“ಲೆಹೆಂಗಾ ಸ್ಟಿಚಿಂಗ್ ಸ್ಟೆಪ್ ಬೈ ಸ್ಟೆಪ್ ಟ್ಯುಟೋರಿಯಲ್ | Easy Lahenga Stitching”
Автор: Shilpa Kriti
Загружено: 2025-11-08
Просмотров: 3594
ಸುಂದರವಾದ ಲೆಹೆಂಗಾ ಸ್ಟಿಚಿಂಗ್ ಟ್ಯುಟೋರಿಯಲ್ ನಿಮಗಾಗಿ! ಈ ವಿಡಿಯೋದಲ್ಲಿ ಲೆಹೆಂಗಾ ಕಟ್ ಮಾಡುವುದು, ok ಸ್ಟಿಚ್ ಮಾಡುವ ವಿಧಾನ ಮತ್ತು ಫಿನಿಶಿಂಗ್ ಟಿಪ್ಸ್ ಎಲ್ಲವನ್ನೂ ಸ್ಟೆಪ್-ಬೈ-ಸ್ಟೆಪ್ ಸ್ಪಷ್ಟವಾಗಿ ತೋರಿಸಲಾಗಿದೆ. ಹೊಸಬರಿಗೂ ಕೂಡ ಸುಲಭವಾಗಿ ಕಲಿಯಲು ಈ ವಿಡಿಯೋ ಬಹಳ ಉಪಯುಕ್ತ.
👗 ಈ ವಿಡಿಯೋದಲ್ಲಿ ನಿಮಗೆ ಸಿಗುವ ಮಾಹಿತಿ:
• ಲೆಹೆಂಗಾ ಕಟ್ ಮಾಡುವ ಸರಿಯಾದ ವಿಧಾನ
• ಲೆಹೆಂಗಾ ಬೆಲ್ಟ್/ಕ್ಯಾನಕಾನ್ ಫಿಟ್ ಮಾಡುವ ವಿಧಾನ
• ಫ್ಲೇರ್ ಲೆಹೆಂಗಾ ಸ್ಟಿಚಿಂಗ್ ಸ್ಟೆಪ್‌ಗಳು
• ನಿಖರವಾದ ಮಾಪು ಮತ್ತು ಫಿನಿಶಿಂಗ್ ತಂತ್ರಗಳು
🧵 ಸಿಲಾಯಿ ಕಲಿಯುವವರಿಗೆ ಪರ್ಫೆಕ್ಟ್
ಪಾರ್ಟಿ ವೇರ್, ಫಂಕ್ಷನ್ ವೇರ್, ಮದುವೆ ಲೆಹೆಂಗಾ ಸ್ಟಿಚಿಂಗ್—all in one ಟ್ಯುಟೋರಿಯಲ್!
✨ More Sewing Tutorialsಗಾಗಿ ಚಾನೆಲ್ Subscribe ಮಾಡಿ ಮತ್ತು Bell Icon ಒತ್ತಿ!
Доступные форматы для скачивания:
Скачать видео mp4
-
Информация по загрузке: