ಚಿತ್ರಕೂಟದಲ್ಲಿ ಸುಗ್ರೀವನ ಸ್ನೇಹ.
Автор: Manjappa B S Kavi Prapancha
Загружено: 2025-11-26
Просмотров: 6
ಕಬಂಧನ ಕೊಂದ ಮೇಲೆ ಅವನಿಂದ ಕೆಲವು ವಿಷಯ ತಿಳಿದು ಚಿತ್ರಕೂಟದಲ್ಲಿ ಸುಗ್ರೀವನೆಂಬ
ಕಪಿಶ್ರೇಷ್ಠ ನಿರುವನು ನೀವು ಅಲ್ಲಿಗೆ ಹೋದರೆ
ನಿಮಗೆ ಸಹಾಯ ದೊರಕುತ್ತದೆ. ಎಂದು ಕಬಂಧ
ಹೇಳುತ್ತಾನೆ. ಅಲ್ಲಿಂದ ಮುಂದೆ ಶಬರಿಯನ್ನು
ಭೇಟಿಯಾಗಿ ಅವಳಿಗೆ ಮುಕ್ತಿಯನ್ನು ಕೊಟ್ಟು
ಅಲ್ಲಿಂದ ಚಿತ್ರಕೂಟ ಪರ್ವತಕ್ಕೆ ಬರುತ್ತಾರೆ.
ಅಲ್ಲಿ ಆಂಜನೇಯನ ಪರಿಚಯ ಸುಗ್ರೀವನ
ಸ್ನೇಹ ಲಭಿಸುತ್ತದೆ.
Доступные форматы для скачивания:
Скачать видео mp4
-
Информация по загрузке: