@krspartyofficial
Автор: Ravi Krishna Reddy
Загружено: 2025-12-10
Просмотров: 50
ಮೊನ್ನೆಯ ಹಿಂದಿನ ದಿನ ನಡುರಾತ್ರಿಯಲ್ಲಿ ಬಂಧಿತರಾಗಿ ಮೊನ್ನೆ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲ್ಪಟ್ಟ KRS ಪಕ್ಷದ ಸೈನಿಕರಾದ ಅಶೋಕ್ ಮತ್ತು ರಾಜು ಕಲೆಗಾರರಿಗೆ ನೆನ್ನೆ ಸಂಜೆ ಜಾಮೀನು ಸಿಕ್ಕಿತು. ಆದರೆ ಜಾಮೀನು ಆದೇಶ ತಡವಾಗಿ ಜೈಲಿಗೆ ತಲುಪಿದ ಕಾರಣ ಅವರು ನೆನ್ನೆಯ ಬದಲಿಗೆ ಇಂದು ಬೆಳಗ್ಗೆ ಬಿಡುಗಡೆಯಾಗಿದ್ದಾರೆ.
ಅವರು ನೆನ್ನೆ ರಾತ್ರಿಯೇ ಬಿಡುಗಡೆ ಆಗುತ್ತಾರೆಂದು ನಾವು ನೆನ್ನೆ ರಾತ್ರಿ (09-12-2025) ಪರಪ್ಪನ ಅಗ್ರಹಾರ ಜೈಲು ಬಳಿ ಹೋಗಿದ್ದೆವು. ಆಗ ಮಾತನಾಡಿರುವ ವಿಡಿಯೋ ಇದು..
Доступные форматы для скачивания:
Скачать видео mp4
-
Информация по загрузке: