲ್ಲಿ ಅಂಥದ್ದೇನಿದೆ..? ಬಾಂಗ್ಲ ಹಿಂದೂಗಳ ಬಗ್ಗೆ ಇದೇನು ಹೇಳಿದ್ರು ಯೋಗಿ..?

ಆ AI ವಿಡಿಯೋದಲ್ಲಿ ಅಂಥದ್ದೇನಿದೆ..? ಬಾಂಗ್ಲ ಹಿಂದೂಗಳ ಬಗ್ಗೆ ಇದೇನು ಹೇಳಿದ್ರು ಯೋಗಿ..?

ಭಾರತದ ನೆಲದಲ್ಲಿ ಅತಿ ಹೆಚ್ಚು ಕಾಲ ಆಳಿದ್ಯಾರು ಗೊತ್ತಾ..? Indian history part-2..!

ಭಾರತದ ನೆಲದಲ್ಲಿ ಅತಿ ಹೆಚ್ಚು ಕಾಲ ಆಳಿದ್ಯಾರು ಗೊತ್ತಾ..? Indian history part-2..!

ಭರತರು - ಪುರುಗಳ ನಡುವೆ ಘೋರ ಕದನ! | Itihasa Darshana 07 | Indian History In Kannada | Masth Magaa  Amar

ಭರತರು - ಪುರುಗಳ ನಡುವೆ ಘೋರ ಕದನ! | Itihasa Darshana 07 | Indian History In Kannada | Masth Magaa Amar

ಸಿಂಧೂ ನಾಗರಿಕತೆಯಿಂದ - 1947ರ ಸ್ವಾತಂತ್ರ್ಯದ ವರೆಗೆ! | 5000 years of Indian History in 26 minutes!

ಸಿಂಧೂ ನಾಗರಿಕತೆಯಿಂದ - 1947ರ ಸ್ವಾತಂತ್ರ್ಯದ ವರೆಗೆ! | 5000 years of Indian History in 26 minutes!

5 АРХЕОЛОГИЧЕСКИХ ЗАГАДОК, КОТОРЫЕ НИКТО НЕ МОЖЕТ ОБЪЯСНИТЬ

5 АРХЕОЛОГИЧЕСКИХ ЗАГАДОК, КОТОРЫЕ НИКТО НЕ МОЖЕТ ОБЪЯСНИТЬ

ಆ 4 ರಾಜ್ಯಗಳು ಕೊನೆಗೆ ಏನಾದ್ವು? Itihasa Darshana 09| Indian History In Kannada |Masth Magaa Amar Prasad

ಆ 4 ರಾಜ್ಯಗಳು ಕೊನೆಗೆ ಏನಾದ್ವು? Itihasa Darshana 09| Indian History In Kannada |Masth Magaa Amar Prasad

ಮಾಯ ನಾಗರಿಕತೆ..! ಅಮೆರಿಕಾಗೂ ಭಾರತಕ್ಕೂ ಅವತ್ತಿಗೇ ಇತ್ತಾ ನಂಟು.? Where did the Maya civilization  come from?

ಮಾಯ ನಾಗರಿಕತೆ..! ಅಮೆರಿಕಾಗೂ ಭಾರತಕ್ಕೂ ಅವತ್ತಿಗೇ ಇತ್ತಾ ನಂಟು.? Where did the Maya civilization come from?

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]