Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

CHIDYUTHI - Namo Bharathi| Tejas H Badala | HarshaDhwani || ShreeHarsha ||

Автор: HarshaDhwani - ShreeHarsha

Загружено: 2024-08-15

Просмотров: 5356

Описание:

ಈ ೭೮ನೇ ಸ್ವಾತಂತ್ರ್ಯೋತ್ಸವದಂದು ಸತ್-ಚಿತ್ ಆನಂದ ಸ್ವರೂಪವಾದ ತಾಯಿ ಭಾರತಿಯನ್ನು ಸ್ತುತಿಸುವ ಒಂದು ಹಾಡು. ಮಹಾಸಾಗರದಿಂದಲೇ ಪಾದಗಳನ್ನು ತೊಳೆಸಿಕೊಳ್ಳುವ, ವೇದಗಳೇ ಹೃದಯದ ಬಡಿತವಾಗಿರುವ, ಗಂಗಾ, ಸರಸತಿ ಇತ್ಯಾದಿ ಪುಣ್ಯನದಿಗಳಿಂದ ಅಲಂಕೃತಳಾದ ತಾಯಿ ಭಾರತಿಯು ನಮ್ಮ ಅಂತರ್ಜ್ಯೋತಿಯಾಗಿದ್ದಾಳೆ; ನಮ್ಮೊಳಗಿನ ಅಂಧಕಾರವನ್ನು ಕಳೆವ ಚಿತ್-ದ್ಯುತಿಯಾಗಿದ್ದಾಳೆ. ಆದ್ದರಿಂದಲೇ ಈ ಹಾಡಿನ ಹೆಸರು- ಚಿದ್ಯುತಿ.

ಗಾಯನ, ಸಂಗೀತ ಸಂಯೋಜನೆ: ಶ್ರೀಹರ್ಷ

ಸಾಹಿತ್ಯ, ಸಂಗೀತ ಮತ್ತು ದೃಶ್ಯ ಪರಿಕಲ್ಪನೆ: ತೇಜಸ್‌ ಎಚ್‌ ಬಾಡಾಲ ‪@tejas_badala‬

On this 78th Independence Day, we bow to the Mother, Bharathi, who is a form of Sath-Chith-Ananda. She is the one whose feet is washed by the great ocean itself, whose heart beat is the Vedas, who is adorned by rivers such as the Ganga and Saraswati. She is the light within us; she is the chit-dyuthi (Lamp of Chit). Hence the name, "Chidyuthi"!

Vocals, Composition: ShreeHarsha
Lyrics, Music, and Video: Tejas H Badala ‪@tejas_badala‬

Here is the lyrics:
ಸಾಗರಜಲ ಪ್ರಕ್ಷಾಲಿತ ಪಾದ
ಹೃದಯ ಬಡಿತವದು ಮೊಳಗುವ ವೇದ
ಗಂಗಾ ಸರಸತಿ ನದಿಗಳ ಓಘ
ಮರೆಯಳು ತಾಯಿಯು ವೀರರ ತ್ಯಾಗ

ನಮೋ ಭಾರತೀ
ಅಂತರ್ಜ್ಯೋತಿಯಲಿಗೊ ನಿನಗಾರತಿ!
ನಮೋ ಭಾರತೀ
ತಮವ ಕಳೆದು ಬೆಳಕೀಯುವ ಚಿದ್ಯುತಿ!

ಅನಾದಿ ಅನಂತ ಸನಾತನ ಭಾರತ
ಸಾರಥಿ ವಿಶ್ವದ ರಥಕೆ!
ಬುನಾದಿಯು ಶಾಶ್ವತ ನಿಲ್ಲುವ ಜ್ಞಾನದ
ಭವ್ಯ ಬೆಳಕ ಪಥಕೆ!
ಋಷಿಗಳ ಋತದಲಿ ತನ್ಮಯಳಾದ
ಧರ್ಮಶರೀರಿಣಿ ತತ್ವ ಅಗಾಧ
ರಣದಲು ಯೋಗದ ಗೀತೆಯ ಹಾಡುವ
ಸಾಲು ಸಾಲು ಅರಿಗಳೆದುರು ನಿಲ್ಲುವ--

ನಮೋ ಭಾರತೀ
ಅಂತರ್ಜ್ಯೋತಿಯಲಿಗೊ ನಿನಗಾರತಿ!
ನಮೋ ಭಾರತೀ
ತಮವ ಕಳೆದು ಬೆಳಕೀಯುವ ಚಿದ್ಯುತಿ!





Facebook Page ::   / shreeharshaofficial  

Instagram ::   / harshadhwani_shreeharsha  

Twitter ::   / harshadhwani  

SoundCloud ::   / shree-harsha-singer  

Official Website:: http://www.harshadhwani.com/


#bharatam #namobharati #kannada #freedom #independenceday #august15 #india

CHIDYUTHI - Namo Bharathi| Tejas H Badala | HarshaDhwani || ShreeHarsha ||

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

array(0) { }

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: [email protected]