Navaratri Day 06 | ಆರಿಗೆ ವಧುವಾದೆ ಅಂಬುಜಾಕ್ಷಿ | Purandara Dasa Kirtane | Shreeraksha & Shreerashmi
Автор: Shanbhog Sisters
Загружено: 2023-10-19
Просмотров: 29146
ಆರಿಗೆ ವಧುವಾದೆ ಅಮ್ಬುಜಾಕ್ಷಿ
ಕ್ಷೀರಬ್ಧಿ ಕನ್ನಿಕೆ ಶ್ರೀ ಮಹಾಲಕುಮಿ ||
ಶರಧಿ ಬಂಧನ ರಾಮಚಂದ್ರ ಮೂರುತಿಗೊ
ಪರಮಾತ್ಮ ಅನಂತ ಪದ್ಮನಾಭನಿಗೊ
ಸರಸಿಜನಾಭ ಜನಾರ್ಧನ ಮೂರುತಿಗೊ
ಎರಡು ಹೊಳೆಯ ರಂಗ ಪಟ್ಟಣ ವಾಸಗೊ
ಚೆಲುವ ಬೇಲೂರು ಚೆನ್ನಿಗರಾಯನಿಗೊ
ಗೆಳತಿ ಹೇಳು ಉಡುಪಿಯ ಕೃಷ್ಣರಾಯನಿಗೊ
ಇಳೆಯೋಳು ಪಂಡರಾಪುರ ವಿಠಲೇಶಗೊ
ನಳಿನಾಕ್ಷಿ ಪೇಳು ಬದರಿ ನಾರಾಯಣಗೊ
ಶರಣಾಗತರ ಪೊರೆವ ಸಾರಂಗ ಪಾಣಿಗೊ
ವರಗಳ ನೀವ ಶ್ರೀ ಶ್ರೀನಿವಾಸನಿಗೊ
ಕುರುಕುಲಾಂತಕ ನಮ್ಮ ರಾಜ ಗೋಪಾಲಗೊ
ಸ್ಥಿರವಾಗಿ ಪೇಳು ಪುರಂದರ ವಿಠಲಗೊ
Доступные форматы для скачивания:
Скачать видео mp4
-
Информация по загрузке: