LIVE | ಶ್ರೀ ಮಹಾದೇವಿ ಮಹಾಮ್ಮಾಯಿ ದೇವಸ್ಥಾನ, ಕೂಡಿಬೈಲು | ಜಾತ್ರಾ ಮಹೋತ್ಸವ | Koodibail | Namma News
Автор: Namma News
Загружено: 2026-01-18
Просмотров: 3879
ಶ್ರೀ ಮಹಾದೇವಿ ಮಹಾಮ್ಮಾಯಿ ದೇವಸ್ಥಾನ, ಕೂಡಿಬೈಲು, ನಾವೂರು ಗ್ರಾಮ ಮತ್ತು ಅಂಚೆ, ಬಂಟ್ವಾಳ
ಶ್ರೀ ಮಹಾದೇವಿ ಮಹಾಮ್ಮಾಯಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಲೋಕಕಲ್ಯಾಣಾರ್ಥವಾಗಿ ನವಚಂಡಿಕಾ ಯಾಗ
ಪೂರ್ವಾಹ್ನ ನವಚಂಡಿಕಾ ಯಾಗ, ಹೂವಿನ ಪೂಜೆ ಹಾಗೂ ಇತರ ಸೇವೆಗಳು, ನವಚಂಡಿಕಾ ಯಾಗದ ಪೂರ್ಣಾಹುತಿ, ನಿತ್ಯ ಬಲಿ, ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ
ರಾತ್ರಿ ಹೂವಿನ ಪೂಜೆ ಇತ್ಯಾದಿ ಸೇವೆಗಳು, ಮಹಾರಂಗಪೂಜೆ, ದೀಪಾರಾಧನೆ, ದಿಕ್ಪಾಲ ಬಲಿ, ಉತ್ಸವ ಬಲಿ ಬಟ್ಟಲು ಕಾಣಿಕೆ ಪ್ರಸಾದ ಹಾಗೂ ಅನ್ನಸಂತರ್ಪಣೆ
⭕ ಯಾವುದೇ ನೇರಪ್ರಸಾರ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ
ನಮ್ಮ ನ್ಯೂಸ್ - 9449664578, 9480036856
Доступные форматы для скачивания:
Скачать видео mp4
-
Информация по загрузке: