Actor Darshan Arrested: ರೇಣುಕಾಸ್ವಾಮಿ ಕೊ* ಕೇಸ್, ಡಿಗ್ಯಾಂಗ್ ಗೆ ಮತ್ತೆ ಜೈಲೂಟ | Suvarna News Hour Full
Автор: Asianet Suvarna News
Загружено: 2025-08-14
Просмотров: 233245
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್, ನಟ ದರ್ಶನ್, ಪವಿತ್ರಾ ಗೌಡ ಮತ್ತು ಇತರ ಆರೋಪಿಗಳಿಗೆ ಮತ್ತೆ ಜೈಲಿನ ದಾರಿ ತೋರಿಸಿದೆ. "ಕಾನೂನಿಗಿಂತ ಯಾರೂ ದೊಡ್ಡವರಲ್ಲ" ಎಂದು ಖಡಕ್ ಸಂದೇಶ ರವಾನಿಸಿರುವ ಸರ್ವೋಚ್ಚ ನ್ಯಾಯಾಲಯ, ಹೈಕೋರ್ಟ್ ಆದೇಶವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ದರ್ಶನ್ ಪ್ರಕರಣದ ಐವರು ಆರೋಪಿಗಳನ್ನು ಪೊಲೀಸರು ಕೋರಮಂಗಲದಲ್ಲಿರುವ 64ನೇ ಸೆಷನ್ಸ್ ಜಡ್ಜ್ ಐ.ಪಿ. ನಾಯಕ್ ಅವರ ಮನೆಗೆ ಹಾಜರುಪಡಿಸಲಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿರುವ ಈ ಆರೋಪಿಗಳನ್ನು ಹಾಜರುಪಡಿಸಿದ ನಂತರ ಜೈಲಿಗೆ ಕಳುಹಿಸುವ ಪ್ರಕ್ರಿಯೆ ನಡೆಯಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Suvarna News Hour | Ajit Hanamakkanavar
Suvarna News Live: https://youtube.com/live/I0TWaqEHhSI
#Darshan #BailCancelled #SupremeCourt #PavitraGowda #Sandalwood #SuvarnaNewsHour #AjitHanamakkanavar #NewsHour #SuvarnaNews #KannadaNews #AsianetSuvarnaNews #KarnatakaPolitics
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews
Доступные форматы для скачивания:
Скачать видео mp4
-
Информация по загрузке: