ಸಂತ್ರಸ್ತರಿಂದ 44.80 ಲಕ್ಷ ರೂ. ಪಡೆದು ವಿಟ್ಲಕ್ಕೆ ಕರೆಸಿ ಆರೋಪಿಗಳು ಹಲ್ಲೆ ನಡೆಸಿದ್ದಾರೆ: ವಕೀಲೆ ಸೌದಾ | Mangaluru
Автор: Vartha Bharati
Загружено: 2025-10-17
Просмотров: 101145
FIR ದಾಖಲಾಗಿ ವಾರ ಕಳೆದ್ರೂ ಆರೋಪಿಗಳ ಬಂಧನ ಆಗಿಲ್ಲ : ವಕೀಲರ ಆರೋಪ
► ಕೇರಳ ಮೂಲದ ಗಲ್ಫ್ ಉದ್ಯಮಿ ಮುಹಮ್ಮದ್ ಅಶ್ರಫ್ ಹನಿಟ್ರ್ಯಾಪ್ ಗೆ ಒಳಗಾದ ಸಂತ್ರಸ್ತ
► ಅಶ್ರಫ್ ಗೆ ಹೆಣ್ಣು ತೋರಿಸುವುದಾಗಿ ಭರವಸೆ ನೀಡಿದ್ದ ಬಶೀರ್ ಕಡಂಬು, ಸೆಫಿಯಾ ಮಾಣಿ
► ಬಶೀರ್ ಸಂಬಂಧಿ ಆಯಿಷತ್ ಮಿಸ್ರಿಯಾ, ವಿಟ್ಲದ ಶರಫುದ್ಧೀನ್ ಹಾಗೂ ಮತ್ತಿಬ್ಬರು ಭಾಗಿ
► ಮಂಗಳೂರು : ಹನಿಟ್ರ್ಯಾಪ್ ಪ್ರಕರಣ : ಸಂತ್ರಸ್ತ ಪರ ವಕೀಲೆ ಸೌದಾ ಸುದ್ದಿಗೋಷ್ಠಿ
#varthabharati #mangaluru #honeytrap #kerala
Доступные форматы для скачивания:
Скачать видео mp4
-
Информация по загрузке: