ಕಲಘಟಗಿ ಬಸ್ ನಿಲ್ದಾಣ 🔥 Kalaghatgi Bus Stand 🔥
Автор: KKRTC RAICHUR VLOG
Загружено: 2025-03-27
Просмотров: 4074
ಕಲಘಟಗಿ ಬಸ್ ನಿಲ್ದಾಣ 🔥 Kalaghatgi Bus Stand 🔥#bus #youtubevideo #publictransport #goa #bussimulatorindonesia #travel #trending #kkrtcraichurvlog #kkrtcraichurvlogzzz #volg #youtube #trendingvideo #travelvlog #kkrtc
/ @kkrtcraichurvlog
ಕಲಘಟಗಿ ಇದು ಧಾರವಾಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಕಲಘಟಗಿಯು [kalghatgi] ಅಂದಾಜು ೧೫.೧೮° ಊ 74.97° ಪೊ ಕ್ಕೆ ಇದೆ. ಇದು ಸುಮಾರು ೫೩೬ ಮಿ ಅಥವಾ ೧೭೫೮ ಪೊಟ್ ಯೆತ್ತರದಲ್ಲಿದೆ. ಕಲಘಟಗಿಯು ಸರಿಯಾಗಿ ಹುಬ್ಬಳ್ಳಿ ಇಂದ ೨೫ ಕಿ. ಮಿ. ದೂರದಲ್ಲಿದೆ ಮತ್ತು ಧಾರವಾಡದಿ೦ದ ೩೨ ಕಿ. ಮಿ. ದೂರದಲ್ಲಿದೆ.
ಇದೊಂದು ಇತಿಹಾಸ ಪ್ರಸಿದ್ಧ ಸ್ಥಳ. ಇಲ್ಲಿ ಐದು ಶಿಲಾಶಾಸನಗಳು ದೊರೆತಿದ್ದು ಅವುಗಳಲ್ಲಿ ಅತ್ಯಂತ ಪ್ರಾಚೀನವಾದದ್ದು ಚಾಳುಕ್ಯ ದೊರೆ ಆರನೆಯ ವಿಕ್ರಮಾದಿತ್ಯನಿಗೆ (೧೦೭೭-೧೧೨೭) ಸೇರಿದ್ದು. ಮರಾಠರ ಕಾಲದಲ್ಲಿ ಇದು ಸಾಮಂತರ ಕೇಂದ್ರವಾಗಿತ್ತು. ಕಲಘಟಗಿಯಲ್ಲಿ ೧೮ನೆಯ ಶತಮಾನದ ಮುಸ್ಲಿಂ ಸಂತ ರುಸ್ತುಂ ಶಹೀದನ ಗೋರಿಯಿದೆ. ಪ್ರತಿವರ್ಷ ಯುಗಾದಿಯ ಅನಂತರ ಇಲ್ಲಿ ಉರುಸು ನಡೆಯುತ್ತದೆ.
Доступные форматы для скачивания:
Скачать видео mp4
-
Информация по загрузке: