ಉಕ್ಕಡಗಾತ್ರಿ ಅಜ್ಜಯ್ಯನ 🙏ಪವಾಡ..! ಅಮಾವಾಸ್ಯೆ ಹುಣ್ಣಿಮೆಯಂದು ದೆವ್ವಗಳು ಮೈಮೇಲೆ ಬಂದು ಕಿರುಚಾಟ..! Temple Story
Автор: Temple Story
Загружено: 2025-12-15
Просмотров: 214
ಉಕ್ಕಡಗಾತ್ರಿ ಅಜ್ಜಯ್ಯನ🙏 ಪವಾಡ..! ಅಮಾವಾಸ್ಯೆ ಹುಣ್ಣಿಮೆಯಂದು ದೆವ್ವಗಳು ಮೈಮೇಲೆ ಬಂದು ಕಿರುಚಾಟ..! Temple Story
#ukkadagathri #Ajjayya #templestory
ಉಕ್ಕಡಗಾತ್ರಿ ಅಜ್ಜಯ್ಯನ ದೇವಸ್ಥಾನ ಇರುವುದು ಹರಿಹರದಿಂದ 39 ಕಿಲೋಮೀಟರ್ ದೂರದಲ್ಲಿರುವ ಉಕ್ಕಡಗಾತ್ರಿ ಗ್ರಾಮದಲ್ಲಿ. ಇಲ್ಲಿ ಅಜ್ಜಯ್ಯನ ಪವಾಡಗಳೇ ನಡೆಯುವುದಂತೂ ಸತ್ಯ! ಇಲ್ಲಿ ಉಕ್ಕಡಗಾತ್ರಿ ಗುರು ಕರಿಬಸವೇಶ್ವರ ಅಜ್ಜಯ್ಯನ ಜೀವಂತ ಗದ್ದಿಗೆ ಇದೆ. ಇಲ್ಲಿ ಬಂದರೆ ದೇಹದಲ್ಲಿ ಆತ್ಮ ಭೂತಗಳು ಸೇರಿಕೊಂಡಿದ್ದರೆ ಅಜ್ಜಯ್ಯ ಬಿಡುಗಡೆ ಮಾಡುತ್ತಾರೆ.
#ukkadagathri #ajjayya #Kari Basaveshwara #harihara #davanagere #karnataka #travel #templestory #Tungabhadra #Temple #god
Temple story
Доступные форматы для скачивания:
Скачать видео mp4
-
Информация по загрузке: