MATTITALESHWARA TEMPLE | ಮತ್ತಿತಾಳೇಶ್ವರ ದೇವಸ್ಥಾನ, ಕಂದೆಗಾಲ
Автор: KANNADA MADHYAMA | ಕನ್ನಡ ಮಾಧ್ಯಮ
Загружено: 2022-06-23
Просмотров: 206313
ಸೋರಿಯಾಸಿಸ್ ಹಾಗೂ ಇತರ ಚರ್ಮದ ಕಾಯಿಲೆಗಳು ಈ ದೇವಾಲಯದಲ್ಲಿ ಗುಣಮುಖವಾದ ಸಾವಿರಾರು ನೈಜ ನಿದರ್ಶನಗಳಿವೆ... ಶ್ರೀ ಮತ್ತಿತಾಳೆಶ್ವರ ಸ್ವಾಮಿಯ ಹುತ್ತದ ಮಣ್ಣು ಹಾಗೂ ಮತ್ತಿ ಮರದ ಚಕ್ಕೆಪುಡಿಯನ್ನು ಕೊಬ್ಬರಿ ಎಣ್ಣೆ ಹಾಕಿ ಚರ್ಮದ ಮೇಲೆ ಹಚ್ಚಿದರೆ ನಿಮ್ಮ ಚರ್ಮ ರೋಗ ಗುಣವಾಗುತ್ತದೆ.
ಪ್ರತಿ ಭಾನುವಾರ ಹಾಗೂ ಗುರುವಾರ ವಿಶೇಷ ಪೂಜೆ ನಡೆಯುತ್ತದೆ.
ಸಮಯ: ಬೆಳಿಗ್ಗೆ 6ರಿಂದ ಸಂಜೆ 6 ಗಂಟೆ ಹಾಗೂ ಇತರೆ ದಿನಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ 5 ಗಂಟೆವರಗೆ ದೇವಾಲಯ ತೆಗೆದಿರುತ್ತದೆ...
https://maps.app.goo.gl/QvuZ6SPqjzURz...
Доступные форматы для скачивания:
Скачать видео mp4
-
Информация по загрузке: