Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಉಡುಪಿಗೆ ಏರ್‌ಪೋರ್ಟ್‌ ಭಾಗ್ಯ, ತಥಾಸ್ತು ಅಂತಾರಾ ಮೋದಿ?, ಏನಿದು ಪ್ಲಾನ್‌? | Vijay Karnataka

Автор: Vijay Karnataka | ವಿಜಯ ಕರ್ನಾಟಕ

Загружено: 2025-11-10

Просмотров: 92044

Описание:

ಉಡುಪಿಗೆ ಏರ್‌ಪೋರ್ಟ್‌ ಭಾಗ್ಯ, ತಥಾಸ್ತು ಅಂತಾರಾ ಮೋದಿ?, ಏನಿದು ಪ್ಲಾನ್‌? | Vijay Karnataka

ಧಾರ್ಮಿಕ, ಶೈಕ್ಷಣಿಕ ಹಾಗೂ ಪ್ರವಾಸಿ ಕೇಂದ್ರವಾಗಿರುವ ಶ್ರೀಕೃಷ್ಣನ ನಾಡು ಉಡುಪಿಯ ದಶಕಗಳ ಕನಸೊಂದು ಇದೀಗ ಮತ್ತೆ ಚಿಗುರೊಡೆದಿದೆ. ಉಡುಪಿ ಜಿಲ್ಲೆಗೊಂದು ಸ್ವಂತ ವಿಮಾನ ನಿಲ್ದಾಣ ಬೇಕೆನ್ನುವ ಬೇಡಿಕೆಗೆ ಈಗ ರೂಪ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ಪಡುಬಿದ್ರಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಿಲ್ಲಾಡಳಿತವು ರಾಜ್ಯ ಸರಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿದ್ದು, ಈ ಮಹತ್ವಾಕಾಂಕ್ಷಿ ಯೋಜನೆಗೆ ಈಗ ಹೊಸ ಬಲ ಬಂದಿದೆ. ಅಲ್ಲದೇ ಪ್ರಧಾನಿ ಮೋದಿಯೂ ಉಡುಪಿ ಜಿಲ್ಲೆಗೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ. ಅವರ ಮುಂದೆಯೂ ಪ್ರಸ್ತಾಪಿಸಲು ಜಿಲ್ಲಾಡಳಿತ ಅಣಿಯಾಗಿದೆ. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮೋದಿ ತಥಾಸ್ತು ಅಂತಾರಾ ಇಲ್ವಾ ಅನ್ನೋದನ್ನು ಇಡೀ ಉಡುಪಿ ಜನತೆ ಈಗ ಕಾತರದಿಂದ ಕಾಯುತ್ತಿದ್ದಾರೆ.. ಹಾಗಾದರೆ ಏನಿದು ಯೋಜನೆ? ಇದರ ಮುಂದಿರುವ ಸವಾಲುಗಳೇನು? ಇದರಿಂದ ಆಗುವ ಲಾಭವೇನು?

ಕನಸು ನನಸಾಗುತ್ತಾ? ಉಡುಪಿಗೆ ಬರುತ್ತಾ ವಿಮಾನ ನಿಲ್ದಾಣ; ತಥಾಸ್ತು ಅಂತಾರಾ ಪ್ರಧಾನಿ ಮೋದಿ? | Will the Dream Come True? Will Udupi Get an Airport; Will Prime Minister Modi Say 'Tathastu' (So Be It)? | #udupi #udupinews #newairport #udupiairport #pmnarendramodiji #udupinews

The decades-old dream of Udupi, the land of Lord Krishna, which is a religious, educational, and tourist hub, has now blossomed again. There are signs that the demand for a dedicated airport for Udupi district is about to take shape. The District Administration has submitted an official proposal to the State Government for the construction of an international airport at Padubidri, giving new impetus to this ambitious project. Furthermore, Prime Minister Modi is visiting Udupi district for the first time, and the District Administration is preparing to put forth this proposal before him. In this regard, the entire population of Udupi is eagerly waiting to see whether Modi will give his assent to the construction of the airport. So, what is this project? What are the challenges ahead of it? What are the benefits of this?

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

ಉಡುಪಿಗೆ ಏರ್‌ಪೋರ್ಟ್‌ ಭಾಗ್ಯ, ತಥಾಸ್ತು ಅಂತಾರಾ ಮೋದಿ?, ಏನಿದು ಪ್ಲಾನ್‌? |  Vijay Karnataka

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ವಿಮಾನಗಳೇ ಇಲ್ಲದ ಏರ್‌ಪೋರ್ಟ್‌ ಗಳಿಗೆ ನೂರಾರು ಕೋಟಿ ಅನುದಾನ ಯಾಕೆ ? | Karnataka | Airport

ವಿಮಾನಗಳೇ ಇಲ್ಲದ ಏರ್‌ಪೋರ್ಟ್‌ ಗಳಿಗೆ ನೂರಾರು ಕೋಟಿ ಅನುದಾನ ಯಾಕೆ ? | Karnataka | Airport

ಕೊಟ್ಟ ಮಾತು ಮರೆತ್ರಾ ಸಿದ್ದರಾಮಯ್ಯ?, ವರಸೆ ಬದಲಾಗಿದ್ದೇಕೆ?, ಹಸ್ತಾಂತರ ರಹಸ್ಯ ಲೀಕ್‌! |  Vijay Karnataka

ಕೊಟ್ಟ ಮಾತು ಮರೆತ್ರಾ ಸಿದ್ದರಾಮಯ್ಯ?, ವರಸೆ ಬದಲಾಗಿದ್ದೇಕೆ?, ಹಸ್ತಾಂತರ ರಹಸ್ಯ ಲೀಕ್‌! | Vijay Karnataka

ದಾವಣಗೆರೆ ಮಾಜಿ ಡಿಸಿ ಮಹಾಂತೇಶ್ ಬೀಳಗಿ ಇನ್ನಿಲ್ಲ, ಬಡತನ ಗೆದ್ದು ಬೆಳೆದಿದ್ದ IAS ಅಧಿಕಾರಿಯ ದು*ರಂತ ಅಂತ್ಯ!

ದಾವಣಗೆರೆ ಮಾಜಿ ಡಿಸಿ ಮಹಾಂತೇಶ್ ಬೀಳಗಿ ಇನ್ನಿಲ್ಲ, ಬಡತನ ಗೆದ್ದು ಬೆಳೆದಿದ್ದ IAS ಅಧಿಕಾರಿಯ ದು*ರಂತ ಅಂತ್ಯ!

ಭಾರತ ಮಗಳ ಮೇಲೆ ಚೀನಾ ದರ್ಪ, 18 ಗಂಟೆ ಬಂಧನ, ಕಿರುಕುಳ; ಏರ್‌ಪೋರ್ಟ್‌ನಲ್ಲಿ ಆಗಿದ್ದೇನು? |China Arrogance Exposed

ಭಾರತ ಮಗಳ ಮೇಲೆ ಚೀನಾ ದರ್ಪ, 18 ಗಂಟೆ ಬಂಧನ, ಕಿರುಕುಳ; ಏರ್‌ಪೋರ್ಟ್‌ನಲ್ಲಿ ಆಗಿದ್ದೇನು? |China Arrogance Exposed

ಉಡುಪಿಯ ಸಮಗ್ರ ಅಭಿವೃದ್ಧಿ ಕುರಿತ ' ಪ್ಲಾನ್' ಬಿಚ್ಚಿಟ್ಟ ರಘುಪತಿ ಭಟ್ | Raghupati Bhat on Development of Udupi

ಉಡುಪಿಯ ಸಮಗ್ರ ಅಭಿವೃದ್ಧಿ ಕುರಿತ ' ಪ್ಲಾನ್' ಬಿಚ್ಚಿಟ್ಟ ರಘುಪತಿ ಭಟ್ | Raghupati Bhat on Development of Udupi

ಬೆಲ್ಲ ಅಲ್ಲ ವಿಷ  | Gokak Jaggery Scam | ಕಬ್ಬು ಬಳಸದೆ ಸಕ್ಕರೆ ಕೆಮಿಕಲ್‌ ಬಳಸಿ ಬೆಲ್ಲ ತಯಾರಿ | Jaggery Making

ಬೆಲ್ಲ ಅಲ್ಲ ವಿಷ | Gokak Jaggery Scam | ಕಬ್ಬು ಬಳಸದೆ ಸಕ್ಕರೆ ಕೆಮಿಕಲ್‌ ಬಳಸಿ ಬೆಲ್ಲ ತಯಾರಿ | Jaggery Making

Udupi Story: ಕರಾವಳಿಯ ಕಡಲ ಭದ್ರತೆಗೆ ಸವಾಲ್.. ಕಾವಲು ಪಡೆ ವಾಹನಗಳಿಗೆ ನೀಡ್ತಿದ್ದ ಇಂಧನ ಪ್ರಮಾಣಕ್ಕೆ ಕತ್ತರಿ|#TV9D

Udupi Story: ಕರಾವಳಿಯ ಕಡಲ ಭದ್ರತೆಗೆ ಸವಾಲ್.. ಕಾವಲು ಪಡೆ ವಾಹನಗಳಿಗೆ ನೀಡ್ತಿದ್ದ ಇಂಧನ ಪ್ರಮಾಣಕ್ಕೆ ಕತ್ತರಿ|#TV9D

ಡಿಕೆ ಶಿವಕುಮಾರ್ CM ಕನಸಿಗೆ 4 ಅಡ್ಡಿ! ಕಾಂಗ್ರೆಸ್‌ ವರಿಷ್ಠರ ಮುಂದೆ DCMಗೆ ಹಿನ್ನಡೆ ಆಗುತ್ತಾ? CM Siddaramaiah

ಡಿಕೆ ಶಿವಕುಮಾರ್ CM ಕನಸಿಗೆ 4 ಅಡ್ಡಿ! ಕಾಂಗ್ರೆಸ್‌ ವರಿಷ್ಠರ ಮುಂದೆ DCMಗೆ ಹಿನ್ನಡೆ ಆಗುತ್ತಾ? CM Siddaramaiah

ಅಪ್ಪಳಿಸಲಿದೆ ಸೆನ್ಯಾರ್‌ ಸೈಕ್ಲೋನ್‌; 48 ಗಂಟೆಯಲ್ಲಿ ಭಾರೀ ಮಳೆ, ದಕ್ಷಿಣ ರಾಜ್ಯಗಳಿಗೆ ಬಿಗ್‌ ಅಲರ್ಟ್‌!

ಅಪ್ಪಳಿಸಲಿದೆ ಸೆನ್ಯಾರ್‌ ಸೈಕ್ಲೋನ್‌; 48 ಗಂಟೆಯಲ್ಲಿ ಭಾರೀ ಮಳೆ, ದಕ್ಷಿಣ ರಾಜ್ಯಗಳಿಗೆ ಬಿಗ್‌ ಅಲರ್ಟ್‌!

ವಿದ್ಯಾರ್ಥಿನಿಯರ ನಡುವಿನ ಘಟನೆಗೆ ಕ್ರಿಮಿನಲ್, ಕೋಮು ಬಣ್ಣ ಕೊಡುವ ದುಷ್ಟ ಷಡ್ಯಂತ್ರ  | Udupi

ವಿದ್ಯಾರ್ಥಿನಿಯರ ನಡುವಿನ ಘಟನೆಗೆ ಕ್ರಿಮಿನಲ್, ಕೋಮು ಬಣ್ಣ ಕೊಡುವ ದುಷ್ಟ ಷಡ್ಯಂತ್ರ | Udupi

🔴 LIVE | ಟಾಪ್ ಸುದ್ದಿಗಳ ಸಮಗ್ರ ನ್ಯೂಸ್ | Top Stories Of The Day | 24-11-2025 | #tv9d

🔴 LIVE | ಟಾಪ್ ಸುದ್ದಿಗಳ ಸಮಗ್ರ ನ್ಯೂಸ್ | Top Stories Of The Day | 24-11-2025 | #tv9d

⚡️У Путина ДЕРЗКО ОБРАТИЛИСЬ к Трампу по НОВЫМ УСЛОВИЯМ США! Лавров ПУБЛИЧНО УГРОЖАЕТ Вашингтону

⚡️У Путина ДЕРЗКО ОБРАТИЛИСЬ к Трампу по НОВЫМ УСЛОВИЯМ США! Лавров ПУБЛИЧНО УГРОЖАЕТ Вашингтону

12,000 ವರ್ಷಗಳ ಬಳಿಕ ಎಚ್ಚರಗೊಂಡ ದೈತ್ಯ! ಭಾರತದಲ್ಲಿ ಹೈ ಅಲರ್ಟ್‌! ವಿಮಾನಗಳು ರದ್ದು! Ethiopia Volcano ಬೂದಿ ಮೋಡ!

12,000 ವರ್ಷಗಳ ಬಳಿಕ ಎಚ್ಚರಗೊಂಡ ದೈತ್ಯ! ಭಾರತದಲ್ಲಿ ಹೈ ಅಲರ್ಟ್‌! ವಿಮಾನಗಳು ರದ್ದು! Ethiopia Volcano ಬೂದಿ ಮೋಡ!

ತಾಲಿಬಾನ್ ಪೊಲೀಸ್ ಠಾಣೆಯಲ್ಲಿ ಹೈ ಡ್ರಾಮಾ😨My Experiences facing T@liban in Afghanistan |Global Kannadiga

ತಾಲಿಬಾನ್ ಪೊಲೀಸ್ ಠಾಣೆಯಲ್ಲಿ ಹೈ ಡ್ರಾಮಾ😨My Experiences facing T@liban in Afghanistan |Global Kannadiga

ಬೆಂಗಳೂರಿನ ಏಳು ಕೋಟಿ ದರೋಡೆ ಪ್ರಕರಣ, ಬಂಧಿತರು ಬಾಯ್ಬಿಟ್ಟ ಅಸಲಿ ಕಥೆ ಇಲ್ಲಿದೆ ನೋಡಿ! |  Vijay Karnataka

ಬೆಂಗಳೂರಿನ ಏಳು ಕೋಟಿ ದರೋಡೆ ಪ್ರಕರಣ, ಬಂಧಿತರು ಬಾಯ್ಬಿಟ್ಟ ಅಸಲಿ ಕಥೆ ಇಲ್ಲಿದೆ ನೋಡಿ! | Vijay Karnataka

ಅಮೆರಿಕದ ಬದಲು ಹೊಸ ದಾರಿ ಹಿಡಿದ ಭಾರತ! ರಫ್ತು ವಲಯದಲ್ಲಿ ಬಿಗ್ ಟ್ವಿಸ್ಟ್! ಟ್ರಂಪ್‌ ಸುಂಕದ ನಡುವೆಯೂ ಗೆದ್ದಿದ್ಹೇಗೆ?

ಅಮೆರಿಕದ ಬದಲು ಹೊಸ ದಾರಿ ಹಿಡಿದ ಭಾರತ! ರಫ್ತು ವಲಯದಲ್ಲಿ ಬಿಗ್ ಟ್ವಿಸ್ಟ್! ಟ್ರಂಪ್‌ ಸುಂಕದ ನಡುವೆಯೂ ಗೆದ್ದಿದ್ಹೇಗೆ?

⚡У Путина СРОЧНО ОБРАТИЛИСЬ к Трампу!Кремль дал НЕОЖИДАННЫЙ ОТВЕТ по МИРНОМУ ПЛАНУ@Популярная политика

⚡У Путина СРОЧНО ОБРАТИЛИСЬ к Трампу!Кремль дал НЕОЖИДАННЫЙ ОТВЕТ по МИРНОМУ ПЛАНУ@Популярная политика

ಏಲಕ್ಕಿ ಹೇಗೆ ತಯಾರಾಗುತ್ತೆ ನೋಡಿ| Elaichi, Clove, Cardamom, Black pepper Farming Complete Process

ಏಲಕ್ಕಿ ಹೇಗೆ ತಯಾರಾಗುತ್ತೆ ನೋಡಿ| Elaichi, Clove, Cardamom, Black pepper Farming Complete Process

ಈ ಹಣಕಾಸು ತಪ್ಪುಗಳನ್ನು ನೀವು ಮಾಡಲೇಬೇಡಿ..! | ಜೀವನ ಬದಲಿಸುವ ಹಣಕಾಸಿನ ಪಾಠಗಳು..! | Rangaswamy Mookanahalli

ಈ ಹಣಕಾಸು ತಪ್ಪುಗಳನ್ನು ನೀವು ಮಾಡಲೇಬೇಡಿ..! | ಜೀವನ ಬದಲಿಸುವ ಹಣಕಾಸಿನ ಪಾಠಗಳು..! | Rangaswamy Mookanahalli

⚡️ЧАС НАЗАД! Срочное ОБРАЩЕНИЕ Трампа по войне в Украине. Все АЖ ЗАМОЛКЛИ! Слушайте, ЧТО СКАЗАЛ

⚡️ЧАС НАЗАД! Срочное ОБРАЩЕНИЕ Трампа по войне в Украине. Все АЖ ЗАМОЛКЛИ! Слушайте, ЧТО СКАЗАЛ

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]