ಇಲ್ಲಿ ಕಾಲಿಟ್ಟರೆ ನಿಮ್ಮ ಜೀವನವೇ ಬದಲಾಗುತ್ತೆ ಅಂತೆ ಇಲ್ಲಿ....!! ||
Автор: The Kannada Reporter 2025
Загружено: 2026-01-05
Просмотров: 13918
ಶ್ರೀ ಕ್ಷೇತ್ರ ಹಂದನಕೆರೆ 🕉️🚩
ಶ್ರೀ ಕ್ಷೇತ್ರ ಹಂದನಕೆರೆ ಮಠ 572119
ಹಂದನಕೆರೆ ಹೋಬಳಿ, ಚಿಕ್ಕನಾಯಕನಹಳ್ಳಿ ತಾಲೂಕ, ತುಮಕೂರು ಜಿಲ್ಲಾ
Location 📍
https://maps.app.goo.gl/g3eqqtdAYhYJB...
ಹೆಚ್ಚಿನ ಮಾಹಿತಿಗಾಗಿ ಶ್ರೀ ಕ್ಷೇತ್ರದಲ್ಲಿ ಬಂದು ವಿಚಾರಿಸಿ 🙏
ನಿಮ್ಮ ಕರೆಯನ್ನು ಸ್ವೀಕರಿಸಿ ಈ ಕೆಳಕಂಡಂತೆ ಮಾಹಿತಿ ನೀಡಲಾಗಿದೆ :
ಕರ್ನಾಟಕದ ಸುಪ್ರಸಿದ್ಧ ಹಾಗೂ ಎರಡನೇ ಕೇದಾರವೆಂದು ಪರಿಗಣಿಸಲ್ಪಡುವ ಶ್ರೀ ಕ್ಷೇತ್ರ ಹಂದನಕೆರೆಯಲ್ಲಿ
ಪ್ರತಿ ಹುಣ್ಣಿಮೆಯ ದಿನ ಶ್ರೀ ಸ್ವಾಮಿಯವರ ಹಾಗೂ ಪೂಜ್ಯಶ್ರೀಗಳ ದರ್ಶನಾಶೀರ್ವಾದ ಪಡೆಯಬಹುದು.
ಕ್ಷೇತ್ರದಲ್ಲಿ ನೋಡಬೇಕಾದ ಸ್ಥಳಗಳು 📍🚩 :
1. 21 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಏಕಶಿಲಾ ಮೂರ್ತಿ
2. 12 ಸೋಪಾನದ ಬಾವಿ
3. ಪ್ರಭುಲಿಂಗೇಶ್ವರ
4. ಹರಿಹರೇಶ್ವರ
5. ಗಂಗಾಧರೇಶ್ವರ
6. ಮಲ್ಲೇಶ್ವರ
7. ರೇವಣಸಿದ್ದೇಶ್ವರ
8. ಗೌರಿಶಂಕರ
9. ಅರ್ಕೇಶ್ವರ
10. ವೈದ್ಯನಾಥೇಶ್ವರ
https://maps.app.goo.gl/pw1j53qufuX4w...
Доступные форматы для скачивания:
Скачать видео mp4
-
Информация по загрузке: