BMTC NHK ಅಭ್ಯರ್ಥಿಗಳಿಂದ ಬೃಹತ್ ಪ್ರತಿಭಟನೆ ..
Автор: Publicnewsfristkannadadigital
Загружено: 21 апр. 2025 г.
Просмотров: 419 просмотров
BMTC ಯು ದಿನಾಂಕ 24/02/2024 ರಂದು ಕಲ್ಯಾಣ ಕರ್ನಾಟಕ (HK) ಮತ್ತು ಉಳಿಕೆ ಮೂಲ ವೃಂದದ (NHK) ದ 2500 ನಿರ್ವಾಹಕರು (ಕಂಡಕ್ಟರ್ ) ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ನೇಮಕಾತಿ ಪರೀಕ್ಷೆಯು ಪೂರ್ಣಗೊಂಡ ನಂತರ ಕಲ್ಯಾಣ ಕರ್ನಾಟಕದ HK ಅಭ್ಯರ್ಥಿಗಳಿಗೆ ಡಿಸೆಂಬರ್ 07 4ತಿಂಗಳ ಹಿಂದೆಯೇ ನೇಮಕಾತಿ ಆದೇಶ ನೀಡಿದ್ದು ಅವರು ತಿಂಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಆದರೆ ಉಳಿಕೆ ಮೂಲ NHK 2286 ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ದಿನಾಂಕ 20/01/2025 ರಂದು ಪ್ರಕಟಿಸಿದೆ ಆದರೆ ಇದುವರೆಗೂ 4 ತಿಂಗಳು ಕಳೆದರೂ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿ ನೇಮಕಾತಿ ಆದೇಶ ನೀಡದೆ ತಾರತಮ್ಯ ಮಾಡುತ್ತಿದೆ ಎಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಕಾಂತ್ ಕುಮಾರ್ ನೇತೃತ್ವದಲ್ಲಿ ದಿನಾಂಕ 21/04/2025 ರಂದು ಪ್ರತಿಭಟನೆ ನಡೆಸಿ ಈ ಕೂಡಲೇ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿ ನೇಮಕಾತಿ ಆದೇಶ ಪತ್ರ ನೀಡುವಂತೆ ಆಗ್ರಹಿಸಿದ್ದಾರೆ.

Доступные форматы для скачивания:
Скачать видео mp4
-
Информация по загрузке: