“ಕುಂಡಲಿನಿ” ಜಾಗೃತಿ“ಕ್ರಿಯಾ - ಧ್ಯಾನ - ಯೋಗ - ವಿಜ್ಞಾನ” ಶಿಬಿರ |Dr Sri Ramachandra Guruji
Автор: Dr Sri Ramachandra Guruji
Загружено: 2024-02-09
Просмотров: 4362
🌟 Upcoming Event 🌟
🧘♂️🌄"ಕುಂಡಲಿನಿ" ಜಾಗೃತಿ - “ಕ್ರಿಯಾ - ಧ್ಯಾನ - ಯೋಗ ವಿಜ್ಞಾನ” ಶಿಬಿರ
📅 Date: 11/02/2024
🕰️ Time: ಬೆಳಗ್ಗೆ: 8.30am - 6.30pm
📍 Venue: ಗೋಲ್ಡನ್ ಮೆಟ್ರೋ ಹೋಟೆಲ್, ಶೇಷಾದ್ರಿಪುರ, ಬೆಂಗಳೂರು-560020
🔮 ದಿವ್ಯ ಮಾರ್ಗದರ್ಶನ :
ಡಾ. ಶ್ರೀ ರಾಮಚಂದ್ರ ಗುರೂಜಿ
(ಅಂತರಾಷ್ಟ್ರೀಯ ಖ್ಯಾತಿಯ ಪುನರ್ಜನ್ಮ ತಜ್ಞರು, ಸಮ್ಮೋಹಿನಿ ತಜ್ಞರು ಹಾಗೂ ಅಧ್ಯಾತ್ಮ ಚಿಂತಕರು)
🔗Register Now: https://rzp.io/l/kundalinijagruthi
🌈 ಕಾರ್ಯಾಗಾರದ ವಿಷಯ-ವಿಶೇಷತೆಗಳು:
1. "ಕುಂಡಲಿನಿ" ಯೋಗ ವಿಜ್ಞಾನ ವಿವರಣೆ
2. ದಶಪ್ರಾಣ ಹಾಗು ಪ್ರಾಣ-ನಾಡಿಗಳ ರಹಸ್ಯ ಕಾರ್ಯವೈಖರಿ
3. ಶಕ್ತಿ ಕೇಂದ್ರಗಳು, ಅದಿದೇವತೆಗಳು ಮತ್ತು ಅವುಗಳ ಬೀಜ ಮಂತ್ರಗಳು
4. ಸಾಧನಾ ಪೂರ್ವ ಸಿದ್ಧತೆಗಳು ಮತ್ತು ಅನುಷ್ಠಾನಕ್ಕಿರುವ ಅರ್ಹತೆಗಳು
5. ಶೀತಲೀಕರಣ ವ್ಯಾಯಾಮಗಳು
6. ವಿಶೇಷ ಪ್ರಾಣಾಯಾಮ ಕ್ರಿಯೆಗಳು
7. ವಿಶೇಷ ವಿಶ್ರಾಂತಿ ಧ್ಯಾನ ಹಾಗು ಯೋಗನಿದ್ರಾ ಕ್ರಿಯೆಗಳು
8. ಪ್ರಶ್ನೋತ್ತರಗಳು
9. ಸಾಧನಾ ಕೈಪಿಡಿ (ದ್ವನಿ ಸುರುಳಿ, e-ಪುಸ್ತಕ ಮತ್ತು ವಿಡಿಯೋ ಸಹಿತ)
💰 Registration Fee: 4999/- Rupees
📚 Medium of Instructions: Kannada & English
🌟 Benefits:
Health, Prosperity, Peace, Confidence, Fame, Success, Joy, Spiritual Progress, Self-Confidence, Overall Growth in all aspects of life.
🐍 Awaken the dormant spiritual serpent power within you and fulfill your desires.
📞Contact Us : 7353535301, 7353535306
🔗Website: https://www.hanumalaya.org/event/kund...
Доступные форматы для скачивания:
Скачать видео mp4
-
Информация по загрузке: