ಧರ್ಮಸ್ಥಳ ಕೇಸಿನ ಬಗ್ಗೆ "ಸ್ಪೋಟಕ" ಸತ್ಯ ಬಿಚ್ಚಿಟ್ಟ "ಅನಿತಾ".. ಕೊಂದವರು ಯಾರು.?.ಎಸ್ಐಟಿ ಅಧಿಕಾರಿಗಳೇ..?..
Автор: Jwalamuki News Plus 🌎
Загружено: 2025-12-30
Просмотров: 13817
ಧರ್ಮಸ್ಥಳದ ಸೌಜನ್ಯ ಪ್ರಕರಣದಲ್ಲಿ ಆಗಿರುವಂತಹ ತಪ್ಪುಗಳನ್ನು ಮತ್ತು ಎಸ್ಐಟಿ ಅಧಿಕಾರಿಗಳು ಮಾಡಿರುವ ತಪ್ಪುಗಳ ಬಗ್ಗೆ ಸಂಪೂರ್ಣವಾಗಿ ವಿವರಣೆ ಕೊಟ್ಟ ಅನಿತಾ ಕಾಸರಗೋಡು ಕೊಂದವರು ಯಾರು.?. ಸೌಜನ್ಯ ಹೋರಾಟಗಾರ್ತಿಯಾರ ಕುಟುಂಬಸ್ಥರು ಸದಸ್ಯ ಅನಿತಾ ಕಾಸರಗೋಡು ಎಸ್ಐಟಿ ಅಧಿಕಾರಿಗಳೇ ಇನ್ನೂ ನಿಮಗೆ ಟೈಮ್ ಇದೆ ಈಗಲಾದರೂ ನಿಮ್ಮ ತಪ್ಪುಗಳನ್ನು ತಿದ್ದಿಕೊಂಡು ಪಾರದರ್ಶಕವಾಗಿ ಧರ್ಮಸ್ಥಳ ಪ್ರಕರಣವನ್ನು ತನಿಖೆ ಮಾಡಿ ನ್ಯಾಯ ಕೊಡಿಸಿ ನೊಂದವರಿಗೆ ಬೆನ್ನೆಲುಬಾಗಿ ನಿಂತುಕೊಳ್ಳಿ.
ಜಸ್ಟಿಸ್ ಫಾರ್ ಸೌಜನ್ಯ ವಂದನೆಗಳು. 🙏🙏🙏🙏🙏
#dharmasthala #dharmasthala #dharmasthala
#newsheadlines #news #viralnews #viralvideo
#dharmasthala #dharmasthala #dharmasthala
Доступные форматы для скачивания:
Скачать видео mp4
-
Информация по загрузке: